ಉಡುಪಿ:-ಅರ್.ಎಸ್.ಬಿ ಯುವಜನಾ ಸಭಾ ಇದರ ವತಿಯಿಂದ ಉಡುಪಿ ತಾಲೂಕಿನ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಮುಂದಿನ ಪರೀಕ್ಷೆಯನ್ನು ಸಮರ್ಥವಾಗಿ ಎದುರಿಸುವ ದೃಷ್ಟಿಯಿಂದ ಪರೀಕ್ಷೆಯ ನ್ನು ಎದುರಿಸುವ ಕುರಿತು ತರಬೇತಿ ಕಾರ್ಯಗಾರ ಫೆ.5 ಆದಿತ್ಯವಾರ ಬೆಳಿಗ್ಗೆ 9 ಗಂಟೆಯಿಂದ 1 ರವರೆಗೆ ಮಣಿಪಾಲ ಅರ್.ಎಸ್.ಬಿ ಭವನದಲ್ಲಿ ನಡೆಯಲಿದೆ.ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಜೇಸಿಐ ರಾಷ್ಠಿಯ ತರಬೇತುದಾರ ರಾಜೇಶ್ ಶೆಣೈ ಮತ್ತು ತರಬೇತುದಾರ ರಾಘವೇಂದ್ರ ಪ್ರಭು ಕರ್ವಾಲು ರವರು ಭಾಗವಹಿಸಲಿರುವರು ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆಯಬೇಕೆಂದು ಅದ್ಯಕ್ಷ ಪ್ರವೀಣ್ ಪ್ರಭು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Logo-Q-Exam

By Suddi9

Leave a Reply

Your email address will not be published. Required fields are marked *