ಬೆಳ್ಳೂರು ಶ್ರೀ ಕಾವೇಶ್ವರ ದೇವಸ್ಥಾನದ ರಥೋತ್ಸವ

ಕೈಕಂಬ: ಶ್ರೀ ಕಾವೇಶ್ವರ ದೇವಸ್ಥಾನದ ವರ್ಷಾವಧಿ ಜಾತೃಆ ಮಹೋತ್ಸವವು ಮಾ.8 ರಿಂದ ಮಾ.12ರವರೆಗೆ ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ವೇದಮೂರ್ತಿ ಉದಯ ಪಾಂಗಣ್ಣಾಯರವರ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು.…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ನಿತ್ಯ ಪೂಜೆಯ ಸಮಯ ಬದಲಾವಣೆ

ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪೂಜಾ ಸಮಯ ಮಾ.10ರಿಂದ ಬದಲಾವಣೆಗೊಂಡಿದೆ. ಬೆಳಗ್ಗಿನ ಪೂಜೆ 7 ಗಂಟೆಗೆ ಮಧ್ಯಾಹ್ನ ಪೂಜೆ 12 ಗಂಟೆಗೆ , ರಾತ್ರಿ ಪೂಜೆ…

ಬಂಟ್ವಾಳ ಪುರಸಭೆಯ ಅಧ್ಯಕ್ಷ-ಉಪಾಧ್ಯಕ್ಷ ಹುದ್ದೆಗೆ ಮೀಸಲಾತಿ ಪ್ರಕಟ

ಬಂಟ್ವಾಳ: ನಗರ ಸ್ಥಳೀಯಾಡಳಿತ ಸಂಸ್ಥೆಗೆ ಚುನಾವಣೆ ನಡೆದ ಸರಿ ಸುಮಾರು ಒಂದೂವರೆ ವರ್ಷದ ಬಳಿಕ ಪುರಸಭೆ,ನಗರಸಭೆಗೆ ನೂತನ ಅಧ್ಯಕ್ಷ ಉಪಾಧ್ಯಕ್ಷರ ಮೀಸಲಾತಿ ಪಟ್ಟಿಯನ್ನು ರಾಜ್ಯ ಸರಕಾರ ಬುಧವಾರ…

ಬಂಟ್ವಾಳ ಪ್ರಾಧಿಕಾರಕ್ಕೆ ನೂತನ ಅಧ್ಯಕ್ಷರಾಗಿ ದೇವದಾಸ ಶೆಟ್ಟಿ ನೇಮಕ

ಬಂಟ್ವಾಳ: ಸರಿಸುಮಾರು ಎರಡು ವರ್ಷಗಳಿಂದ ಖಾಲಿಯಾಗಿದ್ದ ಬಂಟ್ವಾಳ ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಹುದ್ದೆಗೆ ನಿರೀಕ್ಷೆಯಂತೆ ಬಿಜೆಪಿಯ ಹಿರಿಯ ನೇತಾರ ಬಿ.ದೇವದಾಸ ಶೆಟ್ಟಿ ಬಂಟ್ವಾಳ ಅವರನ್ನು ನೇಮಕಗೊಳಿಸಿ…

ಅಮ್ಟಾಡಿ: ಮಾತೃಭೂಮಿ ಗೆಳೆಯರ ಬಳಗದ ವಾರ್ಷಿಕೋತ್ಸವ

ತುಳುನಾಡಿನ ಸಂಸ್ಕøತಿ ಪರಂಪರೆ ಉಳಿಸಲು ಶ್ರಮಿಸಿ: ವಕೀಲೆ ಸಹನಾ ಕುಂದರ್ ಸಲಹೆ ಬಂಟ್ವಾಳ:ಪ್ರಸಕ್ತ ಯುವಜನತೆ ಪಾಶ್ಚಾತ್ಯ ಸಂಸ್ಕøತಿಗೆ ಆಕರ್ಷಿಸುವ ಬದಲಾಗಿ ಧಾರ್ಮಿಕತೆ ಮತ್ತು ಗುರು ಹಿರಿಯರಿಗೆ ಗೌರವ…

“ಮಹಿಳಾ ಸಬಲೀಕರಣದ ಚಿಂತನೆಯ ಅವಲೋಕನ ಇಂದಿನ ಅಗತ್ಯ-” ಶ್ರೀಮತಿ ಪದ್ಮಾವತಿ

ಪ್ರಾಚೀನ ಕಾಲದಿಂದಲೂ ಪ್ರಕೃತಿ ಹೆಣ್ಣಿಗೆ ಸಾಮಾಜಿಕ ಸ್ತರದಲ್ಲಿ ಸಮಾನತೆಯ ಅವಕಾಶವಿತ್ತು. ಕೃಷಿ ಪ್ರಧಾನ ವ್ಯವಸ್ಥೆಯಲ್ಲಿ ಸಾಮಾಜಿಕ ಕಾಲ ಘಟ್ಟದಲ್ಲಿ ಪ್ರಕೃತಿಯ ಆರಾಧನೆಯೊಂದಿಗೆ ಮಹಿಳೆ ಪೂಜಾನೀಯ ಭಾವದಿಂದ ಪೂಜಿಸಲ್ಪಡುತ್ತಿದ್ದಳು.…

ದಡ್ಡಲಕಾಡುಶಾಲೆಗೆ ಆಂಗ್ಲಮಾಧ್ಯಮ ಶಾಲೆ ಮಂಜೂರು

ಬಂಟ್ವಾಳ: ಶಿಕ್ಷಣ ಕ್ಷೇತ್ರದಲ್ಲಿ ಕ್ರಾಂತಿ ಮಾಡಿರುವ ದಡ್ಡಲಕಾಡು ಸರಕಾರಿ ಶಾಲೆಗೆ ಆಂಗ್ಲಮಾಧ್ಯಮ ಪ್ರೌಢಶಾಲೆಯನ್ನು ಮಂಜೂರುಗೊಳಿಸಿ ಸರಕಾರ ಆದೇಶ ಹೊರಡಿಸಿದೆ. ಕಳೆದ ಮೂರು ವರ್ಷಗಳಿಂದ ಪ್ರೌಢಶಾಲೆಯನ್ನು ಮಂಜೂರುಗೊಳಿಸಲು ರಾತ್ರಿ…

ಭಾಸ್ಕರ ಮುಂಡ ನಿಧನ

ಗುರುಪುರ : ಗುರುಪುರ ಕುಕ್ಕುದಕಟ್ಟೆಯ ನಿವಾಸಿ, ವೃತ್ತಿಯಲ್ಲಿ ಲಾರಿ ಚಾಲಕರಾಗಿದ್ದ ಭಾಸ್ಕರ ಮುಂಡ(66) ಬುಧವಾರ ಬೆಳಿಗ್ಗೆ ಸ್ವಗೃಹದಲ್ಲಿ ನಿಧನರಾದರು. ಮೃತರು ಪತ್ನಿ, ಮೂವರು ಪುತ್ರಿಯರು, ಒಬ್ಬ ಪುತ್ರ…

ಪೊಳಲಿ ದೇವಿಗೆ ನೂತನ ಷಷ್ಠಿರಥ ಸಮರ್ಪಣೆ

ಕೈಕಂಬ:ಸಾವಿರ ಸೀಮೆಯ ಒಡತಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಿಗೆ ಸಮಸ್ತ ದೇವಾಡಿಗ ಸಮಾಜದ ವತಿಯಿಂದ ನೂತನ ಷಷ್ಠಿರಥ ಸಮರ್ಪಣೆಯು ಮಾ.11 ಬುಧವಾರ ಬ್ರಹ್ಮಶ್ರೀ ವೇದಮೂರ್ತಿ ಪೊಳಲಿ ಸುಬ್ರಹ್ಮಣ್ಯ…

ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಚಂಡಿಕಾ ಹೋಮ

ಕೈಕಂಬ:ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ವಿಶ್ವಭಾವೈಕೈ ಮಂದಿರದ 11ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಮಾ.11 ಬುಧವಾರ ಚಂಡಿಕಾಹೋಮವು ಅರ್ಚಕರಾದ ಮಾಧವ ಭಟ್,…

ಕೃಷಿ ವಿಜ್ಞಾನ ಕೇಂದ್ರದಲ್ಲಿ ಅಣಬೆ ಬೇಸಾಯ ತರಬೇತಿ ಕಾರ್ಯಕ್ರಮ

ಮಂಗಳೂರು:ಭಾರತೀಯ ಕೃಷಿ ಅನುಸಂಧಾನ ಪರಿಷತ್‍ನ ಅಂಗ ಸಂಸ್ಥೆಯಾದ ಕೃಷಿ ವಿಜ್ಞಾನ ಕೇಂದ್ರ (ದ.ಕ.), ಕಂಕನಾಡಿ, ಮಂಗಳೂರಿನಲ್ಲಿ ಉದ್ಯಮಶೀಲತೆ ಅಭಿವೃದ್ದಿ ಕಾರ್ಯಕ್ರಮದ ಅಡಿಯಲ್ಲಿ “ಅಣಬೆ ಕೃಷಿ” ಕುರಿತು ತರಬೇತಿ…

ಮಣಿನಾಲ್ಕೂರು ಸ.ಸಂಘದ ಕಚೇರಿಗೆ ವಾಮಾಚಾರ ? ಕೃತ್ಯ ಮಾಡಿದವರಿಂದ ಕ್ಷಮಾಪಣೆ: ಪ್ರಕರಣ ಇತ್ಯರ್ಥ

ಬಂಟ್ವಾಳ: ರಾಜಕಾರಣಿಗಳ ನಿವಾಸ,ಕಚೇರಿ ಮುಂದೆ ವಾಮಚಾರ ನಡೆಯುವುದನ್ನು ಕೇಳಿದ್ದೇವೆ ಮತ್ತು ಕಂಡಿದ್ದೆವೆ ಆದರೆ ಬಂಟ್ವಾಳ ತಾಲೂಕಿನ ಮಣಿನಾಲ್ಕೂರು ಎಂಬಲ್ಲಿ ಸಹಕಾರ ಸಂಘದ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕೆಂಬ ಉದ್ದೇಶದಿಂದ…

ಗಾಯಾಳುವಿಗೆ ಆರ್ಥಿಕ ನೆರವು ನೀಡುವಿರಾ?

ಉಳ್ಳಾಲ: ಮೂರು ದಿನಗಳ ಹಿಂದೆ ಮಂಗಳೂರಿನ ನಡುಮೊಗರ್ ಬಳಿ ಬೈಕ್ ಗೆ ಕಾರೊಂದು ಡಿಕ್ಕಿಹೊಡೆದು ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರ ತೀವ್ರ ಗಾಯಗೊಂಡು ಜೀವನ್ಮರಣ ಹೋರಾಟ ನಡೆಸುತ್ತಿರುವ…

ಕರಾವಳಿ ಟೈಮ್ಸ್ ಕನ್ನಡ ಪಕ್ಷಿಕಿ ಇದರ 5ನೇ ವಾರ್ಷಿಕೋತ್ಸವ

ಕರಾವಳಿ ಟೈಮ್ಸ್ ಕನ್ನಡ ಪಕ್ಷಿಕಿ ಇದರ 5ನೇ ವಾರ್ಷಿಕೋತ್ಸವ ಕಾರ್ಯಕ್ರಮ ಹಾಗೂ ವೆಬ್ ಸೈಟ್ ಲೋಕಾರ್ಪಣೆ ಹಾಗೂ ಪತ್ರಿಕಾ ಸಂಚಿಕೆ ಬಿಡುಗಡೆಯನ್ನು ಮಾಜಿ ಜಿಲ್ಲಾ ಉಸ್ತುವಾರಿ ಸಚಿವರಾದ…