Author: Suddi9

ಸಿದ್ಧಕಟ್ಟೆ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆ

ಬಂಟ್ವಾಳ : ಸಾಹಿತ್ಯ ಮತ್ತು ಕಲೆಯನ್ನು ಪ್ರೀತಿಸುವ ಮನಸ್ಸು ಇಲ್ಲದವರು ಪಶುವಿಗೆ ಸಮಾನರು,ಹೃದಯವಂತಿಕೆ,ಮಾನವೀಯತೆ,ಸತ್ಯನಿಷ್ಠೆಯ ವಿಶ್ವಮಾನವತ್ವ ಬೆಳೆಸಿಕೊಳ್ಳಲು ಸಾಹಿತ್ಯ ಕ್ಷೇತ್ರದ ಒಡನಾಟ ಅತೀ ಅಗತ್ಯ ಎಂದು ಹಿರಿಯ ಸಾಹಿತಿ…

ರೈತರ ಹಿತಾಶಕ್ತಿ ಸಾರ್ವಜನಿಕ ಹಿತದೃಷ್ಟಿಯಿಂದ ಸೂಕ್ತ ಕ್ತಮ ಕೈಗೊಳ್ಳಲು ಸಮಿತಿ ಆಗ್ರಹ

ಬಂಟ್ವಾಳ: ಸರಕಾರ ದ.ಕ. ಜಿಲ್ಲೆಯ ಜೀವನದಿ ನೇತ್ರಾವತಿಗೆ ತುಂಬೆಯಲ್ಲಿ ನೂತನವಾಗಿ 4ಮೀ ಎತ್ತರದ ಡ್ಯಾಂ ನಿರ್ಮಿಸಿ 2017ರಲ್ಲಿ ನೀರು ಸಂಗ್ರಹಿಸಿದ್ದು ಈ ಬಗ್ಗೆ 2004ರಿಂದ ತುಂಬೆ ಡ್ಯಾಂ…

ಮಂಜಲ್ಪಾದೆಯಲ್ಲಿ ತುಳುನಾಡ ಕೃಷಿ ಕ್ರಾಂತಿ

ಬಂಟ್ವಾಳ: ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆಯಲ್ಲಿ ತುಳುನಾಡ ಕೃಷಿ ಕ್ರಾಂತಿ ಸಹಯೋಗದಲ್ಲಿ 6 ಎಕರೆ ಗದ್ದೆಯಲ್ಲಿ ಬೆಳೆದ ಭತ್ತದ ಪೈರು ಕಟಾವು ಧಾನ್ಯಲಕ್ಷ್ಮಿ ಪೂಜೆಯೊಂದಿಗೆ ಮಾ.31ರಂದು ಶುಕ್ರವಾರ ಬೆಳಗ್ಗೆ…

ಏಪ್ರಿಲ್ 2ರಂದು ಆರೋಗ್ಯ ತಪಾಸಣಾ ಶಿಬಿರ

ಮೂಡುಬಿದಿರೆ: ಮಹಾವೀರ ಕಾಲೇಜು ಹಳೆ ವಿದ್ಯಾರ್ಥಿ ಸಂಘ ಮತ್ತು ಮಂಗಳೂರಿನ ಇಂಡಿಯಾನಾ ಆಸ್ಪತ್ರೆ ಇವುಗಳ ಸಂಯುಕ್ತ ಆಶ್ರಯದಲ್ಲಿ ಎಪ್ರಿಲ್ 2ರಂದು ಆರೋಗ್ಯ ತಪಾಸಣಾ ಉಚಿತ ಬೃಹತ್ ಶಿಬಿರ…

ಧವಲಾ ಕಾಲೇಜಿನಲ್ಲಿ ಕನ್ನಡ ಕಾವ್ಯ ಪರಂಪರೆ ಉಪನ್ಯಾಸ

ಮೂಡುಬಿದಿರೆ: ಒಳ್ಳೆಯ ಕಾವ್ಯವು ಸಮರ್ಪಣಾ ಭಾವವನ್ನು ತಿಳಿಸಿಕೊಡುತ್ತದೆ ಎಂದು ವಿದ್ವಾಂಸಕ, ಸಂಶೋಧಕ, ಹಂಪಿ ಕನ್ನಡ ವಿ.ವಿ.ಯಲ್ಲಿ ಜೈನ ಸಾಹಿತ್ಯ ಮತ್ತು ಸಂಸ್ಕøತಿ ಅಧ್ಯಯನ ಕೇಂದ್ರದ ಯೋಜನಾ ನಿರ್ದೇಶಕ…

ಶ್ರೀ ಮಹಾವೀರ ಕಾಲೇಜಿನಿಂದ ಸ್ವಚ್ಛ ಭಾರತ ಅಭಿಯಾನ

ಮೂಡುಬಿದಿರೆ: ಶ್ರೀ ಮಹಾವೀರ ಕಾಲೇಜಿನ ಎನ್.ಸಿ.ಸಿ. ವಿದ್ಯಾರ್ಥಿಗಳಿಂದ ಸ್ವಚ್ಛ ಭಾರತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾಲೇಜಿನ ಎನ್.ಸಿ.ಸಿ ಅಧಿಕಾರಿ ಮೇಜರ್ ರಾಧಾಕೃಷ್ಣ ಶೆಟ್ಟಿಯವರ ನೇತೃತ್ವದಲ್ಲಿ ಕೊಡಂಗಲ್ಲಿನ ಮಹಮ್ಮಾಯಿ…

ಕಂಬಳ ಓಟಗಾರ ರತ್ನಾಕರ ಆಚಾರ್ಯ ಅಪಘಾತಕ್ಕೆ ಬಲಿ

ಮೂಡುಬಿದಿರೆ: ನಾಲ್ಕು ದಿನಗಳ ಹಿಂದೆ ನಡೆದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮೂಡುಬಿದಿರೆ ಬೆಳುವಾಯಿ ಮೂಲದ ಕಂಬಳ ಓಟಗಾರರೊಬ್ಬರು ಚಿಕಿತ್ಸೆಗೆ ಸ್ಪಂದಿಸದೆ, ಶನಿವಾರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ.…

ಕಾಂಗ್ರೆಸ್ ಮುಖಂಡರಿಗೆ ಬೆದರಿಕೆಯೊಡ್ಡಿದ್ದ ಆರೋಪಿಯ ಸೆರೆ

ಮೂಡುಬಿದಿರೆ:ಶಾಸಕ ಅಭಯಚಂದ್ರ ಜೈನ್ ಮತ್ತು ದ.ಕ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈಗೆ ಬೆದರಿಕೆಯೊಡ್ಡಿದ ಆರೋಪಿಯನ್ನು ಮೂಡುಬಿದಿರೆ ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ. ಮಂಗಳವಾರ ರಾತ್ರಿ ವಾಲ್ಪಾಡಿ…

ಸಿದ್ಧಕಟ್ಟೆಹೊರೆಕಾಣಿಕೆ ಮೆರವಣಿಗೆ

ಬಂಟ್ವಾಳ: ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಇಲ್ಲಿನ ಸಿದ್ಧಕಟ್ಟೆ ಸರ್ಕಾರಿ ಪದವಿಪೂರ್ವ ಕಾಲೇಜಿನ ಆವರಣದಲ್ಲಿ ಇದೇ 25ರಂದು ನಡೆಯಲಿರುವ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಪ್ರಯುಕ್ತ…

ವಿಟ್ಲ ಸ್ವಚ್ಛ ಭಾರತ ಪ್ರಯುಕ್ತ ಕಾಲೇಜ್ ಮಟ್ಟದ ವಿದ್ಯಾರ್ಥಿಗಳ ಬೀದಿನಾಟಕ

ಬಂಟ್ವಾಳ: ವಿಟ್ಲ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಸಮಾಜ ಕಾರ್ಯ ವಿಭಾಗದ ವತಿಯಿಂದ ಸ್ವಚ್ಛ ಭಾರತ ಪ್ರಯುಕ್ತ ಅಂತರ್ ಕಾಲೇಜ್ ಮಟ್ಟದ ವಿದ್ಯಾರ್ಥಿಗಳ ಬೀದಿನಾಟಕ ನಡೆಯಿತು. ಅಳಿಕೆ…

ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ “ಪ್ರೊಲಾಝ್” ಕ್ಯಾಂಪ್

ಬಂಟ್ವಾಳ: ಎಸ್ಸೆಸ್ಸೆಫ್ ಬಂಟ್ವಾಳ ಡಿವಿಶನ್ ವತಿಯಿಂದ ಡಿವಿಶನ್ ಬಂಟ್ವಾಳ ಸೆಕ್ಟರ್ ಹಾಗೂ ಪಾಣೆಮಂಗಳೂರು ಸೆಕ್ಟರ್ ವ್ಯಾಪ್ತಿಯ ಪ್ರತಿನಿಧಿಗಳಿಗೆ ಬಿ.ಸಿ.ರೋಡ್ ಎಸ್ಸೆಸ್ಸೆಫ್ ಜಿಲ್ಲಾ ಸಭಾಂಗಣದಲ್ಲಿ “ಪ್ರೊಲಾಝ್” ಕ್ಯಾಂಪ್ ನಡೆಯಿತು.…

ಬಿ.ಸಿ.ರೋಡ್ ಪೊಲೀಸ್ ಬುತ್‍ಗೆ ಲಾರಿ ಢಿಕ್ಕಿ

ಬಂಟ್ವಾಳ: ಪೊಲೀಸ್ ಬುತ್‍ಗೆ ಲಾರಿಯೊಂದು ಢಿಕ್ಕಿ ಹೊಡೆದ ಪರಿಣಾಮ ಕರ್ತವ್ಯದಲಿದ್ದ ಹೋಂ ಗಾರ್ಡ್ ಸಿಬ್ಬಂದಿಯೊಬ್ಬರು ಸಣ್ಣ ಪುಟ್ಟ ಗಾಯಗೊಂಡಿರುವ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ. ಬಂಟ್ವಾಳ ಹೋಂ…

ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ರಾಷ್ಟ್ರೀಯ ಯುವ ನಾಯಕತ್ವ ಪ್ರಶಸ್ತಿ

ಬಂಟ್ವಾಳ: ಮುಯುದ್ದೀನ್ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಬಿ.ಎ. ಕೈಗಾರಿಕಾ ತರಬೇತಿ ಸಂಸ್ಥೆ ತುಂಬೆಯ ಎನ್ನೆಸ್ಸೆಸ್ ಘಟಕದ ಉತ್ತಮ ಸಾಧನೆಯನ್ನು ಪರಿಗಣಿಸಿ ಕೇಂದ್ರ ಸರಕಾರದ ಯುವ ಸಬಲೀಕರಣ ಮತ್ತು…