Author: Suddi9

ಬಂಟ್ವಾಳ ಅಮಲು ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಮಾಹಿತಿ ಕಾರ್ಯಾಗಾರ

ಬಂಟ್ವಾಳ. ಲೈಫ್ ಲೈನ್ ಹೆಲ್ತ್‍ಕೇರ್ ಪ್ಲಸ್ ಕೈಕಂಬ ಬಿ.ಸಿ ರೋಡು ಮತ್ತುಟ್ಯಾಲೆಂಟ್‍ರಿಸರ್ಚ್ ಫೌಂಡೇಶನ್ ಮಂಗಳೂರು ಜಂಟಿಅಶ್ರಯದಲ್ಲಿ ಉಲಮಗಳಿಗೆ ಅಮಲು ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಮಾಹಿತಿಕಾರ್ಯಾಗಾರ ಇತ್ತಿಚ್ಚೇಗೆ…

ಉಡುಪಿ ಅರ್.ಎಸ್.ಬಿ ಯುವಜನಾ ಸಭಾ ಇದರ ವತಿಯಿಂದ ಪರೀಕ್ಷಾ ಕಾರ್ಯಾಗಾರ

ಉಡುಪಿ:-ಅರ್.ಎಸ್.ಬಿ ಯುವಜನಾ ಸಭಾ ಇದರ ವತಿಯಿಂದ ಉಡುಪಿ ತಾಲೂಕಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ದೃಷ್ಟಿಯಿಂದ ಪರೀಕ್ಷೆಯ ನ್ನು ಎದುರಿಸುವ ಕುರಿತು ತರಬೇತಿ…

ಜೇಸಿಐ ವಲಯ 15 ಪರ್ಕಳ ಘಟಕದ ವತಿಯಿಂದ ರಾಷ್ಠಿಯ ಭಾವೈಕ್ಯತಾ ದಿನಾಚರಣೆ

ಉಡುಪಿ:- ಜೇಸಿಐ ವಲಯ 15 ಪರ್ಕಳ ಘಟಕದ ವತಿಯಿಂದ ರಾಷ್ಠಿಯ ಭಾವೈಕ್ಯತಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವಿಕಾರ ಮತ್ತು ತರಬೇತಿ ಕಾರ್ಯಕ್ರಮ ಪರ್ಕಳ ಪ್ರೌಡ…

ಫೆಬ್ರವರಿ 18ರಂದು ನೆಹರೂ ಮೈದಾನದಲ್ಲಿ ನಡೆಯುವ ನೌಶಾದ್ ಬಾಖವಿ ಕಾರ್ಯಕ್ರಮದ ಪ್ರಚಾರಾರ್ಥ ಕ್ಯಾಲೆಂಡರ್ ಬಿಡುಗಡೆ

ಮಂಗಳೂರು : ಕರ್ನಾಟಕ ಇಸ್ಲಾಮಿಕ್ ಸಾಹಿತ್ಯ ಅಕಾಡೆಮಿ ಹೊರತರುವ ಸುನ್ನೀ ಸಂದೇಶ ಮಾಸ ಪತ್ರಿಕೆಯ 15ನೇ ವಾರ್ಷಿಕ ಮಹಾ ಸಂಭ್ರಮ ಫೆಬ್ರವರಿ 18ರಂದು ಮಂಗಳೂರು ನೆಹರೂ ಮೈದಾನದಲ್ಲಿ…

ವಿಟ್ಲ ಜೇಸಿಐ ವತಿಯಿಂದ ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆ

ವಿಟ್ಲ ಜೇಸಿಐ ವತಿಯಿಂದ ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು 2-02-2017 ರಂದು ಆಚರಿಸಲಾಯಿತು. ವಿಟ್ಲ ಜೆಸಿಐ ನಿಕಟ ಪೂರ್ವ ಅಧ್ಯಕ್ಷ ಬಾಬು ಕೆ…

ಅಪಘಾತ ಕಂದಕಕ್ಕೆ ಉರುಳಿ ಬಿದ್ದ ಕಾರು ವಿಟ್ಲ ದೇವಾಳಯದ ಅರ್ಚಕ ಸ್ಥಳದಲ್ಲೇ ಸಾವು

ಬಂಟ್ವಾಳ, ಫೆ. 3: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ಕಂದಕಕ್ಕೆ ಉರುಳಿ ಬಿದ್ದ ಪರಿಣಾಮ ಅರ್ಚಕನೋರ್ವ ಸ್ಥಳದಲ್ಲೇ ಮೃತಪಟ್ಟ ಘಟನೆ ಬಂಟ್ವಾಳ ಎಸ್.ವಿ.ಎಸ್. ಕಾಲೇಜು ರಸ್ತೆಯ ವೈದ್ಯನಾಥ…

ಕಲ್ಲಡ್ಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾಟ “ಕೆಪಿಎಲ್ ಟ್ರೋಫಿ-2017” ಇದರ ಸಮಾರೋಪ ಸಮಾರಂಭ

ಬಂಟ್ವಾಳ : ಶಾಂತಿ-ಸೌಹಾರ್ದತೆಯ ಬದುಕು ರೂಪಿಸುವಲ್ಲಿ ಕ್ರೀಡಾಕೂಟಗಳ ಪಾತ್ರ ಮಹತ್ತರವಾದದು ಎಂದು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಬಿ. ರಮಾನಾಥ ರೈ ಹೇಳಿದರು. ಕಲ್ಲಡ್ಕದ…

ಬಂಟ್ವಾಳ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ : ಬ್ರದರ್ಸ್ ಅಗ್ರಹಾರ ಕ್ರಿಕೆಟರ್ಸ್ ಅಗ್ರಹಾರ ಇದರ ಆಶ್ರಯದಲ್ಲಿ 7 ಜನರ ಹೊನಲು ಬೆಳಕಿನ ಅಂಡರ್ ಆರ್ಮ್ ಕ್ರಿಕೆಟ್ ಪಂದ್ಯಾಟವು ಇತ್ತೀಚೆಗೆ ನಾವೂರು ಬೀದಿ ಸಮೀಪದ…

ಪಲ್ಲಮಜಲು ಬದ್ರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಹಾಜಿ ಕೆ.ಎಸ್. ಅಬೂಬಕ್ಕರ್ ಪುನರಾಯ್ಕೆ

ಬಂಟ್ವಾಳ : ತಾಲೂಕಿನ ಬಿ.ಸಿ.ರೋಡು ಸಮೀಪದ ಪಲ್ಲಮಜಲು ಬದ್ರಿಯಾ ಜುಮಾ ಮಸೀದಿಯ ನೂತನ ಅಧ್ಯಕ್ಷರಾಗಿ ಹಾಜಿ ಕೆ.ಎಸ್. ಅಬೂಬಕ್ಕರ್ ಅವರು ಪುನರಾಯ್ಕೆಯಾಗಿದ್ದಾರೆ. ಮಸೀದಿ ಸಭಾಂಗಣದಲ್ಲಿ ಇತ್ತೀಚೆಗೆ ನಡೆದ…

ಬಂಟ್ವಾಳ ಸನ್ಮಾನ ಕಾರ್ಯಕ್ರಮ

ಬಂಟ್ವಾಳ : ಸಮಸ್ತ ಕೇರಳ ಜಂ-ಇಯ್ಯತುಲ್ ಉಲಮಾ ಇದರ ಉಪಾಧ್ಯಕ್ಷರಾಗಿ ಆಯ್ಕೆಯಾದ ಶೈಖುನಾ ಕೆ.ಪಿ. ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಅವರನ್ನು ರಾಜ್ಯ ಅರಣ್ಯ ಹಾಗೂ ಜಿಲ್ಲಾ ಉಸ್ತುವಾರಿ…

ಬಂಟ್ವಾಳ ಫೆಬ್ರವರಿ 25 ಹಾಗೂ 26 ರಂದು ಅಂಡರ್ ಆರ್ಮ್ ‘ಭೂಯಾ ಟ್ರೋಫಿ-2017’ ಕ್ರಿಕೆಟ್ ಪಂದ್ಯಾಟ

ಬಂಟ್ವಾಳ : ಭೂಯಾ ಸ್ಪೋಟ್ರ್ಸ್ ಕ್ಲಬ್ ಆಲಡ್ಕ-ಪಾಣೆಮಂಗಳೂರು ಇದರ ಆಶ್ರಯದಲ್ಲಿ ಆಹ್ವಾನಿತ 16 ತಂಡಗಳ 11 ಜನರ 6 ಓವರ್‍ಗಳ ಅಂಡರ್ ಆರ್ಮ್ ‘ಭೂಯಾ ಟ್ರೋಫಿ-2017’ ಕ್ರಿಕೆಟ್…

ಪಾಲೆದಗುರಿ ಯಮುನ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ದಿ.ಬಾಬು ಪೂಜಾರಿಯವರ ಧರ್ಮಪತ್ನಿ ಯಮುನ ಪಾಲೆದಗುರಿ (73 ) ಅವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಫೆ.2ರಂದು ಗುರುವಾರ…

ಕಟೀಲು ದೇವಳದ ಮೊಕ್ತೇಸರ ಕೊಡೆತ್ತೂರು ಗುತ್ತು ಡಾ| ರವೀಂದ್ರನಾಥ ಪೂಂಜ ನಿಧನ

ಕಟೀಲು: ಶ್ರೀ ದುಗಾಪರಮೇಶ್ವರೀ ದೇವಸ್ಥಾನದ ಅನುವಂಶಿಯ ಮೊಕ್ತೇಸರ ಹಾಗೂ ಚೆನೈಯ ಪ್ರಸಿದ್ಧ ವೈದ್ಯ ಕೊಡೆತ್ತೂರು ಗುತ್ತು ಡಾ| ರವೀಂದ್ರನಾಥ ಪೂಂಜ ( 74 ) ಅವರು ಜ.…

ಆಧುನಿಕ ವಿನ್ಯಾಸದ ಸುಸಜ್ಜಿತ ಕೆ.ಎಸ್.ಆರ್.ಟಿ.ಸಿ. ಬಸ್‍ನಿಲ್ದಾಣ

ಬಿ.ಸಿ.ರೋಡು: ಪ್ರಧಾನಿ ನರೇಂದ್ರ ಮೋದಿಯ ಮಹತ್ವಾಕಾಂಕ್ಷಿ ಯೋಜನೆ ಸ್ಮಾರ್ಟ್‍ಸಿಟಿಗಳಲ್ಲಿ ನಮ್ಮ ಜಿಲ್ಲೆಯ ಮಂಗಳೂರು ನಗರವೂ ಒಂದಾಗಿದೆ. ಬಿ.ಸಿ.ರೋಡು ಈ ನಗರವನ್ನು ಸಂಪರ್ಕಿಸುವ ಕೊಂಡಿಯಾಗಿದ್ದು ಸ್ಮಾರ್ಟ್ ಸಿಟಿ ಎಂಬ…