ಗುಬ್ಬಚ್ಚಿಗೂಡು ಪ್ರತಿಭಾನ್ವೇಷಣೆ
ಬಂಟ್ವಾಳ: ಅಳಿವಿನಂಚಿನಲ್ಲಿರುವ ಪಕ್ಷಿಸಂಕುಲಗಳ ಉಳಿವಿಗೆ ಸಸ್ಯರಾಶಿಗಳ ಮಹತ್ವ ಜಾಗೃತಿ ಕಾರ್ಯಾಗಾರವನ್ನು ಭಾರತದಾದ್ಯಂತ ನಡೆಸುತ್ತಿದ್ದು, ಈ ಬಾರಿ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದಲ್ಲಿ ಪಕ್ಷಿ ಸಂಕುಲಗಳ ಅಳಿವು-ಉಳಿವು ನಮ್ಮ…
ಕಂದಾಯ ಅದಾಲತ್ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮ
ಬಂಟ್ವಾಳ: ತಾಲೂಕಿಗೆ ಸಂಬಂಧ ಪಟ್ಟ ಪಾಣೆಮಂಗಳೂರು ಹೋಬಳಿಯ ನರಿಕೊಂಬು. ಶಂಭೂರು. ಪಾಣೆಮಂಗಳೂರು. ಬಂಟ್ವಾಳ ಮೂಡ ಗ್ರಾಮಗಳ ಕಂದಾಯ ಮತ್ತು ಪಿಂಚಣಿ ಅದಾಲತ್ ಕಾರ್ಯಕ್ರಮ ನರಿಕೊಂಬು ಗ್ರಾಮ ಪಂಚಾಯತ್…
ಕುಳವೂರು ದೊಂಪದ ಬಲಿ ಉತ್ಸವ
ಕುಪ್ಪೆಪದವು: ಕುಳವೂರು ತೆರೆಜಾಲು ದೊಂಪದ ಬಲಿ ಉತ್ಸವದಲ್ಲಿ ಮಹಿಷಂದಾಯ ಮತ್ತು ಧೂಮಾವತಿ ದೈವದ ನೇಮ ಬುಧವಾರ ರಾತ್ರಿ ನಡೆಯಿತು.
ಸ್ವಚ್ಚ ಉಡುಪಿ ಯೋಜನೆ ಅನುಷ್ಟಾನ ಸಭೆ
ಉಡುಪಿ:- ಸ್ವಚ್ಚ ಉಡುಪಿ ಇದರ ಯೋಜನೆಯನ್ನು ನಗರದ 35 ವಾರ್ಡುಗಳಲ್ಲಿ ಅನುಷ್ಟಾನ ಮಾಡುವ ಕುರಿತು ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಫೆ.25 ರಂದು ಸಭೆ ನಡೆಯಿತು.ಸಭೆಯಲ್ಲಿ ಪರ್ಯಾಯ…
ಒಡ್ಡೂರು ಫಾರ್ಮ್ ಹೌಸ್ನಲ್ಲಿ ಮಾಹಿತಿ ಕೇಂದ್ರ
ಕೈಕಂಬ: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮ ದೈವ ಪ್ರತಿಷ್ಠೆ,ಚಂಡಿಕಾಯಾಗ ಮತ್ತು ಧರ್ಮನೇಮೋತ್ಸವ ನಡೆಯಲಿರುವ ಒಡ್ಡೂರು ಫಾರ್ಮ್ ಹೌಸ್ನಲ್ಲಿ ಮಾಹಿತಿ ಕೇಂದ್ರ ತೆರೆದಿದೆ. ಕಾರ್ಯಾಲಯ ವಿಭಾಗದಲ್ಲಿ ಪ್ರಮುಖರಾದ…
ಸಾಹಿತ್ಯ ಮತ್ತಯ ಜೀವನ’ ಎಂಬ ಉಪನ್ಯಾಸ ಕಾರ್ಯಕ್ರಮ
ನೋಡುವಿಕೆ, ಆಲಿಸುವಿಕೆ, ಚಿಂತಿಸುವಿಕೆ ಮತ್ತು ಜೀವನದಲ್ಲಿ ಅಳವಡಿಸುವಿಕೆಯಿದ್ದಾಗ ಸಾಹಿತ್ಯವೇ ಜೇವನ ವಾಗುವುದು. ಇಂದಿನ ಯುವ ಜನತೆಗೆ ಸಾಹಿತ್ಯವೇ ಔಷದ. ಆದ್ದರಿಂದ ಯುವಜನರು ಹೆಚ್ಚು ಹೆಚ್ಚು ಸಾಹಿತ್ಯದ ಕಡೆಗೆ…
ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ : ಸತೀಶ್ ಭಟ್
ಬಂಟ್ವಾಳ: ದ್ವಿತೀಯ ಪಿಯುಸಿ ವಿದ್ಯಾರ್ಥಿ ಜೀವನದ ಮಹತ್ವದ ಘಟ್ಟ. ಇದಕ್ಕೆ ಪೂರ್ವ ತಯಾರಿಯಾಗಿ ವಿಶೇಷ ವಿಜ್ಞಾನ ತರಗತಿಗಳು ಸಹಾಯಕ ಹಾಗೂ ಈ ತರಗತಿಗಳು ಕಲಿಕೆಗೆ ಪೂರಕವಾಗಿ, ವಿದ್ಯಾರ್ಥಿಗಳ…
ತಿರುವೈಲು ಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ
ವಾಮಂಜೂರು ತಿರುವೈಲು ಗುತ್ತು ಕುಟುಂಬಿಕರ ಅಷ್ಟಪವಿತ್ರ ನಾಗಮಂಡಲೋತ್ಸವವು ಫೆ.26ಬುಧವಾರ ವಿಜೃಂಭಣೆಯಿಂದ ನಡೆಯಿತು.
ಗಂಜಿಮಠ,ಒಡ್ಡೂರು ಫಾರ್ಮ್ ಹೌಸ್ ಗೆ ಸಚಿವ ಸೋಮಶೇಖರ್ ಭೇಟಿ.
ಕೈಕಂಬ: ಒಡ್ಡೂರು ಧರ್ಮಚಾವಡಿಯಲ್ಲಿ ಶ್ರೀ ಕೊಡಮಣಿತ್ತಾಯ ಧರ್ಮ ದೈವ ಪ್ರತಿಷ್ಠೆ,ಚಂಡಿಕಾಯಾಗ ಮತ್ತು ಧರ್ಮನೇಮೋತ್ಸವ ನಡೆಯಲಿರುವ ಒಡ್ಡೂರು ಫಾರ್ಮ್ ಹೌಸ್ ಗೆ ಸಹಕಾರ ಸಚಿವ ಎಸ್.ಟಿ.ಸೋಮಶೇಖರ್ ಫೆ 26…
ಫೆ.29ರಂದು ಪ್ರೆಸ್ ಕ್ಲಬ್ ದಿನಾಚರಣೆ
ಮಂಗಳೂರು : ಮಂಗಳೂರು ಪ್ರೆಸ್ ಕ್ಲಬ್ ವತಿಯಿಂದ ಪ್ರೆಸ್ ಕ್ಲಬ್ ದಿನಾಚರಣೆ ಮತ್ತು ಪ್ರೆಸ್ ಕ್ಲಬ್ ಪ್ರಶಸ್ತಿ ಪ್ರದಾನ ಸಮಾರಂಭ ಫೆ.29ರಂದು ಬೆಳಗ್ಗೆ 10.30ಕ್ಕೆ ನಗರದ ಉರ್ವ…
ಹೊಸದಿಗಂತ ನೂತನ ಕಚೇರಿ ಉದ್ಘಾಟನೆ
ಕೈಕಂಬ:ಹೊಸ ದಿಗಂತ ನೂತನ ಕಚೇರಿಯ ಉದ್ಘಾಟನ ಸಮಾರಂಭವು ಫೆ.27 ಗುರುವಾರ 4ಗಂಟೆಗೆ ನಡೆಯಲಿದೆ. ಉಡುಪಿ ಪೇಜಾವರ ಮಠದ ಶ್ರಿಶ್ರೀಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಮಾಜಿ ಸಚಿವ…
ತಿರುವೈಲು ಗುತ್ತು ಅಷ್ಟಪವಿತ್ರ ನಾಗಮಂಡಲೋತ್ಸವ ಧಾರ್ಮಿಕ ಸಭೆ
ವಾಮಂಜೂರು : ಧರ್ಮವೆಂದರೆ ಎಲ್ಲರಿಗೂ ಬದುಕುವ ಅವಕಾಶ ಮಾಡಿಕೊಡುವುದು. ಸರ್ವರ ಹಿತ ಬಯಸುವುದು ಮತ್ತು ಗೌರವಿಸುವುದು ಧರ್ಮದ ಆದ್ಯ ಕರ್ತವ್ಯವಾಗಿದೆ. ಸಮಾಜದಲ್ಲಿ ಶಾಂತಿ ವಾತಾವರಣ ನೆಲೆಕಾಣುವಲ್ಲಿ ಗುತ್ತುಗಳು…
ತುಂಬೆ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿ ಪರೀಕ್ಷಾ ತರಬೇತಿ ಕಾರ್ಯಾಗಾರ
ತುಂಬೆ :ಯಶಸ್ವೀ ಬದುಕಿನಆರಂಭದಜೀವನವೇ ವಿದ್ಯಾರ್ಥಿಜೀವನ. ವಿದ್ಯಾರ್ಥಿಜೀವನದಲ್ಲಿಯಶಸ್ಸು ಗಳಿಸಿದರೆ ಭವಿಷ್ಯದಲ್ಲಿಯಶಸ್ಸು ಸಿಗುತ್ತದೆ.ಜೀವನದಲ್ಲಿ ಪರೀಕ್ಷೆಗಳು ಎದುರಾಗುವಂತೆ, ವಿದ್ಯಾರ್ಥಿಜೀವನದಲ್ಲೂ ಪರೀಕ್ಷೆಗಳಿವೆ.ಆದರೆ ವಿದ್ಯಾರ್ಥಿಜೀವನದಲ್ಲಿ ಬೋಧಕರು ಕಲಿಸಿದ್ದನ್ನು ಅರಿತು ಜೀರ್ಣಿಸಿಕೊಂಡು ಕೊಟ್ಟ ಪ್ರಶ್ನೆಪತ್ರಿಕೆಗಳಿಗೆ ಉತ್ತರಿಸಿ…
ಕಾಜಿಲ ಶ್ರೀ ಕೋರ್ದಬ್ಬು ದೈವಸ್ಥಾನ ವರ್ಷಾವಧಿ ನೇಮೋತ್ಸವ
ಕೈಕಂಬ:ಶ್ರೀ ಕೋರ್ದಬ್ಬು ದೈವಸ್ಥಾನ ಸೇವಾ ಸಮಿತಿ(ರಿ)ಕಾಜಿಲ ಇದರ ನಾಗತಂಬಿಲ, ಮಹಮ್ಮಾಯಿ ಪೂಜೆ, ಶ್ರೀ ಕೋರ್ದಬ್ದು-ತನ್ನಿಮಾನಿಗ, ರಾಹು, ಗುಳಿಗ-ಪಂಜುರ್ಲಿ ದೈವಗಳ ವರ್ಷಾವಧಿ ನೇಮೋತ್ಸವವು ಫೆ.29 ಶನಿವಾರ ಮತ್ತು ಮಾ.1…
