Author: Suddi9

ವಿಟಿಯು ಅಂತರ್ ಕಾಲೇಜು ಸಾಂಸ್ಕøತಿಕ ಯುವಜನೋತ್ಸವ 2017

ಆಳ್ವಾಸ್ ಇಂಜಿನಿಯರಿಂಗ್ ಕಾಲೇಜು ರನ್ನರ್ ಅಪ್ ಮೂಡುಬಿದಿರೆ: ಬೆಂಗಳೂರು ಯಲಂಹಕದಲ್ಲಿರುವ ಸರ್ ಎಂ.ವಿಶ್ವೇಶ್ವರಯ್ಯ ತಾಂತ್ರಿಕ ಮಹಾವಿದ್ಯಾಲಯದಲ್ಲಿ ನಡೆದ ವಿಟಿಯು ಅಂತರ್ ಕಾಲೇಜು ಸಾಂಸ್ಕøತಿಕ 2017ರ ಯುವಜನೋತ್ಸವದಲ್ಲಿ ಆಳ್ವಾಸ್…

ಮೂಡುಬಿದಿರೆ: ಸರ್ವೇಯರ್ ಮನೆಯಿಂದ ಚಿನ್ನ, ನಗದು ಕಳ್ಳತನ

ಮೂಡುಬಿದಿರೆ: ಪುರಸಭಾ ವ್ಯಾಪ್ತಿಯ ಗಂಟಾಲ್‍ಗಟ್ಟೆ ಜಂಕ್ಷನ್‍ನಲ್ಲಿ ಮೂಡುಬಿದಿರೆ ನಾಡಕಚೇರಿಯಲ್ಲಿ ಸರ್ವೇಯರ್ ಚಂದ್ರಕುಮಾರ್ ಎಂಬವರು ವಾಸವಿದ್ದ ಬಾಡಿಗೆ ಮನೆಗೆ ಭಾನುವಾರ ರಾತ್ರಿ ನುಗ್ಗಿರುವ ಕಳ್ಳರು ನಗದು ಹಾಗೂ ಚಿನ್ನಾಭರಣವನ್ನು…

ಬೆಳುವಾಯಿಯಲ್ಲಿ ಸ್ವಚ್ಛತಾ ಕಾರ್ಯಕ್ರಮ ಪ್ಲಾಸ್ಟಿಕ್ ಬಳಕೆ ಕಡಿಮೆಗೆ ಸಭೆ ನಿರ್ಧಾರ

ಮೂಡುಬಿದಿರೆ : ಬೆಳುವಾಯಿ ಗ್ರಾಮ ಪಂಚಾಯಿತಿ ಶ್ರೀ.ಧ.ಗ್ರಾ.ಯೋಜನೆ ಬೆಳುವಾಯಿ, ಸಿ.ಎ ಬ್ಯಾಂಕ್, ವಿ.ಹಿಂ.ಪ- ಬಜರಂಗದಳ ಬೆಳುವಾಯಿ ಘಟಕ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಮೂಡುಬಿದಿರೆ ಹಾಗೂ ವಿವಿಧ ಸಂಘ…

ಶ್ರೀ ಧವಲಾ ಕಾಲೇಜಿನಲ್ಲಿ ಮಂಗಳೂರು ವಿವಿ ಮಟ್ಟದ ವಿಚಾರ ಸಂಕಿರಣ

ಮೂಡುಬಿದಿರೆ: ಶ್ರೀ ಧವಲಾ ಕಾಲೇಜಿನ ಹೆರಿಟೇಜ್ ಕ್ಲಬ್‍ನ ಆಶ್ರಯದಲ್ಲಿ ಎಂಬ ವಿಷಯದ ಕುರಿತು ಮಂಗಳೂರು ವಿವಿ ಮಟ್ಟದ ಒಂದು ದಿನದ ವಿಚಾರ ಸಂಕಿರಣವು ಕಾಲೇಜಿನ ಕಾನ್ಫರೆನ್ಸ್ ಹಾಲ್‍ನಲ್ಲಿ…

ಮಾ. 29- ಏ. 7: ಅಶ್ವತ್ಥಪುರದಲ್ಲಿ ಶ್ರೀರಾಮ ನವಮಿ ಮಹೋತ್ಸವ

ಮೂಡುಬಿದಿರೆ: ಅಶ್ವತ್ಥಪುರ ಶ್ರೀ ಸೀತಾರಾಮಚಂದ್ರ ದೇವಸ್ಥಾನದಲ್ಲಿ ಮಾ. 29ರಿಂದ ಏ. 7ರ ವರೆಗೆ ಶ್ರೀರಾಮ ನವಮಿ ವಾರ್ಷಿಕ ಜಾತ್ರಾ ಮಹೋತ್ಸವ ನಡೆಯಲಿದೆ. ಮಾ. 29 ಧ್ವಜಾರೋಹಣದೊಂದಿಗೆ ಮಹೋತ್ಸವಕ್ಕೆ…

ಏ1ರಂದು ಎಸ್.ಯು.ಪಣಿಯಾಡಿ ಹೆಸರಿನ ಗ್ರಂಥಾಲಯ ಲೋರ್ಕಾರ್ಪಣೆ

ಬಂಟ್ವಾಳ: ಸರಕಾರದ ನಯಾಪೈಸೆ ಅನುದಾನವಿಲ್ಲದೆ ಬಿ.ಸಿ.ರೋಡಿನ ಸಂಚಯಗಿರಿಯಲ್ಲಿ ಬಂಟ್ವಾಳ ಎಸ್ ವಿ ಎಸ್ ಕಾಲೇಜಿನ ಇತಿಹಾಸ ಪ್ರಾಧ್ಯಾಪಕ ತುಕರಾಮ್ ಪೂಜಾರಿ ಅವರ ಕನಸಿನ ಕೂಸಾಗಿರುವ ರಾಣಿ ಅಬ್ಬಕ್ಕ…

ಅಜಿಲಮೊಗರು ಕುಟ್ಟಿಕಳ ಶಾಲೆಯ ರಜತ ಮಹೋತ್ಸವ ಸಂಭ್ರಮ

ಬಂಟ್ವಾಳ; ಒಳ್ಳೆಯ ಮನಸ್ಸು , ಮಾನವೀಯತೆ ಹಾಗೂ ಸಾಮರಸ್ಯದಿಂದ ಬದುಕುವ ಸಂಸ್ಕಾರ ಭರಿತ ಶಿಕ್ಷಣ ದೊರೆತಾಗ ಮಕ್ಕಳು ಈ ದೇಶದ ಆಸ್ತಿಗಳಾಗುತ್ತಾರೆ. ಪ್ರತಿಯೊಬ್ಬರ ಬದುಕಿನಲ್ಲಿ ಶಿಕ್ಷಣ ಬಹಳ…

ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಆಶ್ರಯದಲ್ಲಿ ಸ್ವಚ್ಚ ಮಂದಿರ ಅಭಿಯಾನ

ಬಂಟ್ವಾಳ : ನಂದಾವರ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಕ್ಷೇತ್ರ ಆಶ್ರಯದಲ್ಲಿ ಸಜೀಪಮುನ್ನೂರು ಗ್ರಾ.ಪಂ. ಹಾಗೂ ಸ್ಥಳೀಯ ಸಂಘ ಸಂಸ್ಥೆಗಳ ಸಹಕಾರದಲ್ಲಿ ಸ್ವಚ್ಚ ಮಂದಿರ ಅಭಿಯಾನ ನಡೆಯಿತು.…

ನಮ್ಮ ಧರ್ಮ ಉದ್ದಾರಾಗ ಬೇಕು: ಸ್ವಾಮಿ ವಿವೇಕ ಚೈತನ್ಯಾನಂದ

ಕೈಕಂಬ: ಧರ್ಮ ಜಾಗ್ರತೆಗಾಗಿ ದೇವಸ್ಥಾನಗಳು ಇದೆ ನಾವು ದೇವಸ್ಥಾನಕ್ಕೆ ಹೋಗಬೇಕಾದರೆ ನಮ್ಮ ಮನಸ್ಸು ಶುದ್ದವಾಗಬೇಕು ಕಾಮ, ಕ್ರೋದ, ಮಧ ಮತ್ಸರ ಹೃದಯದಲ್ಲಿ ತಂಬಿಸಿಕೊಂಡು ಸಾಕಷ್ಟೂ ಬೇಡಿಕೆಗಳನ್ನು ತೂಂಬಿಸಿಕೊಂಡು…

ಪೊಳಲಿ ದೇವಿ ಭಕ್ತರಿಂದ” ಅಮ್ಮನಡೆಗೆ ನಮ್ಮ ನಡಿಗೆ”

ಪೊಳಲಿ :ಶ್ರೀ ರಾಜರಾಜೇಶ್ವರೀ ದೇವಸ್ಥಾನಕ್ಕೆ ಪಾದಯಾತ್ರೆ ಕೈಗೊಂಡು ದೇವಿ ಭಕ್ತರು ಲೋಕಕಲ್ಯಾಣಾರ್ಥವಾಗಿ ಬಿಸಿರೋಡು ಶ್ರೀ ರಕ್ತೇಶ್ವರೀ ದೇವಿ ಸನ್ನಿಧಿಯಿಂದ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಳಕ್ಕೆ ಪಾದಯಾತ್ರೆಗೆ ಶ್ರೀ…

ಸಾಹಿತಿಗಳ ಚಿತ್ರ ರಚಿಸಿ ಗಮನ ಸೆಳೆದ ನವನೀತ್ ಶೆಟ್ಟಿ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆಯಲ್ಲಿ ಶನಿವಾರ ನಡೆದ ತಾಲ್ಲೂಕು ಮಟ್ಟದ 17ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಎಸ್‍ವಿಎಸ್ ಪದವಿ ಕಾಲೇಜಿನ ವಿದ್ಯಾರ್ಥಿ ನವನೀತ್ ಶೆಟ್ಟಿ ಅವರು ಸ್ಥಳದಲ್ಲೇ ಸಾಹಿತಿಗಳ…

ಪುಚ್ಚಮೊಗರು: ರೂ.36ಕೋಟಿ ವೆಚ್ಚದ ‘ಬಹುಗ್ರಾಮ ಕುಡಿಯುವ ನೀರು’ ಯೋಜನೆ ಕಾಮಗಾರಿ ಪೂರ್ಣ ಫಲ್ಗುಣಿ ಹೊಳೆಗೆ ರೂ 4.85 ಕೋಟಿ ವೆಚ್ಚದಲ್ಲಿ ಮತ್ತೆ ಹೊಸ ಅಣೆಕಟ್ಟೆ…?

ಬಂಟ್ವಾಳ:ತಾಲ್ಲೂಕಿನ ಒಟ್ಟು ಐದು ಬಹುಗ್ರಾಮ ಕುಡಿಯುವ ನೀರಿನ ಯೋಜನೆಗಳ ಪೈಕಿ ಪ್ರಥಮ ಬಾರಿಗೆ ಕಾಮಗಾರಿ ಆರಂಭಗೊಂಡ ಸಂಗಬೆಟ್ಟು ಸಮೀಪದ ಪುಚ್ಚಮೊಗರು ಫಲ್ಗುಣಿ ಹೊಳೆಯಲ್ಲಿ ಪ್ರತೀ ವರ್ಷದಂತೆ ಈ…

ಮಂಗ್ಲಿಮಾರ್ ದೈವಸ್ಥಾನದ ಗದ್ದೆಗೆ ವಿದ್ಯುತ್ ತಂತಿಗಳು ಸ್ಪಶ೯ಗೊಂಡು ಬೆಂಕಿ

ಬಂಟ್ವಾಳ;ಅಮ್ಟಾಡಿ ಗ್ರಾಮದ ಮಂಗ್ಲಿಮಾರ್ ದೈವಸ್ಥಾನದ ಬಳಿರುವ ಗದ್ದೆಯ ಮೇಲ್ಬಾಗ ಹಾದು ಹೋಗಿರುವ ವಿದ್ಯುತ್ ತಂತಿಗಳು ಸ್ಪಶ೯ಗೊಂಡು ಉಂಟಾದ ಬೆಂಕಿ ಗದ್ದೆಯಲ್ಲಿ ಬೆಳೆದಿದ್ದ ಮುಳಿಹುಲ್ಲುಗೆ ತಗುಲಿ ಬೆಂಕಿ ಹಬ್ಬಿದ…

ಅಂಬೇಡ್ಕರ ತತ್ವ ಅಳವಡಿಸಿಕೊಳ್ಳಿ: ಕೇಶವ ಬಂಗೇರ

ಬಂಟ್ವಾಳ: ಸಾಮಾಜಿಕ ಸಮಾನತೆ ಹಾಗೂ ಅಸ್ಪೃಶ್ಯತಾ ನಿವಾರಣೆಗಾಗಿ ಹೋರಾಡಿದ ಡಾ.ಬಿ.ಆರ್. ಅಂಬೇಡ್ಕರ್ ಅವರ ತತ್ವಗಳನ್ನು ವಿದ್ಯಾರ್ಥಿಗಳು ತಮ್ಮ ಜೀವನದಲ್ಲಿ ಅಳವಡಿಸಿಕೊಳ್ಳಬೇಕೆಂದು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ತಿನ ರಾಜ್ಯ…