Author: Suddi9

ಬಿಲ್ಲವ ಸಮಾಜ ಬಾಂಧವರ ಪೂರ್ವ ಬಾವಿ ಸಭೆ ಹಾಗೂ ಆಮತ್ರಣ ಪತ್ರ ಬಿಡುಗಡೆ:

ಕೈಕಂಬ: ಏ.16 ರಂದು ಭಾನುವಾರ ಸುಂಕದಕಟ್ಟೆ ಅನ್ನಪೂರ್ಣೇಶ್ವರೀ ದೇವಸ್ಥಾನದಲ್ಲಿ ಪುತ್ತೂರು ತಾಲೂಕಿನ ಶ್ರೀ ಕ್ಷೇತ್ರ ಗೆಜ್ಜೆ ಗಿರಿ ನಂದನ ಬಿತ್ತಲ್ ದೇಯಿ ಬೈದ್ಯೆತಿ-ಕೋಟಿ ಚೆನ್ನಯ ಮೂಲಸ್ಥಾನದ ಅಭಿವೃದ್ಧಿ…

‘ಅಲ್ಕಾಟ್ರಾಝ್’ ಮರಣ ಮೃದಂಗದಜೈಲು

ಈ ಶತಮಾನದಜಗತ್ತಿನ ದೊಡ್ಡಣ್ಣವೆಂದೇ ಪ್ರಸಿದ್ಧಿ ಪಡೆದ ಅಮೇರಿಕಾವು ಇಂದು ಇಡೀ ಪ್ರಪಂಚಕ್ಕೇಚಾಲಕನಸ್ಥಾನದಲ್ಲಿ ನಿಂತಿರುವುದೇನೋನಿಜ. ಜಗತ್ತಿನಎಲ್ಲಾಆಗು ಹೋಗುಗಳಲ್ಲಿ ದೊಡ್ಡಣ್ಣಅಮೆರಿಕಾದಛಾಯೆಒಂದಲ್ಲಒಂದುರೀತಿಯಲ್ಲಿಇದ್ದೇಇದೆಯೆಂದರೆಅತಿಶಯೋಕ್ತಿಯಾಗಲಾರದು.ಏಕೆಂದರೆಎಲ್ಲಾ ವಿಚಾರದಲ್ಲೂಅಷ್ಟೊಂದು ಮುಂದುವರಿದಿದೆಅಮೇರಿಕಾ!!!ಆದರೆ ಸುಮಾರು 1930ರದಶಕದಲ್ಲಿಅಮೇರಿಕಾವು ನಿರಂತರವಾಗಿಕುಖ್ಯಾತದರೋಡೆಕೋರರಹಾವಳಿಯಿಂದಾಗಿ ತತ್ತರಿಸಿ ಹೋಗಿತ್ತೆಂದರೆ…

ತುಳುನಾಡ ಜನಪ್ರಿಯ ಕ್ರೀಡೆ ಕಂಬಳ

ಕಂಬಳ ಎಂದಾಕ್ಷಣ ತಟ್ಟನೆ ನೆನಪಾಗುವುದು ಕರಾವಳಿಯ ಜನರ ಜನಪ್ರಿಯ ಜಾನಪದ ಕ್ರೀಡೆಯೆಂದು. ಏನಪ್ಪಾ ಇದು ಅಂತೀರಾ..? ಕಂಬಳಕ್ಕೆ ವಿಶೇಷವಾಗಿ ಸಿದ್ಧಪಡಿಸಲಾದ ಬಲಿಷ್ಟ ಕೋಣಗಳನ್ನು ಹದ ಮಾಡಿದ ಮಣ್ಣಿನ…

ಹಕ್ಕಿಗಳಿಗೂ ನೀರು ಕೊಡಿ

ಉಡುಪಿ: ಈಗಾಗಲೇ ವಾತಾವರಣದಲ್ಲಿ ಉಷ್ಣಾಂಶ ಹೆಚ್ಚಾಗಿ ನೀರಿನ ಅಭಾವದಿಂದ ಹಲವಾರು ಜೀವಿಗಳಿಗೆ ಪ್ರಾಣಕ್ಕೆ ಭೀತಿ ಉಂಟಾಗಿದೆ.ನುಖ್ಯವಾಗಿ ಪ್ರಾಣಿ ಪಕ್ಷಿಗಳು ನೀರಿಲ್ಲದೆ ಹಪತಪಿಸಿ ಕೊಳ್ಳುವ ವಾತಾವರಣ ನಿರ್ಮಾಣವಾಗಿದೆ ಮಲೆನಾಡಿನಲ್ಲಿ…

ತುಂಬೆ ಡ್ಯಾಂನಲ್ಲಿ ಧಾರಾಳ ಕುಡಿಯುವ ನೀರಿದ್ದರೂ ಟ್ಯಾಂಕರ್ ಮಾಫಿಯಾದ ಹಣಗಳಿಸುವ ದಂಧೆ ಸಾರ್ವಜನಿಕರಿಂದ ಆರೋಪ

ಬಂಟ್ವಾಳ: ತುಂಬೆ ಹೊಸ ವೆಂಟೆಡ್ ಡ್ಯಾಂ ಮತ್ತು ಶಂಭೂರು ಎ.ಎಂ.ಆರ್. ಡ್ಯಾಂನಲ್ಲಿ ಧಾರಾಳ ಕುಡಿಯುವ ನೀರಿದ್ದರೂ ಮಂಗಳೂರು ನಗರದಲ್ಲಿ ಕೃತಕ ನೀರಿನ ಅಭಾವ ಸೃಷ್ಟಿಸುವ ಮೂಲಕ ಟ್ಯಾಂಕರ್…

ಸಂಚಯಗಿರಿ: ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರ ಕಿರೀಟಕ್ಕೆ ಗ್ರಂಥಾಲಯ ಸಂಕೀರ್ಣ, ಜಾನಪದ ಪರಿಷತ್ ‘ಹೊಸ ಗರಿ’

ಬಂಟ್ವಾಳ:ತಾಲ್ಲೂಕಿನ ಬಿ.ಸಿ.ರೋಡು ಸಮೀಪದ ಸಂಚಯಗಿರಿಯಲ್ಲಿ ಬಂಟ್ವಾಳ ಎಸ್ವಿಎಸ್ ಪದವಿ ಕಾಲೇಜಿನ ಪ್ರಾಧ್ಯಾಪಕ ಪ್ರೊ.ಕೆ.ತುಕಾರಾಮ ಪೂಜಾರಿ ಮತ್ತು ಉಪನ್ಯಾಸಕಿ ಡಾ.ಆಶಾಲತಾ ಎಸ್.ಸುವರ್ಣ ಇವರು ಮುನ್ನಡೆಸುತ್ತಿರುವ ರಾಣಿ ಅಬ್ಬಕ್ಕ ತುಳು…

ಗೋಸಾಗಾಟ ಪ್ರಕರಣ ಪತ್ತೆ: ನಾಲ್ವರ ಬಂಧನ

ಬಂಟ್ವಾಳ: ಕಲ್ಲಡ್ಕದಲ್ಲಿ ದನವೊಂದನ್ನು ಆಟೋದಲ್ಲಿ ಹಿಂಸಾತ್ಮಕವಾಗಿ ಸಾಗಿಸುತ್ತಿದ್ದ ಆರೋಪದಲ್ಲಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ. ಅಡ್ಯಾರು ಕಣ್ಣೂರಿನ ಜಕಾರಿಯಾ (40), ಬದ್ರುದ್ದೀನ್ (55), ಕಬೀರ್ (47) ಹಾಗೂ ಇರ್ಫಾನ್…

ಕಿಡಿಕೇಡಿಗಳಿಂದ ಶಿವಾಜಿ ಫ್ರೆಂಡ್ಸ್ ಕಟ್ಟೆ ಧ್ವಂಸ

ಬಂಟ್ವಾಳ :ವಾಮದಪದವು ಸಮಿಪದ ಕುಕ್ಕಿಪಾಡಿ ಹಲಾಯಿ ಶಿವಾಜಿ ಫ್ರೆಂಡ್ಸ್ ಕಟ್ಟೆಯನ್ನು ಯಾರೋ ಕಿಡಿಕೇಡಿಗಳು ಧ್ವಂಸಗೈದ ಘಟನೆ ಗುರುವಾರ ನಡೆದಿದೆ.ಶುಕ್ರವಾರ ಬೆಳಿಗ್ಗೆ ಈಬಗ್ಗೆ ಸುದ್ದಿ ಹರಡುತ್ತಿದ್ದಂತೆ ಸ್ಥಳೀಯರು ನೂರಾರು…

ಹೊಸ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ವಿದ್ಯಾರ್ಥಿಗಳ ಆಸಕ್ತಿ

ಬಂಟ್ವಾಳ: ಕೃಷಿ ಚಟುವಟಿಕೆಗೆ ಪೂರಕವಾಗಬಲ್ಲ ಹೊಸ ಯಂತ್ರೋಪಕರಣಗಳ ಸಂಶೋಧನೆಯಲ್ಲಿ ವಿದ್ಯಾರ್ಥಿಗಳು ಆಸಕ್ತಿ ತೋರುತ್ತಿರುವುದು ಆಶಾದಾಯಕವಾಗಿದೆ. ಇಂತಹ ಹೊಸ ಅವಿಷ್ಕಾರಗಳಿಂದ ಕೃಷಿಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಕೃಷಿಯೇ ದೇಶದ ಬೆನ್ನೆಲುಬು.…

ಮಂಜಲ್ಪಾದೆಯಲ್ಲಿ ಬೆಳೆದ ಭತ್ತದ ಕಟಾವು ಕಾರ್ಯಕ್ಕೆ ಚಾಲನೆ

ಬಂಟ್ವಾಳ: ತುಳುನಾಡ ಕೃಷಿಕ್ರಾಂತಿ ಸಹಯೋಗದಲ್ಲಿ ಸಜೀಪಮುನ್ನೂರು ಗ್ರಾಮದ ಮಂಜಲ್ಪಾದೆಯಲ್ಲಿ ಇತ್ತೀಚೆಗೆ 6 ಎಕರೆ ಹೊಲದಲ್ಲಿ ಬೆಳೆದ ಭತ್ತದ ಕಟಾವು ಕಾರ್ಯವು ಶುಕ್ರವಾರ ನಡೆಯಿತು. ತುಳುನಾಡು ಕೃಷಿ ಕ್ರಾಂತಿ…

ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಸಂಸ್ಥೆಯಲ್ಲಿ ವಿಶ್ವ ಅಟಿಸಂ ಜಾಗೃತಾ ದಿನಾಚರಣೆ

ವಾಮಂಜೂರು :ನಮ್ಮ ಸಂಸೆ ಎಸ್ ಡಿ ಎಂ ಮಂಗಳಜ್ಯೋತಿ ಸಮಗ್ರ ಶಾಲೆ, ವಾಮಂಜೂರು ಮಂಗಳೂರು ಇದರ ಆಶ್ರಯದಲ್ಲಿ ದಿನಾಂಕ ಏ. 2ರಂದು ಭಾನುವಾರ ವಿಶ್ವ ಆಟಿಸಂ ಜಾಗೃತಿ…

ಅನ್ನಮೂಲೆ ದೇವಿ ಮಂದಿರದ 36 ನೇ ವರ್ಷದ ವಾರ್ಷಿಕೋತ್ಸವ

ವಿಟ್ಲ:ಅನ್ನಮೂಲೆ ಶ್ರೀ ಅನ್ನಪೂರ್ಣೇಶ್ವರಿ ದೇವಿ ಮಂದಿರದ 36 ನೇ ವರ್ಷದ ವಾರ್ಷಿಕೋತ್ಸವ ಹಾಗೂ ಪರಿವಾರ ದೈಗಳ ನೇಮೋತ್ಸವ 14-04-2017 ರಂದು ನಡೆಯುತ್ತದೆ. ಈ ಸಂದರ್ಭದಲ್ಲಿ ಶ್ರೀ ದೇವಿಯ…

ಉಮಾಮಹೇಶ್ವರ ದೇವರ ಉತ್ಸವ ಮೂರ್ತಿಹಸ್ತಾಂತರ

ವಿಟ್ಲ :ಶ್ರೀ ಉಮಾಮಹೇಶ್ವರ ದೇವರ ಉತ್ಸವ ಮೂರ್ತಿಯನ್ನು ಶಿಲ್ಪಿಗಳಾದ ಪಯ್ಯನೂರಿನ ರವೀಂದ್ರಕುಂಞಮಂಗಳರವರು ವಿಟ್ಲ ಅರಮನೆಯ ಕೃಷ್ಣಯ್ಯ ಕೆ ಯವರಿಗೆ ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ…

ಕುಪ್ಪೆಪದವು ಗ್ಯಾಸ್ ಬಳಕೆದಾರರಿಗೆ ಮಾಹಿತಿ ಶಿಬಿರ

ಕೈಕಂಬ: ಕುಪ್ಪೆಪದವು ನ್ಯೂ ಜ್ಯೂನಿಯರ್ ಫ್ರೆಂಡ್ಸ್ ಕ್ಲಬ್(ರಿ) ಕುಪ್ಪೆಪದವು ಸೌಹಾರ್ದ ಸ್ಫೊಟ್ಸ್ ಕ್ಲಬ್(ರಿ)ಕುಪ್ಪೆಪದವು, ನ್ಯೂ ಫೆಂಡ್ಸ್(ರಿ)ಕುಪ್ಪೆಪದವು ಇದರ ಜಂಟಿ ಆಶ್ರಯದಲ್ಲಿ ಪದ್ಮಶ್ರೀ ಗ್ಯಾಸ್ ಏಜನ್ಸಿ ಮೂಡಬಿದ್ರೆ ಇವರ…