ಬಂಟ್ವಾಳ: ಇಲ್ಲಿನ ನಗರ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸಿ ಉಪ್ಪಿನಂಗಡಿ ಠಾಣೆಗೆ ವರ್ಗಾವಣೆಗೊಂಡಿರುವ ಪೊಲೀಸ್ ಉಪನಿರೀಕ್ಷಕ ನಂದಕುಮಾರ್ ವರನ್ನು ಬಂಟ್ವಾಳ ಬೈಪಾಸ್‍ನ ಶ್ರೀರಾಮಾಂಜನೆಯ ವ್ಯಾಯಮ ಶಾಲೆ ರಾಮನಗರ ಇದರ ವತಿಯಿಂದ ಅವರ ನಿವಾಸದಲ್ಲಿ ಸನ್ಮಾನಿಸಲಾಯಿತು.

BTW_MARCH28_6

 

By suddi9

Leave a Reply

Your email address will not be published. Required fields are marked *