ಉಡುಪಿ:- ಜೇಸಿಐ ವಲಯ 15 ಪರ್ಕಳ ಘಟಕದ ವತಿಯಿಂದ ರಾಷ್ಠಿಯ ಭಾವೈಕ್ಯತಾ ದಿನಾಚರಣೆಯ ಅಂಗವಾಗಿ ವಿದ್ಯಾರ್ಥಿಗಳಿಗೆ ಪ್ರಮಾಣ ವಚನ ಸ್ವಿಕಾರ ಮತ್ತು ತರಬೇತಿ ಕಾರ್ಯಕ್ರಮ ಪರ್ಕಳ ಪ್ರೌಡ ಶಾಲೆಯಲ್ಲಿ ಫೆ.2 ರಂದು ಗುರುವಾರ ನಡೆಯಿತು.ಕಾರ್ಯಕ್ರಮದಲ್ಲಿ ವಲಯ ಉಪಾದ್ಯಕ್ಷ ಮರಿಯಪ್ಪ,ಘಟಕದ ಅದ್ಯಕ್ಷೆ ಆಶಾ ಬಿ,ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು ಶಾಲಾ ಮುಖ್ಯ ಶಿಕ್ಷಕ ಸೂರ್ಯನಾರಾಯಣ,ಬಾಬು, ಘಟಕದ ಸದಸ್ಯರು ಭಾಗವಹಿಸಿದ್ದರು.


