ಮಂಗಳೂರು ಶ್ರೀಕೃಷ್ಣ ಭಜನಾ ಮಂದಿರದ(ರಿ)39ನೇ ಭಜನಾ ಮಂಗಳೋತ್ಸವವು ಕಳೆದ ಫೆ.25. ಶನಿವಾರದಂದು ಬಹು ವಿಜೃಂಭನೆಯಿಂದ ನಡೆಯಿತು. ಭಜನಾ ಮಂಗಲೋತ್ಸವದ ಉಧ್ಘಾಟನೆಯನ್ನು ಸುಂದರ ಪೂಜಾರಿ ದಂಪತಿ, 7ನೇ ಬ್ಲಾಕ್ (ನಿವೃತ್ತರು ಎನ್‍ಎಂಪಿಟಿ) ಇವರು ನೆರವೇರಿಸಿದರು. ಅಧ್ಯಕ್ಷರಾದ ರಮೇಶ ಎಲ್ ಶೆಟ್ಟಿ, ಶೇಖರ ಬಿ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ದಿನೇಶ ಎಲ್ ಬಂಗೇರ, ಉಪ ಕಾರ್ಯದರ್ಶಿ ವಿವೇಕ್ ಬಿ ಕೋಟ್ಯಾನ್, ಕೋಶಾಧಿಕಾರಿ ಸುಧರ್ಮ ಪೂಂಜಾ ಮತ್ತಿತರಿದ್ದಾರೆ.

