ಉಡುಪಿ: ಥೈಲ್ಯಾಂಡಿನಲ್ಲಿ ನಡೆದ ಅಂತರಾಷ್ಟೀಯ ಮಟ್ಟದ ಕ್ರೀಡಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿ ಪೋಲ್‍ವಾಲ್ಟ್ ವಿಭಾಗದಲ್ಲಿ ಚಿನ್ನದ ಪದಕ ಪಡೆದ ಜೇಸಿಐ ಉಡುಪಿ ಸಿಟಿ ಇದರ ಪೂರ್ವದ್ಯಾಕ್ಷ ಸುಹಾನ್ ಸಾಸ್ತಾನರರವರಿಗೆ ಮಾ.23 ರಂದು ದುರ್ಗಾ ಇಂಟರ್ ನ್ಯಾಷನಲ್ ಹೋಟೆಲ್ನಲ್ಲಿ ನಡೆದ ಜೇಸಿ ರಾಷ್ಟೀಯ ಕಾರ್ಯನಿರ್ವಾಹಕ ಉಪಾದ್ಯಕ್ಷರ.ಎಸ್.ಪ್ರಭು ರವರ ವಲಯ 15 ಅಧಿಕೃತ ಭೇಟಿ ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು

BeautyPlus_20170324102029_save.ಸಮಾರಂಭದಲ್ಲಿ ವಲಯಾದ್ಯಕ್ಷ ಸಂತೋಷ್ ಜಿ,ನಿಕಟ ಪೂರ್ವ ವಲಯಾದ್ಯಕ್ಷ ಸಂದೀಪ್ ಕುಮಾರ್,ಮರಿಯಪ್ಪ,ಜೇಸಿ ಉಡುಪಿ ಸಿಟಿ ಅದ್ಯಕ್ಷ ಕರುಣಾಕರ ಬಂಗೇರ, ವಲಯಾಧಿಕಾರಿ ರಾಘವೇಂದ್ರ ಪ್ರಭು ಕರ್ವಾಲು,ಶಕೀರ್ ಹಾವಂಜೆ,ವಿನಯ್ ಆಚಾರ್ಯ,ಜಗದೀಶ ಶೆಟ್ಟಿ,ರಪೀಕ್ ಖಾನ್,ರವಿರಾಜ ಹೆಚ್.ಪಿ,ಪೂರ್ಣಿಮಾ ಸುರೇಶ್,ವಲಯದ ಅಧಿಕಾರಿಗಳು ಭಾಗವಹಿಸಿದ್ದರು.

By suddi9

Leave a Reply

Your email address will not be published. Required fields are marked *