ಉಡುಪಿ:- ಅಂತರಾಷ್ಟೀಯ ಮಟ್ಟದ ಪೋಲ್‍ವಾಲ್ಟ್ ಆಟಗಾರ ರಾದ ಜೇಸಿಐ ಉಡುಪಿ ಸಿಟಿ ಪೂರ್ವ ಅದ್ಯಕ್ಷ ಸುಹಾನ್ ಸಾಸ್ತಾನ ರವರನ್ನು ಜೇಸಿಐ ವಲಯ 15 ರ ವತಿಯಿಂದ ಮಾ.26 ರಂದು ಪಡುಬಿದ್ರೆಯಲ್ಲಿ ನಡೆದ ಕಡಲೋತ್ಸವ ಕಾರ್ಯಕ್ರಮದಲ್ಲಿ ಜೇಸಿಯ ಭಾರತದ ರಾಷ್ಟೀಯ ಕಾರ್ಯನಿರ್ವಾಹಕ ಉಪಾದ್ಯಕ್ಷ ಅರ್.ಎಸ್ ಪ್ರಭು ರವರು ಸನ್ಮಾನಿಸಿದರು.
ಈ ಸಂದಭದಲ್ಲಿ ಅವರಿಗೆ ಧನ ಸಹಾಯ ವಲಯುದ ವತಿಯಿಂದ ಮಾಡಲಾಯಿತು.ಕಾರ್ಯಕ್ರಮದಲ್ಲಿ ವಲಯಾದ್ಯಕ್ಷ ಸಂತೋಷ್ ಜಿ,ಪೂರ್ವ ವಲಯಾದ್ಯಕ್ಷ ಸಂದೀಪ್ ಕುಮಾರ್,ಜೇಸಿಐ ಪೌಂಡೇಶನ್ ನಿರ್ದೇಶಕ ಸುಕುಮಾರ್ ವೈ,ಪೂರ್ವ ವಲಯಾದ್ಯಕ್ಷರು,ವಲಯಾಧಿಕಾರಿಗಳು,ಕಟಪಾಡಿ ಜೇಸಿಯ ಸದಸ್ಯರು ಭಾಗೆ ಗವಹಿಸಿದ್ದರು.

