ಗುರುಪುರ ನೂತನ ಸೇತುವೆ ಲೋಕಾರ್ಪಣೆ
ಕೈಕಂಬ:ರಾಜಕಾರಣದಲ್ಲಿ ಟೀಕೆಗಳು ಸಹಜ. ಕೆಲವು ಸಂದರ್ಭದಲ್ಲಿ ಕಾಮಗಾರಿ ಶೀಘ್ರವಾದರೂ ಟೀಕೆ, ವಿಳಂಬವಾದರೂ ಟೀಕೆ ಕೇಳಿಬರುತ್ತದೆ. ಪಂಪ್ವೆಲ್ ಮೇಲ್ಸೇತುವೆ ವಿಳಂಬ ಹಿನ್ನೆಲೆಯಲ್ಲಿ ನಾನು ಎಲ್ಲ ಕಡೆಯಿಂದ, ಮುಖ್ಯವಾಗಿ ವಿರೋಧಿಗಳಿಂದ…
ವೆಲ್ಫೇರ್ ಪಾರ್ಟಿ ತುಮಕೂರು ವತಿಯಿಂದ ಪತ್ರಿಕಾಗೋಷ್ಠಿ ಮತ್ತು ಸನ್ಮಾನ ಕಾರ್ಯಕ್ರಮ.
ತುಮಕೂರು: ಇಂದು ವೆಲ್ಫೇರ್ ಪಾರ್ಟಿ ತುಮಕೂರು ಜಿಲ್ಲಾ ಘಟಕದ ವತಿಯಿಂದ ಪಕ್ಷದ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಯಿತು. ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ರಾಜ್ಯಾಧ್ಯಕ್ಷರಾದ ಅಡ್ವಕೇಟ್ ತಾಹೆರ್ ಹುಸೇನ್ ರವರು ಮಾತನಾಡಿದರು. ಮೋದಿ…
ವಾರಸುದಾರರು ಇಲ್ಲದ ನಾಲ್ಕು ಶವಗಳ ಅಂತ್ಯಸಂಸ್ಕಾರ.
ಉಡುಪಿ: ನಗರ ಪೊಲೀಸ್ ಠಾಣೆ ಹಾಗೂ ಉಡುಪಿ ಜಿಲ್ಲಾ ನಾಗರಿಕ ಸಮಿತಿಯ ಕಾರ್ಯಕರ್ತರಾದ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಇವರು, ವಾರಸುದಾರರು ಇಲ್ಲದ ನಾಲ್ಕು ಶವಗಳ…
ವಾಹನದ ಮೇಲೆ ಬಿದ್ದ ವಿದ್ಯುತ್ ಕಂಬ
ಕೈಕಂಬ: ಗುರುವಾರ ಸುರಿದ ಜೋರಾದ ಗಾಳಿಮಳೆಗೆ ಅಡ್ಡೂರು ನಡುಗುಡ್ಡೆ ಪಡ್ಪು ರಸ್ತೆಯ ಬದಿಯಲ್ಲಿದ್ದ ವಿದ್ಯುತ್ ಕಂಬವೊಂದು ಚಲಿಸುತ್ತಿರುವ ವಾಹನದ ಮೇಲೆ ಬಿದ್ದಿದೆ ಯಾವುದೇ ಅಪಾಯ ಸಂಭವಿಸಿಲ್ಲ.
ಮೋದಿ ಸಂದೇಶಪತ್ರ ವಿತರಣೆ
ಬಂಟ್ವಾಳ : ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರ ಸರ್ಕಾರದ ಎರಡನೇ ಅವಧಿಯ ಮೊದಲನೇ ವರ್ಷ ಯಶಸ್ವಿಯಾಗಿ ಪೂರೈಸಿದ ಹಿನ್ನಲೆಯಲ್ಲಿ ಸ್ವತಹ ನರೇಂದ್ರ ಮೋದಿಜಿ…
ಸೇವಾಂಜಲಿ ರಕ್ಷಕ ನಾಮಾಂಕಿತ ದೋಣಿಯ ಹಸ್ತಾಂತರ
ಬಂಟ್ವಾಳ: ನೇತ್ರಾವತಿ ನದಿಯಲ್ಲಿ ಬಿದ್ದು ಪ್ರಾಣಾಪಾಯದಲ್ಲಿರುವರನ್ನು ರಕ್ಷಿಸಲು ನಾಡದೋಣಿ ಬೇಕು ಎನ್ನುವ ಪಾಣೆಮಂಗಳೂರು ಪರಿಸರದ ಈಜುಗಾರರ ಹಲವು ವರ್ಷದ ಬೇಡಿಕೆ ಕೊನೆಗೂ ಈಡೇರಿದೆ. ಫರಂಗಿಪೇಟೆಯ ಸೇವಾಂಜಲಿ ಪ್ರತಿಷ್ಠಾನ,…
ಎಪಿಎಂಸಿ ಅಧ್ಯಕ್ಷರಾಗಿ ನೇಮಿರಾಜ ರೈ ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್ ಅವಿರೋಧ ಆಯ್ಕೆ
ಬಂಟ್ವಾಳ: ಬಂಟ್ವಾಳ ತಾಲೂಕು ಕೃಷಿ ಉತ್ಷನ್ನ ಮಾರುಕಟ್ಟೆ ಸಮಿತಿಯ ಆಡಳಿತ ಮಂಡಳಿ ಕಾಂಗ್ರೆಸ್’ ಕೈ’ಯಿಂದ ಜಾರಿ ಬಿಜೆಪಿ ತೆಕ್ಕೆಗೆ ಬಂದಿದೆ.ಮುಂದಿನ 20 ತಿಂಗಳ ಅವಧಿಗೆ ನೂತನ ಅಧ್ಯಕ್ಷರಾಗಿ…
ಲಕ್ಷ್ಮಣ್ ಸಿ ಪೂಜಾರಿಯವರಿಂದ ಸ್ಟೀಲ್ ಶವಪಲ್ಲಕ್ಕಿ ದಾನ
ಮುಂಬಯಿ : ದಕ್ಷಿಣ ಕನ್ನಡ ಜಿಲ್ಲೆಯ ಮೂಲ್ಕಿ ಚಿತ್ರಾಪು ಇಲ್ಲಿನ ಸ್ಮಶಾನಭೂಮಿಗೆ ಮುಂಬಯಿಯ ಎನ್ ಸಿ ಪಿ ಉತ್ತರ ಮಧ್ಯ ಜಿಲ್ಲಾ ನಿರೀಕ್ಷಕ ಹಿರಿಯ ರಾಜಕಾರಿಣಿ ಲಕ್ಷ್ಮಣ್…
ಗುರುಪುರ : ಶ್ರೀ ಅಗ್ನಿದುರ್ಗಾ ಗೋಪಾಲಕೃಷ್ಣ ದೇವಸ್ಥಾನದಲ್ಲಿ ಅತಿ ಶೀಘ್ರದಲ್ಲೇ ಶ್ರೀ ಮಹಾ ಕಾಲಭೈರವ ದೇವರ ಪ್ರತಿಷ್ಠಾಪನೆ
ಕೈಕಂಬ : ಮೂರು ವರ್ಷದ ಹಿಂದೆ ಚಿಕ್ಕಮಗಳೂರು ವೇದ ವಿಜ್ಞಾನ ಮಂದಿರದ ಪೂರ್ವೋತ್ತರ ಮೀಮಾಂಸಕ ಶ್ರೀ ಕೆ ಎಸ್ ನಿತ್ಯಾನಂದರ ಮಾರ್ಗದರ್ಶನದಲ್ಲಿ ಗುರುಪುರದ ಕಾರಮೊಗರುವಿನಲ್ಲಿ ಸ್ಥಾಪನೆಗೊಂಡಿರುವ ಶ್ರೀ…
ಚರಂಡಿ ನಿರ್ವಹಣೆ ಮತ್ತು ದುರಸ್ತಿ ಕಾರ್ಯ
ಕೈಕಂಬ:ರಾಷ್ಟ್ರೀಯ ಹೆದ್ದಾರಿ 169ರ ಗುರುಪುರದಲ್ಲಿ ಮಾನ್ಸೂನ್ ಮುನ್ನೆಚ್ಚರಿಕಾ ಕ್ರಮವಾಗಿ ರಾ. ಹೆ. ಮಂಗಳೂರು ವಿಭಾಗದ ಸಹಾಯಕ ಇಂಜಿನಿಯರ್ ಮುರುಗೇಶ್ ಮಾರ್ಗದರ್ಶನದಲ್ಲಿ ಹೆದ್ದಾರಿ ಬದಿಯ ಚರಂಡಿ ನಿರ್ವಹಣೆ ಮತ್ತು…
ಮೂಕಪ್ರಾಣಿಯ ರೋದನೆ ಗೆ ಸ್ಪಂದಿಸಿದ ಯುವಕರು
ಕುಪ್ಪೆಪದವು: ಎಡಪದವು -ಕುಪ್ಪೆಪದವು ರಸ್ತೆಯ ನೆಲ್ಲಿಜೋರ ಮಾಣಿಪಲ್ಲ ಪರಿಸರದಲ್ಲಿ ಸ್ಥಳೀಯರು ರಸ್ತೆ ಬದಿ ಚೆಲ್ಲಿದ್ದ ಕಸದಲ್ಲಿ ಆಹಾರ ಕೆದಕುತ್ತಿದ್ದಾಗ ದೊಡ್ಡ ಗಾತ್ರದ ಪ್ಲಾಸ್ಟಿಕ್ ಬಾಟಲಿಯೊಳಗೆ ಇದ್ದ ಆಹಾರವನ್ನು…
ಬಂಟ್ವಾಳ ಎ.ಪಿ.ಎಂ.ಸಿ ಬಿಜೆಪಿ ತೆಕ್ಕೆಗೆ
ಬಂಟ್ವಾಳ ತಾಲೂಕು ಎ.ಪಿ.ಎಂ.ಸಿ ಬಿಜೆಪಿ ತೆಕ್ಕೆಗೆ ನೂತನ ಅಧ್ಯಕ್ಷರಾಗಿ ನೇಮಿರಾಜ ರೈ ಬೋಳಂತೂರು ಮತ್ತು ಉಪಾಧ್ಯಕ್ಷರಾಗಿ ವಿಠಲ ಸಾಲ್ಯಾನ್ ಮುಂದಿನ ಅವಧಿಗೆ ಆಯ್ಕೆಯಾದ್ದಾರೆ.
ಜೈನಕಾಶಿ ಮೂಡುಬಿದಿರೆಗೆ ಪುರಪ್ರವೇಶ ದಾನ ತಪಸ್ಸು ಸಂಸಾಆಚಾರ್ಯ ಮಹಾಸಾಗರ ಮುನಿಮಹಾರಾಜ್
ಮೂಡುಬಿದಿರೆ: ಆಚಾರ್ಯ ಜಯಕೀರ್ತಿ ಮುನಿ ಮಹಾರಾಜರ ಶಿಷ್ಯ108 ಆಚಾರ್ಯ ಮಹಾಸಾಗರ ಮುನಿ ಮಹಾರಾಜ್ ಅವರು ಕಳೆದ ಮಂಗಳವಾರ ಬೆಳಿಗ್ಗೆ ಜೈನಕಾಶಿ ಮೂಡುಬಿದಿರೆ ಪುರಪ್ರವೇಶ ಮಾಡಿದರು. ಜಗದ್ಗುರು ಸ್ವಸ್ತಿಶ್ರೀ…
ಶೈಕ್ಷಣಿಕ ವರ್ಷದಲ್ಲಿ ಶಾಲಾರಂಭ ಬೇಡ : ಡಾ| ಕಲ್ಲಡ್ಕ ಪ್ರಭಾಕರ ಭಟ್
ಬಂಟ್ವಾಳ: ಜಾಗತಿಕವಾಗಿ ಪಸರಿಸಿದ್ದ ಕೋವಿಡ್ ಸಾಂಕ್ರಮಿಕ ರೋಗದಿಂದಾಗಿ ಜನರಲ್ಲಿ ಶಾಲಾ ಪ್ರಾರಂಭದ ಬಗ್ಗೆ ಪರವಿರೋಧಗಳು, ಚರ್ಚೆಗಳು ನಡೆಯುತ್ತಿರುವ ಪ್ರಸಕ್ತ ಸನ್ನಿವೇಶದಲ್ಲಿ ಕಲ್ಲಡ್ಕ ಶ್ರೀ ರಾಮ ವಿದ್ಯಾ ಕೇಂದ್ರದ…
