ಕೈಕಂಬ: ಬಂಟ್ವಾಳ ತಾಲೂಕಿನ ಕೂರಿಯಾಳ ಗ್ರಾಮದ ದಿ.ಬಾಬು ಪೂಜಾರಿಯವರ ಧರ್ಮಪತ್ನಿ ಯಮುನ ಪಾಲೆದಗುರಿ (73 ) ಅವರು ಅಲ್ಪ ಕಾಲದ ಅಸೌಖ್ಯದಿಂದ ತನ್ನ ಸ್ವಗ್ರಹದಲ್ಲಿ ಫೆ.2ರಂದು ಗುರುವಾರ ನಿಧನ ಹೊಂದಿದರು. ಅವರಿಗೆ ಪುತ್ರಿ ಅಳಿಯ ಮತ್ತು ಮೊಮ್ಮಗ ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

001

 

By suddi9

Leave a Reply

Your email address will not be published. Required fields are marked *