ಉಡುಪಿ:- ಕಳೆದ ವರ್ಷ ಫೆ.14 ರಂದು ಜಮ್ಮ ಕಾಶ್ಮೀರದ ಪುಲ್ವಾಮ ಧಾಳಿಯಲ್ಲಿ ವೀರ ಮರಣವನ್ನಪಿದ ಸೈನಿಕರಿಗೆ ಶೃದ್ದಾಂಜಲಿ ಸಲ್ಲಿಸುವ ಕಾರ್ಯಕ್ರಮ ಸ್ವಚ್ಚ ಭಾರತ್ ಪ್ರೈಂಡ್ಸ್ ಮತ್ತು ಜೇಸಿಐ ಉಡುಪಿ ಸಿಟಿ ಇದರ ಆಶ್ರಯದಲ್ಲಿ ಅಜ್ಜರಕಾಡು ಯುದ್ದ ಸ್ಮಾರಕದಲ್ಲಿ ಫೆ.14 ರಂದು ನಡೆಯಿತು.

IMG_20191216_173157ಕಾರ್ಯಕ್ರಮದಲ್ಲಿ ಮಾತನಾಡಿದ ಸಾಮಾಜಿಕ ಕಾರ್ಯಕರ್ತರಾದ ರಾಘವೇಂದ್ರ ಪ್ರಭು ಕರ್ವಾಲು ಫೆ.14 ನಮಗೆ ನೆನಪಿಗೆ ಬರುವುದು ಪ್ರೇಮಿಗಳ ದಿನ ಆದರೆ ನಮ್ಮ ದೇಶದ ಸೇವೆಗೆ ವೀರ ಮರಣವನ್ನಪಿದ ಸೈನಿಕರನ್ನುನಾವೆಲ್ಲ ಮರೆತಿರುವುದು ಸರಿಯಲ್ಲ.ನಾವು ಉತ್ತಮವಾಗಿ ನಿರ್ಭಿತಿಯಿಂದ ಬದುಕಿದರೆ ಅದು ನಮ್ಮ ಸೈನಿಕರ ಕಾರಣದಿಂದ ಹೀಗಾಗಿ ಅವರನ್ನು ಸದಾ ಕಾಲ ನೆನೆಯುವುದು ನಮ್ಮ ಕರ್ತವ್ಯ ಎಂದರು.ಈ ಸಂದರ್ಭದಲ್ಲಿ ಜೇಸಿ ಕಾರ್ಯದರ್ಶಿ ಉದಯ ನಾಯ್ಕ,ಜಗದೀಶ್ ಶೆಟ್ಟಿ,ನಿವೃತ್ತ ಸೈನಿಕರಾದ ವಾದಿರಾಜ ಹೆಗ್ಡೆ,ಮುಂತಾದವರಿದ್ದರು.

By suddi9

Leave a Reply

Your email address will not be published. Required fields are marked *