ಮಸೀದಿ ಅಧ್ಯಕ್ಷರಿಗೆ ವಕ್ಫ್ ನೊಟೀಸ್ ಜಾರಿ| ಪೊಲೀಸ್ ಠಾಣೆಗೇರಿದ ಪ್ರಕರಣ| ಹಣದ ಲೆಕ್ಕ ಕೇಳಿದ್ದಕ್ಕೆ ಮಸೀದಿ ಸಮಿತಿಯಿಂದ 5 ವರ್ಷ ವಜಾ!
ಬಂಟ್ವಾಳ: ಆಂಗ್ಲ ಮಾಧ್ಯಮ ಶಾಲೆಯ ಡೊನೇಷನ್ ಹಣದ ಲೆಕ್ಕಪತ್ರವನ್ನು ಕೇಳಿದ ಸದಸ್ಯರೋರ್ವರನ್ನು ಮಸೀದಿ ಆಡಳಿತ ಸಮಿತಿಯಿಂದ 5 ವರ್ಷ ವಜಾಗೊಳಿಸಿದ ಘಟನೆ ಬಂಟ್ವಾಳ ತಾಲೂಕಿನ ಗೂಡಿನಬಳಿ ಎಂಬಲ್ಲಿ…
