ಕೈಕಂಬ: ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಪೂಜಾ ಸಮಯ ಮಾ.10ರಿಂದ ಬದಲಾವಣೆಗೊಂಡಿದೆ. ಬೆಳಗ್ಗಿನ ಪೂಜೆ 7 ಗಂಟೆಗೆ ಮಧ್ಯಾಹ್ನ ಪೂಜೆ 12 ಗಂಟೆಗೆ , ರಾತ್ರಿ ಪೂಜೆ 7 ಗಂಟೆಗೆ ಪೂಜೆ ನಡೆಯಲಿದೆ ಎಂದು ದೇವಳದ ಪ್ರಕಟನೆ ತಿಳಿಸಿದೆ.

By suddi9

Leave a Reply

Your email address will not be published. Required fields are marked *