ಉಡುಪಿ:- ಸ್ವಚ್ಚ ಉಡುಪಿ ಇದರ ಯೋಜನೆಯನ್ನು ನಗರದ 35 ವಾರ್ಡುಗಳಲ್ಲಿ ಅನುಷ್ಟಾನ ಮಾಡುವ ಕುರಿತು ಶ್ರೀಕೃಷ್ಣ ಮಠದ ಕನಕ ಮಂಟಪದಲ್ಲಿ ಫೆ.25 ರಂದು ಸಭೆ ನಡೆಯಿತು.ಸಭೆಯಲ್ಲಿ ಪರ್ಯಾಯ ಶ್ರೀ ಅದಮಾರು ಮಠದ ಶ್ರೀ ಈಶಪ್ರೀಯ ತೀರ್ಥ ಶ್ರೀಪಾದರು ವಿವಿಧ ಮಾಹಿತಿ ನೀಡಿದರು. ಎಂಐಟಿಯ ಡಾ|| ನಾರಾಯಣ ಶೆಣೈ ಮುಂತಾದವರು ಭಾಗವಹಿಸಿದ್ದರು.

a21021fa-4459-42de-b378-206f191301cb

By suddi9

Leave a Reply

Your email address will not be published. Required fields are marked *