Author: Suddi9

ಏ.1 ರಂದು ಪೊಳಲಿಯಲ್ಲಿ ಕೋಳಿ ಕುಂಟ ,ಬೆಳ್ಳಿರಥೋತ್ಸವ..

ಕೈಕಂಬ:ಪೊಳಲಿ ಶ್ರೀರಾಜರಾಜೇಶ್ವರೀ ಅಮ್ಮನವರ ಜಾತ್ರಾ ಮಹೋತ್ಸವವು ಎ.1 ಶನಿವಾರ 18 ದಿನದ ಜಾತ್ರೆಯಂದು ಕೋಳಿಕುಂಟ ಬೆಳ್ಳಿರಥೋತ್ಸವ ನಡೆಯಲಿದೆ.ಪೊಳಲಿ ದೇವಸ್ಥಾನಕ್ಕೆ ಒಳಪಟ್ಟ ಸಾವಿರ ಸೀಮೆಯಲ್ಲಿ ದ್ವಜಾರೋಹಣಗೊಂಡು ಮೀನ ಮಾಸದ…

ನರೆಕೊಂಬು: ಶ್ರೀ ವನದುರ್ಗಾ ಪ್ರತಿಷ್ಠಾ ವರ್ಧಂತಿ

ಬಂಟ್ವಾಳ: ನಾಟಿ ನರೆಕೊಂಬು ಶ್ರೀವನ ದುರ್ಗೆ ಕಲ್ಲುರ್ಟಿ ಕಲ್ಕುಡ ಕಾಳಮ್ಮ ಪಂಜುರ್ಲಿ ಗುಳಿಗ ಸಾನಿಧ್ಯ ಇದರ ಶ್ರೀ ವನದುರ್ಗಾ ಪ್ರತಿಷ್ಠಾ ವರ್ಧಂತಿ ಯು. ಮಾ. 28ರಂದು ಮಂಗಳವಾರ…

ರೋಟರಿ ಗವರ್ನರ್ ಡಿ.ಎಸ್ ರವಿ ರೋಟರಿ ಕ್ಲಬ್ ಉಡುಪಿಗೆ ಭೇಟಿ

ಉಡುಪಿ: ರೋಟರಿ ಗವರ್ನರ್ ಡಿ.ಎಸ್ ರವಿಯವರು ರೋಟರಿ ಕ್ಲಬ್ ಉಡುಪಿಗೆ ತನ್ನ ಅಧಿಕೃತ ಭೇಟಿ ನೀಡಿದರು.ಕಡಿಯಾಳಿ ದೇವಾಯದಲ್ಲಿ ಮಾ.26 ರಂದು ನಡೆದ ಕಾರ್ಯಕ್ರಮದಲ್ಲಿ ಕ್ಲಬ್ ನ ಡೈರೆಕ್ಟರಿಯನ್ನು…

ಕೊಡಂಗಳ ಶ್ರೀ ರಾಮ ಪ್ರೆಂಡ್ಸ್ ಇದರ ವಾರ್ಷಿಕೋತ್ಸವ ಸಮಾರಂಭ

ಉಡುಪಿ: ಯುವ ಜನಾಂಗ ದಾರಿ ತಪ್ಪಿಲ್ಲ ಬದಲಾಗಿ ಮಾರ್ಗದರ್ಶನದ ಕೊರತೆಯಿಂದ ಸಮರ್ಪಕವಾಗಿ ಕಾರ್ಯನಿರ್ವಹಿಸುತ್ತಿಲ್ಲ ಹೀಗಾಗಿ ಅವರಿಗೆ ಉತ್ತಮ ಶಿಕ್ಷಣ ಮಾರ್ಗದರ್ಶನ ಮಾಡಿದಲ್ಲಿ ದೇಶದ ಅಭಿವೃಧಿ ಸಾದ್ಯ ಎಂದು…

ವಿಟ್ಲದ ವಿಠಲ ಪ್ರೌಢ ಶಾಲೆಯಲ್ಲಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕೊನೇ ಹಂತದ ತಯಾರಿ

ವಿಟ್ಲ: ರಾಜ್ಯಾದ್ಯಂತ 2016-17 ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಗುರುವಾರ ಆರಂಭಗೊಂಡಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿ ಪ್ರಕಾರ ಬಂಟ್ವಾಳ ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ…

ಸಾಧನೆಗೆ ಬಡತದಅಡ್ಡಿಯಿಲ್ಲ-ಪರಿಶ್ರಮಅಗತ್ಯ

ಆಕೆ ಬಡಕುಟುಂಬದಿಂದ ಬಂದ ಹೆಣ್ಣು ಮಗಳು ಕುರಿಕಾಯುವಿಕೆಯನ್ನೇಜೀವನಾಧಾರವನ್ನಾಗಿ ಮಾಡಿಕೊಂಡಿದ್ದಕುಟುಂಬದಲ್ಲಿ ಹುಟ್ಟಿ ಶ್ರೀಮಂತಿಕೆಯೆಂದರೇನೆಂಬುದನ್ನೇ ಅರಿಯದೆಇಂದುರಾಷ್ಟ್ರವೊಂದರಎರಡನೇಅತ್ಯುನ್ನತ ಸಚಿವೆಯ ಸ್ಥಾನವನ್ನು ಅಲಂಕರಿಸಿರುವ ನಜತ್ ಎಂಬ ಮಹಿಳೆಯ ಮಹಾನ್ ಸಾಹಸಗಾಥೆ.“ಬದುಕಲ್ಲಿ ಬಡವನಾಗಿ ಹುಟ್ಟುವುದುತಪ್ಪಲ್ಲ,ಆದರೆ…

ಮೂಡುಬಿದ್ರೆ: ಪುರಸಭೆಗೆ ಕಪ್ಪು ಚುಕ್ಕಿಯಾದ ‘ಸ್ಮಶಾನ”

ಮೂಡುಬಿದ್ರೆ:ಮೂಡುಬಿದ್ರೆ ಪುರಸಭಾ ವ್ಯಾಪ್ತಿಯ ಗಾಂಧಿನಗರ ಸಮೀಪದಲ್ಲಿರುವ ಕಲ್ಲಸಡ್ಕ ಸಾರ್ವಜನಿಕ ಹಿಂದೂ ರುದ್ರಭೂಮಿಯು ತೀರಾ ನಿರ್ಲಕ್ಷ್ಯಕ್ಕೆ ಒಳಗಾಗಿ ಸುತ್ತಲೂ ಪೊದೆ ಮತ್ತು ಬಳ್ಳಿಗಳಿಂದ ಆವೃತಗೊಂಡಿದೆ. ಗುರುವಾರ ಬೆಳಿಗ್ಗೆ ನಡೆದ…

ಅಕ್ರಮ ದನ ಸಾಗಾಟ ನಾಲ್ವರ ಬಂಧನ

ಬಂಟ್ವಾಳ: ಕಲ್ಲಡ್ಕದಲ್ಲಿ ದನ ಅಕ್ರಮ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬಂಟ್ವಾಳ ನಗರ ಠಾಣಾ ಪೊಲೀಸರು ನಾಲ್ವರನ್ನು ಬಂಧಿಸಿದ್ದಾರೆ. ಅಡ್ಯಾರು ಕಣ್ಣೂರಿನ ಜಕಾರಿಯಾ, ಬದ್ರುದ್ದೀನ್, ಕಬೀರ್ ಮತ್ತು ಇರ್ಫಾನ್…

ಕ್ರಷರ್‍ನಲ್ಲಿ ಸ್ಪೋಟ: ಕಾರ್ಮಿಕ ಸಾವು

ಮೂಡುಬಿದಿರೆ: ಇರುವೈಲು ಸಮೀಪದ ಪುಚ್ಚೆಮೊಗರುವಿನಲ್ಲಿ ಕಾರ್ಯಾಚರಿಸುತ್ತಿದ್ದ ಜಲ್ಲಿ ಕ್ರಶರ್‍ನಲ್ಲಿ ಆಕಸ್ಮಿಕವಾಗಿ ಸ್ಪೋಟ ಸಂಭವಿಸಿದ್ದು, ಕಾರ್ಮಿಕನೋರ್ವ ದಾರುಣವಾಗಿ ಮೃತಪಟ್ಟ ಘಟನೆ ಗುರುವಾರ ಸಂಜೆ ನಡೆದಿದೆ. ಮೃತಪಟ್ಟ ಕಾರ್ಮಿಕನನ್ನು ಶಿವಮೊಗ್ಗ…

ಬಂಟ್ವಾಳ ತಾಲೂಕಿನಲ್ಲಿ 55 ಮಂದಿ ಎಸ್ಸೆಸೆಲ್ಸಿ ವಿದ್ಯಾರ್ಥಿಗಳು ಗೈರು

ಬಂಟ್ವಾಳ: ರಾಜ್ಯಾದ್ಯಂತ 2016-17 ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆ ಗುರುವಾರ ಆರಂಭಗೊಂಡಿದ್ದು ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ಮಾರ್ಗಸೂಚಿ ಪ್ರಕಾರ ಬಂಟ್ವಾಳ ತಾಲೂಕಿನ ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ…

ದುರ್ಗಾನಗರ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮ

ಬಂಟ್ವಾಳ: ಓಂಕಾರ ಸೇವಾ ಬಳಗ ದುರ್ಗಾನಗರ ಕುರಿಯಾಳ ಇದರ ವತಿಯಿಂದ ಓಂಕಾರೇಶ್ವರಿದೇವಿ ಭಜನಾ ತಂಡದ ಹಾಗೂ ಅಂಗನವಾಡಿ ಮಕ್ಕಳಿಗೆ ಉಚಿತ ಸಮವಸ್ತ್ರ ವಿತರಣಾ ಕಾರ್ಯಕ್ರಮವು ನಡೆಯಿತು ಈ…

ಬಂಟ್ವಾಳ ಬಿಜೆಪಿ ಕ್ಷೇತ್ರ ಸಮಿತಿಯ ಕಾರ್ಯಕಾರಿ ಮಂಡಳಿಯ ಸಭೆ

ಬಂಟ್ವಾಳ: ಕಾರ್ಯಕರ್ತರು ಈಗಿಂದೀಗಲೇ ಪಕ್ಷದ ಸಂಘಟನೆಯನ್ನು ಬಲಪಡಿಸುವ ಮೂಲಕ ಮುಂದಿನ ಚುನಾವಣೆಯಲ್ಲಿ ಬಂಟ್ವಾಳ ಕ್ಷೇತ್ರದಲ್ಲೂ ಬಿಜೆಪಿಯ ಗೆಲುವಿಗೆ ಶ್ರಮಿಸಬೇಕೆಂದು ಮಾಜಿ ಶಾಸಕ ರುಕ್ಮಯ್ಯ ಪೂಜಾರಿ ಕರೆ ನೀಡಿದ್ದಾರೆ.…

“ಚಿಗುರು” ಬೇಸಿಗೆ ಶಿಬಿರ ಉದ್ಘಾಟನೆ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಚಿಗುರು” ಎಂಬ ನಾಮಾಂಕಿತದ ಬೇಸಿಗೆ ಶಿಬಿರದ ಉದ್ಘಾಟನಾ ಕಾರ್ಯಕ್ರಮ ಗುರುವಾರ ನಡೆಯಿತು.ಉದ್ಯಮಿ ಜಯಾನಂದ ಆಚಾರ್ಯ ಹೊಂಬಾಳೆ ಅರಳಿಸಿದರೆ ಕೆ.ಎಸ್.ಆರ್.ಟಿ.ಸಿ…