Author: Suddi9

ಕಾಂಕ್ರೀಟಿಕರಣ ರಸ್ತೆ ಉದ್ಘಾಟನೆ

ಕೈಕಂಬ: ಗಂಜಿಮಠ ಗ್ರಾಮ ಪಂಚಾಯತಿಯ ಬಡಗುಳಿಪಾಡಿ ಗ್ರಾಮದ ನಾಲ್ಕನೇ ವಾರ್ಡಿನ ಸೌಹಾರ್ದನಗರ ಬಾಕಿಮಾರ್ ಕಾಂಕ್ರೀಟಿಕರಣ ರಸ್ತೆಯನ್ನು ಉದ್ಘಾಟನೆಯನ್ನು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಬಿ.ಎ.ಮೊೈದೀನ್ ಬಾವಾ ನೆರವೇರಿಸಿದರು.…

ಫರಂಗಿಪೇಟೆ ಪೊಲೀಸ್ ಠಾಣೆಯ ಮುಂಭಾಗ ತಲಾವಾರು ದಾಳಿ ಒರ್ವ ಮೃತ್ಯು ಇಬ್ಬರು ಗಂಭೀರ

ಫರಂಗಿಪೇಟೆ: ಬಂಟ್ವಾಳ ತಾಲೂಕಿನ ಫರಂಗಿಪೇಟೆಯ ಗಾರ್ಡನ್ ಹೊಟೇಲ್ ಬಳಿ ಸೋಮವಾರ ರಾತ್ರಿ ತಂಡವೊಂದು ನಡೆಸಿದ ತಲವಾರು ದಾಳಿಯಲ್ಲಿ ಯುವಕನೊರ್ವ ಮೃತಪಟ್ಟ ಘಟನೆ ನಡೆದಿದೆ. ಘಟನೆಯಲ್ಲಿ ಮೂವರು ಗಾಯಗೊಂಡಿದ್ದು…

ಚಲನಚಿತ್ರನಟ ಡಾ.ರಾಜಶೇಖರ್ ಕೋಟ್ಯಾನ್ ಶೀಘ್ರದಲ್ಲೆ ಕಾಂಗ್ರೇಸ್‍ಗೆ

ಮಂಗಳೂರು: ಚಲನಚಿತ್ರನಟ ನಿರ್ಮಾಪಕ,ನಿರ್ದೇಶಕ ಡಾ.ರಾಜಶೇಖರ್ ಕೋಟ್ಯಾನ್ ಶೀಘ್ರದಲ್ಲೆ ಕಾಂಗ್ರೇಸ್‍ಗೆ ಸೇರ್ಪಡೆಗೊಳ್ಳಲಿದ್ದಾರೆ. ಎಂದು ಮೂಲಗಳು ತಿಳಿಸಿವೆ.ಅವರು ಕಳೆದ 22 ವರ್ಷಗಳಿಂದ ಹಲಾವಾರು ಕನ್ನಡ ತುಳು ಸಿನೀಮಗಳಲ್ಲಿ ನಟಿಸಿ ಅವರೇ…

ಶ್ರೀರಾಮ ಸೌಹಾರ್ದ ಸಹಕಾರಿ ನಿಯಮಿತ. ವಾರ್ಷಿಕ ಮಹಾಸಭೆ

ಕಲ್ಲಡ್ಕ: ಶ್ರೀರಾಮ ಸೌಹಾರ್ದ ಸಹಕಾರಿ ನಿಯಮಿತ. ವಾರ್ಷಿಕ ಮಹಾಸಭೆಯು ಶ್ರೀರಾಮ ವಿದ್ಯಾಕೇಂದ್ರದ ಮಧುಕರ ಸಬಾಂಗಣದಲ್ಲಿ ಸಂಸ್ಥೆಯ ಅಧ್ಯಕ್ಷ ನಾರಾಯಣ ಶೆಟ್ಟಿ ಕುಲ್ಯಾರ್ ಶೆಟ್ಟಿರವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ನಡೆಯಿತು.…

ವಿದ್ಯುತ್ ಗುತ್ತಿಗೆ ದಾರರ ಜಂಟಿ ಆಶ್ರಯದಲ್ಲಿ ವಿಠಲ ಪದವಿ ಪೂರ್ವ ಕಾಲೇಜಿನ ಕ್ರೀಡಾಂಗಣದಲ್ಲಿ ಕ್ರೀಡಾಕೂಟ

ವಿಟ್ಲ: `ಕ್ರೀಡೆ ಸೌಹಾರ್ದತೆಯ ಸಂಕೇತ, ಕ್ರೀಡಾಕೂಟವನ್ನು ಹಬ್ಬಗಳೊಂದಿಗೆ ಆಚರಿಸಿದಾಗ ಅದು ನಮ್ಮಲ್ಲಿ ಸಾಮರಸ್ಯಕ್ಕೆ ಪ್ರೇರಣೆ ನೀಡಿದಂತಾಗುತ್ತದೆ’ ಎಂದು ಕೆಪಿಟಿಸಿಎಲ್ ನೌಕರರ ರಾಜ್ಯ ಉಪಾಧ್ಯಕ್ಷ ಹೆಚ್ ಎಸ್ ಗುರುಮೂರ್ತಿ…

ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಗೆ ಫಾರೂಕ್ ಬಂಟ್ವಾಳ ನೇಮಕ

ಬಂಟ್ವಾಳ: ತಾಲೂಕು ಮಟ್ಟದ ಮಕ್ಕಳ ಹಕ್ಕುಗಳ ರಕ್ಷಣಾ ಸಮಿತಿಯ ಸಂಚಾಲಕರಾಗಿ ಮಕ್ಕಳ ಹಕ್ಕುಗಳ ಸಂಘಟಕ, ಹೋರಾಟಗಾರ, ಲೇಖಕ, ಶಿಕ್ಷಣ ಸಂಪನ್ಮೂಲ ವ್ಯಕ್ತಿ, ಪತ್ರಕರ್ತ ಫಾರೂಕ್ ಬಂಟ್ವಾಳ ಅವರು…

ಕಾವಳಕಟ್ಟೆಯಲ್ಲಿ ಕಾಂಗ್ರೆಸ್‍ನಿಂದ ಮನೆ ಮನೆ ಭೇಟಿ ಅಭಿಯಾನಕ್ಕೆಚಾಲನೆ

ಬಂಟ್ವಾಳ: ಸಿದ್ಧರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಜನಪರ ಯೋಜನೆಗಳಿಂದ ಜನಮೆಚ್ಚುಗೆ ಗಳಿಸಿದೆ. ಬಡವರಿಗೆ ಸಹಾಯ ಮಾಡುವ ಉದ್ದೇಶದಿಂದ ನಿವೇಶನ, ಮನೆ ನೀಡುವ ಕಾರ್ಯಕ್ರಮ ಮಾಡಿದ್ದು ಕಾಂಗ್ರೆಸ್ ಸರಕಾರವಾಗಿದೆ.…

ಮಂದಿರ ಬೆಳಗಿದರೆ ಮನೆ,ಮನ ಬೆಳಗಿದಂತೆ : ರವೀಂದ್ರ ಕಂಬಳಿ.

ಬಂಟ್ವಾಳ : ಮಂದಿರ ಬೆಳಗಿದೆರೆ ಮನೆ, ಮನ ಬೆಳಗಿದಂತೆ ಶ್ರದ್ಧಾಕೇಂದ್ರಗಳ ಬಳಿ ಹೈ ಮಾಸ್ಕ್ ದೀಪ ಅಳವಡಿಸುವುದರಿಂದ ಭದ್ರತೆ ಹೆಚ್ಚುತ್ತದೆ.ಯಾವುದೇ ಸಮಯದಲ್ಲಿ ನಿರ್ಭೀತಿಯಿಂದ ಮಂದಿರಗಳಿಗೆ ಪ್ರಾರ್ಥನೆ ಸಲ್ಲಿಸಲು…

ರಾಘವೇಂದ್ರ ಪ್ರಭು ಕರ್ವಾಲುರವರಿಗೆ ಸನ್ಮಾನ

ಹೆಬ್ರಿ: ಜೇಸಿಐ ವಲಯ 15 ರ ವತಿಯಿಂದ ಕಾಪುವಿನಲ್ಲಿ ನಡೆದ ವ್ಯವಹಾರ ಸಮ್ಮೇಳನದಲ್ಲಿ ವಲಯಾಧಿಕಾರಿ ಮತ್ತು ಜೇಸಿಐ ಉಡುಪಿ ಸಿಟಿ ಇದರ ನಿಕಟಪೂರ್ವಅದ್ಯಕ್ಷ, ತರಬೇತುದಾರ ರಾಘವೇಂದ್ರ ಪ್ರಭು…

ಸ್ವಸೇವಾ ಮಹಿಳೆಯರಿಗೆ ಗೃಹೋಪಯೋಗಿ ಸೊತ್ತು ಉತ್ಪಾದನೆಯ ತರಬೇತಿ ಕೇಂದ್ರಕ್ಕೆ ಶಂಕುಸ್ಥಾಪನೆ

ಕೈಕಂಬ : ಇಂದು ಗುರುಪುರ ಗ್ರಾಮ ಪಂಚಾಯತ್ ಕಚೇರಿಯಲ್ಲಿ ನಡೆದ ಜಮಾಬಂಧಿ ಸಭೆಯಲ್ಲಿ 2016-17ರ ಸಾಲಿನಲ್ಲಿ ಗ್ರಾಮದಲ್ಲಿ ಗ್ರಾಪಂ ವತಿಯಿಂದ ನಡೆಲಾದ ಉದ್ಯೋಗ ಖಾತರಿ ಯೋಜನೆ ಹಾಗೂ…

ಶ್ರೀ ಪಂಚಲಿಂಗೇಶ್ವರ ದೇವಸ್ಥನದಲ್ಲಿ ಶ್ರೀ ಚಕ್ರ ಪೂಜೆ

ವಿಟ್ಲ : ಮಹತೋಬಾರ ಶ್ರೀ ಪಂಚಲಿಂಗೇಶ್ವರ ಕ್ಷೇತ್ರ ವಿಟ್ಲ ಇಲ್ಲಿ ಕನ್ಯಾ ಮಾಸದ ನವರಾತ್ರಿ ಮಹೋತ್ಸವದ ಅಂಗವಾಗಿ ಲಲಿತ ಪಂಚಮಿಯ ದಿನ 24-09-2017 ರಂದು ಶ್ರೀದೇವಿ ಸನ್ನಿಧಿಯಲ್ಲಿ…

ಒಂಬತ್ತನೇ ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ

ಸದಸ್ಯರ ಸಕ್ರೀಯತೆಯಿಂದ ಸಂಘದ ಸದೃಢತೆ:ಚಂದ್ರಶೇಖರ ಪಾಲೆತ್ತಾಡಿ ಮುಂಬಯಿ:ವಾರ್ಷಿಕ ಮಹಾಸಭೆ ಪೂರೈಸಿದ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರಸದಸ್ಯರ ಸಕ್ರೀಯತೆಯಿಂದ ಸಂಘದ ಸದೃಢತೆ:ಚಂದ್ರಶೇಖರ ಪಾಲೆತ್ತಾಡಿ ಮುಂಬಯಿ, ಸೆ.24: ಸಂಘ ಒಬ್ಬನಿಗಾಗಿ…

ಕಿರಿಯರ ಕೋಲಾಟ -ವಿಟ್ಲ ಮಾದರಿ ಶಾಲೆ ಜಿಲ್ಲಾಮಟ್ಟದಲ್ಲಿ ದ್ವಿತೀಯ

ವಿಟ್ಲ :ಇಂದ್ರಪ್ರಸ್ಥ ವಿದ್ಯಾಕೇಂದ್ರದಲ್ಲಿ ನಡೆದ 2017-18ನೇ ಸಾಲಿನ ಜಿಲ್ಲಾ ಮಟ್ಟದ ಪ್ರತಿಭಾಕಾರಂಜಿಯಲ್ಲಿಕಿರಿಯರ ಕೋಲಾಟ -ವಿಟ್ಲ ಮಾದರಿ ಶಾಲೆ ಜಿಲ್ಲಾಮಟ್ಟದಲ್ಲಿ ಕಿರಿಯರ ಕೋಲಾಟ -ವಿಟ್ಲ ಮಾದರಿ ಶಾಲೆ ಜಿಲ್ಲಾಮಟ್ಟದಲ್ಲಿ…

ನ.5ರಂದು`ಪಂಡಿತ್ ದೀನದಯಾಳ್ ಉಪಾಧ್ಯಾಯ ಟ್ರೋಪಿ 2017′ ಕಬಡ್ಡಿ ಪಂದ್ಯಾಟ

ವಿಟ್ಲ:ಸ್ವಸ್ತಿಕ್ ಫ್ರೆಂಡ್ಸ್ ವಿಟ್ಲ ಇದರ ಆಶ್ರಯದಲ್ಲಿ ದ ಕ ಜಿಲ್ಲಾ ಮತ್ತು ಬಂಟ್ವಾಳ ತಾಲೂಕು ಅಮೆಚೂರು ಕಬಡ್ಡಿ ಅಸೋಸಿಯೇಶನ್ ಇದರ ಸಹಕಾರದೊಂದಿಗೆ ದ ಕ ಜಿ ಪಂ…