ಬಂಟ್ವಾಳ. ಲೈಫ್ ಲೈನ್ ಹೆಲ್ತ್‍ಕೇರ್ ಪ್ಲಸ್ ಕೈಕಂಬ ಬಿ.ಸಿ ರೋಡು ಮತ್ತುಟ್ಯಾಲೆಂಟ್‍ರಿಸರ್ಚ್ ಫೌಂಡೇಶನ್ ಮಂಗಳೂರು ಜಂಟಿಅಶ್ರಯದಲ್ಲಿ ಉಲಮಗಳಿಗೆ ಅಮಲು ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಮಾಹಿತಿಕಾರ್ಯಾಗಾರ ಇತ್ತಿಚ್ಚೇಗೆ ಬಿ.ಸಿ ರೋಡು ಸೇವಾ ಮಂದಿರದಲ್ಲಿ ನಡೆಯಿತು.ನರ ಮನೋರೋಗತಙ್ಞಡಾ.ಕೆರೊಲಿನ್ ಪಿ ಡಿ’ಸೋಜ ಅಮಲು ಪದಾರ್ಥಎಂದರೆ ಏನು?ಇದರಲ್ಲಿಯಾವಯಾವ ವಿಧಗಳಿವೆ?ಇದರಿಂದ ಮನುಷ್ಯನಆರೋಗ್ಯಕ್ಕೆಏನೆಲ್ಲಾ ಹಾನಿಯಿದೆ?ಸಮಾಜದ ಮೇಲಾಗುವ ಕೆಟ್ಟ ಪರಿಣಾಮಗಳೇನು?ಎಂಬ ವಿಷಯದಕುರಿತು ಮಾಹಿತಿ ನೀಡಿದರು.
ಪೊಲೀಸ್ ಸರ್ಕಲ್‍ಇನ್ಸ್‍ಪೆಕ್ಟರ್ ಕೆ.ಎಂ ಶರೀಫ್ ಮತ್ತು ಆಮಲು ಸೇವನೆ ಕುರಿತುಇಸ್ಲಾಮಿನ ವಿಧಿವಿಧಾನಗಳ ಬಗ್ಗೆ ಹಾಜಿಇಬ್ರಾಹಿಂ ಬಾಖವಿ ಕೆ.ಸಿ ರೋಡು ಮಾಹಿತಿ ನೀಡಿದರು.ಟ್ಯಾಲೆಂಟ್‍ರಿಸರ್ಚ್ ಫೌಂಡೇಶನ್‍ನಅಬ್ದುಲ್ ಹಮೀದ್ ಪ್ರಸ್ತಾವಿಕ ನುಡಿಗಳಾನ್ನಾಡಿದರು.ಈ ಸಂದರ್ಭ ಮುಬಾರಕ್, ಕೂರ್ನಡ್ಕಖತೀಬ್ ಸಿದ್ದೀಕ್ ಜಲಾಲಿ ಉಪಸ್ಥಿತರಿದರು.ಲೈಫ್ ಲೈನ್ ಹೆಲ್ತ್‍ಕೇರ್‍ನ ಅಡಳಿತ ನಿದೇರ್ಶಕ ಡಾ.ಮುಬಶೀರ್ ಸ್ವಾಗತಿಸಿದರು.ಸಮಾಜಿಕಕಾರ್ಯಕರ್ತ ಆಶೀಕ್ ಕುಕ್ಕಾಜೆ ವಂದಿಸಿದರು.



