ಕೈಕಂಬ:ಶ್ರೀ ಕೋರ್ದಬ್ಬು ದೈವಸ್ಥಾನ ಸೇವಾ ಸಮಿತಿ(ರಿ)ಕಾಜಿಲ ಇದರ ನಾಗತಂಬಿಲ, ಮಹಮ್ಮಾಯಿ ಪೂಜೆ, ಶ್ರೀ ಕೋರ್ದಬ್ದು-ತನ್ನಿಮಾನಿಗ, ರಾಹು, ಗುಳಿಗ-ಪಂಜುರ್ಲಿ ದೈವಗಳ ವರ್ಷಾವಧಿ ನೇಮೋತ್ಸವವು ಫೆ.29 ಶನಿವಾರ ಮತ್ತು ಮಾ.1 ಅದಿತ್ಯವಾರ ನಡೆಯಲಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

010

By Suddi9

Leave a Reply

Your email address will not be published. Required fields are marked *