ಕಂದಾಯ ಇಲಾಖೆಯ ಸಿಬ್ಬಂದಿಗಳಿಗೆ ಆರೋಗ್ಯ ತಪಾಸಣಾ ಶಿಬಿರ

ಬಂಟ್ವಾಳ: ಸೇವಾಂಜಲಿ.ಪ್ರತಿಷ್ಠಾನ .ಪರಂಗಿಪೇಟೆ |ಜ| ಕೆ.ಎಸ್ ಹೆಗ್ಡೆ ಆಸ್ಪತ್ರೆಆರೋಗ್ಯಧಿಕಾರಿಗಳು ಸೆ. 27 ರಂದು ಭಾನುವಾರ ಬಂಟ್ವಾಳ ತಾಲೂಕು ಕಂದಾಯ ಇಲಾಖಾ ಸಿಬ್ಬಂದಿಗಳಿಗೆ ತಪಾಸಣಾ ಶಿಬಿರವು ಬಿ ಸಿ…

ಮುಂಬೈ ಪತ್ರಕರ್ತ ಸುರೇಶ್ ಆಚಾರ್ಯ ಪಿಲಾರ್ ನಿಧನ

ಮುಂಬಯಿ : ನವಿಮುಂಬಯಿ ನೆರೂಳ್ ನಿವಾಸಿ ಪತ್ರಕರ್ತ ಹಾಗೂ ನ್ಯಾಯವಾದಿ ಸುರೇಶ್ ಆಚಾರ್ಯ ಇವರು ಸೆ. 26 ರಂದು ಬೆಳಿಗ್ಗೆ ಹೃದಯಘಾತದಿಂದಾಗಿ ನಿಧನ ಹೊಂದಿದರು. ಮೂಲತಃ ಮುದರಂಗಡಿ…

ಕರಾವಳಿ ಸಮುದಾಯವನ್ನು ಆತ್ಮನಿರ್ಭರ್ ಗೆ ಒಳಪಡಿಸುವ ನಿಟ್ಟಿನಲ್ಲಿ ದ.ಕ ಜಿಲ್ಲೆಯ 23 ವಿವಿಧ ಯೋಜನೆಗಳಿಗೆ ಕೇಂದ್ರ ಶಿಪ್ಪಿಂಗ್ ಮಂತ್ರಾಲಯದಿಂದ ರೂ. 2೦೦೦ ಕೋಟಿಯ ಯೋಜನೆ: ನಳಿನ್ ಕುಮಾರ್ ಕಟೀಲ್

ಮಂಗಳೂರು:ದಕ್ಷಿಣ ಕನ್ನಡ ಜಿಲ್ಲೆಯ ಕರಾವಳಿ ಸಮುದಾಯವನ್ನು ಆತ್ಮನಿರ್ಭರ್ ಗೆ ಒಳಪಡಿಸುವ ನಿಟ್ಟಿನಲ್ಲಿ ಅಂದಾಜು ರೂ. 2000 ಕೋಟಿ ವೆಚ್ಚದಲ್ಲಿ ಕೇಂದ್ರ ಶಿಪ್ಪಿಂಗ್ ಮಂತ್ರಾಲಯದ ವತಿಯಿಂದ 23 ವಿವಿಧ…

ಸುರತ್ಕಲ್ ಲೈಟ್ ಹೌಸ್ ಅಭಿವೃದ್ಧಿ ಕಾಮಗಾರಿ ಮಂಜೂರು: ಕೇಂದ್ರ ಸಚಿವರಿಗೆ ನಳಿನ್ ಕುಮಾರ್ ಕಟೀಲ್ ಕೃತಜ್ಞತೆ

ಸುರತ್ಕಲ್:ಪ್ರವಾಸಿಗರ ಆಕರ್ಷಣೀಯ ಕೇಂದ್ರವಾಗಿರುವ ಸುರತ್ಕಲ್ ಲೈಟ್ ಹೌಸ್ ನ ನಿರ್ಮಾಣವನ್ನು 1969-70 ರಲ್ಲಿ ಪ್ರಾರಂಭಿಸಿ 1972ಕ್ಕೆ ಪೂರ್ಣಗೊಳಿಸಲಾಗಿದ್ದು, ಇದು ಮಂಗಳೂರಿನ ಪ್ರಮುಖ ಹೆಗ್ಗುರುತಾಗಿರುತ್ತದೆ. ಇದನ್ನು ಅಭಿವೃದ್ಧಿ ಪಡಿಸುವಂತೆ…

ವಿಶ್ವ ಪ್ರವಾಸೋದ್ಯಮ ದಿನ   ಅಭಿವೃದ್ಧಿಯ ಹೊಸ ಹೆಜ್ಜೆಯಾಗಿ ಪರಿಣಮಿಸಲಿ

ಉಡುಪಿ: ಸೆ.27 ವಿಶ್ವ ಪ್ರವಾಸೋದ್ಯಮ ದಿನ, ದೇಶಾದ್ಯಂತ ಈ ದಿನವನ್ನು ವಿಶೇಷ ಕಾಯ೯ಕ್ರಮದ ಮೂಲಕ ಆಚರಿಸಲಾಗುತ್ತದೆ.ಪ್ರವಾಸ ಎಂದರೆ ನಮ್ಮೆಲ್ಲರೂ ಇಷ್ಟ ಕಾರಣ ಅದು ಹಲವು ವೈವಿದ್ಯತೆಗಳ ಪರಿಚಯ…

ಬಂಟ್ವಾಳದಲ್ಲಿ ಎಬಿವಿಪಿ ವತಿಯಿಂದ ಪತ್ರ ಚಳುವಳಿ ಅಭಿಯಾನ

ಬಂಟ್ವಾಳ: ಸಮಾಜದಲ್ಲಿ ವ್ಯಾಪಕವಾಗಿ ಹರಡಿರುವ ಡ್ರಗ್ಸ್ ಮಾಫಿಯಾಸೂಕ್ತ ಕಾನೂನನ್ನು ರೂಪಿಸಿ ಡ್ರಗ್ಸ್ ಮುಕ್ತ ಕರ್ನಾಟಕ ಮಾಡಲು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಕರ್ನಾಟಕ ವತಿಯಿಂದ ರಾಜ್ಯಾದ್ಯಂತ ಪತ್ರ…

ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ

ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಸದಸ್ಯರ ಸಭೆ ಅಧ್ಯಕ್ಷರಾದ ಶ್ರೀ ಬೇಬಿ ಕುಂದರ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮುಂಬರುವ ಗ್ರಾಮ ಪಂಚಾಯತ್…

ಸರಯೂ ಯಕ್ಷ ಬಳಗ ವತಿಯಿಂದ ಪೊಳಲಿ ವೆಂಕಟೇಶ್ ನಾವಡರಿಗೆ ಸನ್ಮಾನ

ಮಂಗಳೂರು: ಸರಯೂ ಯಕ್ಷ ಬಳಗ ಕೋಡಿಕಲ್ಇದರ ವತಿಯಿಂದ ಸೆ. 26 ರಂದು ಶನಿವಾರ ನಡೆದ ಯಕ್ಷಗಾನ ತಾಳಮದ್ದಳೆ ಕಾರ್ಯಕ್ರಮದಲ್ಲಿ ಪೊಳಲಿ ವೆಂಕಟೇಶ್ ನಾವಡ ಅವರನ್ನು ಸರಯೂ ಯಕ್ಷ…

ವಿಟ್ಲ ರೋಟರಿ ಕ್ಲಬ್ ವತಿಯಿಂದ ಸಹಾಯಧನ

ವಿಟ್ಲ: ಕಸ್ಬಾ ಗ್ರಾಮದ ರಾಯರಬೆಟ್ಟು ನಿವಾಸಿ ಉಮೇಶ ಗೌಡ ಇವರು ಕಿಡ್ನಿ ವೈಫಲ್ಯದಿಂದ ಇತ್ತೀಚೆಗೆ ಮೃತರಾಗಿದ್ದು ಪತ್ನಿಯೂ ಕಾಲು ಮುರಿತಕ್ಕೊಳಗಾಗಿದ್ದಾರೆ. ಇವರಿಗೆ ವಿಟ್ಲ ರೋಟರಿ ಕ್ಲಬ್ ವತಿಯಿಂದ…

ಮಂಗಳೂರು ಮೂಲದ ಕೊಡುಗೈದಾನಿ ಎನ್‍ಆರ್‍ಐ ರೊನಾಲ್ಡ್ ಕೊಲಾಸೋಗೆ `ಮಹಾಂತಮ್ ಪುರಸ್ಕಾರ್’

ಕೈಕಂಬ: ರಾಜ್ಯ ರಾಜಧಾನಿ ಬೆಂಗಳೂರು, ಹುಟ್ಟೂರು ಮಂಗಳೂರಿನಲ್ಲಿ ಅನೇಕ ದೇವಸ್ಥಾನ, ಚರ್ಚ್, ಮಸೀದಿ, ಶಾಲೆ, ಪೊಲೀಸ್ ಠಾಣೆ ಸಹಿತ ನೂರಾರು ಕಡೆಗಳಲ್ಲಿ ಸಾಮಾಜಿಕ ಕಳಕಳಿಯಿಂದ ಅಭಿವೃದ್ಧಿ ಕೆಲಸ…

ಶ್ರೀಮತಿ ಧನಲಕ್ಷ್ಮಿಗೆ ಡಾಕ್ಟರೇಟ್ ಪದವಿ

ಮಂಗಳೂರು: ಶ್ರೀಮತಿ ಧನಲಕ್ಷ್ಮಿ ಅವರು ಮಂಡಿಸಿದ ಪ್ರೌಢಪ್ರಬಂಧ “ವಿವಿಧ ಹಂತದ ಸ್ವಾಭಿಮಾನ ಹೊಂದಿರುವ ಪ್ರೌಢಶಾಲಾ ವಿದ್ಯಾರ್ಥಿಗಳ ಜೀವನ ಕೌಶಲಗಳು,ಆಧ್ಯಾತ್ಮಿಕ ಬುದ್ಧಿವಂತಿಕೆ ಹಾಗೂ ಶೈಕ್ಷಣಿಕ ಸಾಧನೆಗಳ ಮೇಲೆ ಜೀವನ…

ಕುಪ್ಪೆಪದವು, ಬಿಜೆಪಿ ಮಹಿಳಾ ಮೋರ್ಚಾ ಉದ್ಘಾಟನೆ, ಮಂಡಲ ಪದಾಧಿಕಾರಿಗಳಿಗೆ ಸನ್ಮಾನ. 

ಕೈಕಂಬ: ಭಾರತೀಯ ಜನತಾ ಪಕ್ಷದ ಕಿಲೆಂಜಾರು ಶಕ್ತಿ ಕೇಂದ್ರದ ಮಹಿಳಾ ಮೋರ್ಚಾ ದ ಉದ್ಘಾಟನೆ ಮತ್ತು ಕಿಲೆಂಜಾರು, ಕುಳವೂರು ಮತ್ತು ಮುತ್ತೂರು ಗ್ರಾಮಗಳಿಂದ ಉತ್ತರ ಮಂಡಲ ಬಿಜೆಪಿ…

ಮುತ್ತೂರು, ಮಳೆ ಹಾನಿ ಚೆಕ್ ವಿತರಣೆ.

ಕುಪ್ಪೆಪದವು: ಕಳೆದ ವರ್ಷ ಮಳೆಗೆ ಹಾನಿಯಾಗಿದ್ದ ಮುತ್ತೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ನೋಣಯ್ಯರಿಗೆ ಶಾಸಕರ ಪ್ರಕೃತಿ ವಿಕೋಪ ಪರಿಹಾರ ನಿಧಿಯಡಿ ಮಂಜೂರಾದ ಪರಿಹಾರಧನದ ಚೆಕ್ ಅನ್ನು ತಾಲೂಕು…