Author: Suddi9

ಬಜ್ಪೆ ಹಿಂದೂ ರುದ್ರಭೂಮಿ ಲೋಕಾರ್ಪಣೆ ಕಾರ್ಯಕ್ರಮ

ಬಜ್ಪೆ:ಸರ್ಕಾರದ ಇಚ್ಛಾಶಕ್ತಿ ಮತ್ತು ಸಾರ್ವಜನಿಕರ ಸಹಕಾರದಿಂದ ಗ್ರಾಮಾಭಿವೃದ್ಧಿ ಸಾಧ್ಯ ಎಂದು ಮಿಜಾರು ಶಾಸ್ತಾವು ಶ್ರೀಭೂತನಾಥೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರರಾದ ವಿಜಯನಾಥ ವಿಠಲ ಶೆಟ್ಟಿ ಅಭಿಪ್ರಾಯಪಟ್ಟರು ಅವರು ಭಾನುವಾರ…

ಮಂಗಳೂರು ಶ್ರೀಕೃಷ್ಣ ಭಜನಾ ಮಂದಿರದ 39ನೇ ಭಜನಾ ಮಂಗಳೋತ್ಸವ

ಮಂಗಳೂರು ಶ್ರೀಕೃಷ್ಣ ಭಜನಾ ಮಂದಿರದ(ರಿ)39ನೇ ಭಜನಾ ಮಂಗಳೋತ್ಸವವು ಕಳೆದ ಫೆ.25. ಶನಿವಾರದಂದು ಬಹು ವಿಜೃಂಭನೆಯಿಂದ ನಡೆಯಿತು. ಭಜನಾ ಮಂಗಲೋತ್ಸವದ ಉಧ್ಘಾಟನೆಯನ್ನು ಸುಂದರ ಪೂಜಾರಿ ದಂಪತಿ, 7ನೇ ಬ್ಲಾಕ್…

ಉಡುಪಿ ಜಿಲ್ಲಾ ಯುವ ಜನ ಸಮ್ಮೇಳ

ಉಡುಪಿ:- ನೆಹರು ಯುವಕೇಂದ್ರ ಮತ್ತು ತೆಂಕನಿಡಿಯೂರು ಸರ್ಕಾರಿ ಪ್ರ.ದ ಕಾಲೇಜಿನ ವತಿಯಿಂದ ತೆಂಕನಿಡಿಯೂರು ಪಂಚಾಯತ್ ಸಭಾ ಭವನದಲ್ಲಿ ನಡೆದ ಜಿಲ್ಲಾ ಯುವ ಜನ ಸಮ್ಮೇಳನದಲ್ಲಿ ಉಸ್ತುವಾರಿ ಸಚಿವ…

ಕಡಲೋತ್ಸವದಲ್ಲಿ ಜೇಸಿಯ ಭಾರತದ ರಾಷ್ಟೀಯ ಕಾರ್ಯನಿರ್ವಾಹಕ ಅರ್.ಎಸ್ ಪ್ರಭುಗೆ ಸನ್ಮಾನ

ಉಡುಪಿ:- ಅಂತರಾಷ್ಟೀಯ ಮಟ್ಟದ ಪೋಲ್‍ವಾಲ್ಟ್ ಆಟಗಾರ ರಾದ ಜೇಸಿಐ ಉಡುಪಿ ಸಿಟಿ ಪೂರ್ವ ಅದ್ಯಕ್ಷ ಸುಹಾನ್ ಸಾಸ್ತಾನ ರವರನ್ನು ಜೇಸಿಐ ವಲಯ 15 ರ ವತಿಯಿಂದ ಮಾ.26…

ಕಿನ್ಯ: ತೈಬಾ ವಸಂತಂ ಸ್ನೇಹ ಸಮ್ಮಿಲನ

ಉಳ್ಳಾಲ: ಧಾರ್ಮಿಕ ಶಿಕ್ಷಣ ಪಡೆಯುವ ದೃಷ್ಟಿಯಿಂಧ ವಾದಿತೈಬಾ ಕಿನ್ಯದಲ್ಲಿ ಸ್ಥಾಪನೆಯಾಗುವ ಶಂಸುಲ್ ಉಲಮಾ ದಾರುಸ್ಸಲಾಂ ಅಕಾಡೆಮಿ ಕಟ್ಟಡಕ್ಕೆ ಎಲ್ಲರೂ ನೆರವಾಗಬೇಕೆಂದು ಸಿಂಸಾರುಲ್ ಹಕ್ ಹುದವಿ ಅಬುದಾಬಿ ಕರೆ…

ಬಂಟ್ವಾಳ ನಿಷೇದಿತ ಸಾವಿರ ಮುಖಬೆಲೆಯ ನೋಟು ಪತ್ತೆ

ಬಂಟ್ವಾಳ ತಾಲ್ಲೂಕಿನ ಗೋಳ್ತಮಜಲು ಗ್ರಾಮದ ನಿಟಿಲಾಪುರ ಗುಡ್ಡವೊಂದರಲ್ಲಿ ಸ್ಥಳೀಯ ನಿವಾಸಿ ಗಿರೀಶ ಪಿಲಿಂಜ ಮತ್ತು ಭರತ್ ಎಂಬವರಿಗೆ ದೊರೆತ ಒಂದು ಸಾವಿರ ಮುಖ ಬೆಲೆಯ ರೂ 40ಸಾವಿರ…

ಅಕ್ರಮ ದಾಖಲೆ ತಯಾರಿಕೆ ಅಕ್ಷೇಪಿಸಿ ಗ್ರಾಮಸ್ಥರಿಂದ ಜಿಲ್ಲಾಧಿಕಾರಿಗೆ ಮನವಿ

ಬಂಟ್ವಾಳ: ವೀರಕಂಭ ಗ್ರಾಮದ ಸ.ನಂ. 321/2ಪಿಬಿ1-ಪಿ1 ರಲ್ಲಿ 0.75 ಎಕ್ರೆ ಹಾಗೂ 215/3ಪಿ1ರಲ್ಲಿ 0.25 ಎಕ್ರೆಯನ್ನು ಸಾರ್ವಜನಿಕ ಹಿಂದೂ ರುಧ್ರಭೂಮಿಗೆ ಕಾಯ್ದಿರಿಸಿ ಮಂಜೂರಾದ ಜಮೀನನ್ನು ಅಕ್ರಮವಾಗಿ ಮುಸ್ಲಿಂ…

ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸ್ವಚ್ಛತಾ ಆಂದೋಲನ

ಬಂಟ್ವಾಳ ತಾಲ್ಲೂಕಿನ ರಾಯಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ವಿವಿಧ ಸಂಘಟನೆಗಳ ವತಿಯಿಂದ ಭಾನುವಾರ ನಡೆದ ಸ್ವಚ್ಛತಾ ಆಂದೋಲನ ಕಾರ್ಯಕ್ರಮದಲ್ಲಿ ಸ್ಥಳೀಯರು ಉತ್ಸಾಹದಿಂದ ಪಾಲ್ಗೊಂಡರು.

ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಸದಾಶಿವ ಬಂಗೇರ ಅಧಿಕಾರ ಸ್ವೀಕಾರ

ಬಂಟ್ವಾಳ: ಪುರಸಭಾ ವ್ಯಾಪ್ತಿಯಲ್ಲಿ ನೀರಿನ ಸಮಸ್ಯೆ, ಕೆರೆ ಒತ್ತುವರಿಯನ್ನು ತೆರವು ಗೊಳಿಸಿ ಅಭಿವೃದ್ಧಿ ಪಡಿಸಲು ಗಮನಹರಿಸುವುದಾಗಿ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷ ಸದಾಶಿವ ಬಂಗೇರ…

ಮೇರಮಜಲು ಅಪರಿಚಿತ ಮೃತದೇಹ ಪತ್ತೆ

ಬಂಟ್ವಾಳ, ತಾಲೂಕಿನ ಮೇರಮಜಲು ಗ್ರಾಮದ ಬದ್ರೀಯ ನಗರದ ಬಳಿಯ ಮೊಬೈಲ್ ಟವರ್ ಎಂಬಲ್ಲಿನ ನಿರ್ಜನ ಪ್ರದೇಶದಲ್ಲಿ ಕೊಳೆತ ಸ್ಥಿತಿಯಲ್ಲಿ ಗಂಡಸಿನ ಅಪರಿಚಿತ ಮೃತದೇಹವೊಂದು ಪತ್ತೆಯಾದ ಘಟನೆ ಸೋಮವಾರ…

ಪಚ್ಚಿನಡ್ಕ: ಯಕ್ಷಗಾನ ಕಲಾವಿದನಿಗೆ ಹಲ್ಲೆ ಪ್ರಕರಣ

ಡಿ.ಮನೋಹರ್ ಕುಮಾರ್ ನಮ್ಮ ಮೇಳದ ಖಾಯಂ ಕಲಾವಿದ : ತಲಕಲ ಮೇಳ ವ್ಯವಸ್ಥಾಪಕ ಸ್ಪಷ್ಟನೆ ಬಂಟ್ವಾಳ:ತಾಲ್ಲೂಕಿನ ಅಮ್ಟಾಡಿ ಗ್ರಾಮದ ಪಚ್ಚಿನಡ್ಕ ಎಂಬಲ್ಲಿ ಸ್ಥಳೀಯ ಮಾತೃಭೂಮಿ ಗೆಳೆಯರ ಬಳಗದ…

ಅಮ್ಮುಂಜೆ ಗ್ರಾಮ ಪಂಚಾಯತ್ ನೂತನ ಕಟ್ಟಡ ಉದ್ಘಾಟನೆ

ಕೈಕಂಬ:ಮಹತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ 2015-2016ನೇಸಾಲಿನ ಭಾರತ್ ನಿರ್ಮಾಣ್ ರಾಜೀವ ಗಾಂಧಿ ಸೇವಾ ಕೇಂದ್ರ ಕಟ್ಟಡದ ದ್ಘಾಟನೆಯನ್ನು ಅರಣ್ಯ ಸಚಿವ ರಮಾನಾಥರೈ ನೆರವೇರಿಸಿದರು. ಮುಖ್ಯ…

ವಿಶ್ವ ಕ್ಷಯ ರೋಗ ದಿನಾಚರಣೆ

ಮಂಗಳೂರು ದೇರಳಕಟ್ಟೆಯ ಯೆನೆಪೋಯ ಮೆಡಿಕಲ್ ಕಾಲೇಜು ಆಸ್ಪತ್ರೆಯಲ್ಲಿ ಮಾರ್ಚ್ 24ರಂದು ವಿಶ್ವ ಕ್ಷಯರೋಗ ಜಾಗೃತಿ ದಿನಾಚರಣೆಯನ್ನು ಆಯೋಜಿಸಲಾಯಿತು. ಪ್ರಭಾರ ವೈದ್ಯಕೀಯ ಅಧೀಕ್ಷಕರಾದ ಡಾ.ಸಂಪತ್ತಿಲ ಪದ್ಮನಾಭರವರ ಉಪಸ್ಥಿತಿಯಲ್ಲಿ ನಡೆದ…

ರಾಕೇಶ್ ಶೆಟ್ಟಿ ನಿಧನ

ಮುಂಬಯಿ,: ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಪಾಂಗಳ ಕೆಳಗಿನಮನೆ ಕುಮಾರ್ ಶೆಟ್ಟಿ ಮತ್ತು ಕಲ್ಲಮುಂಡ್ಕೂರು ತತ್ರಾಡಿ ದಿ| ರಾಜೀವಿ ಶೆಟ್ಟಿ ದಂಪತಿ ಸುಪುತ್ರ ಕೆ.ರಾಕೇಶ್ ಶೆಟ್ಟಿ (37.)…