ಮಂಗಳೂರು: ಸರಯೂ ಯಕ್ಷ ಬಳಗ  ಕೋಡಿಕಲ್ಇದರ ವತಿಯಿಂದ  ಸೆ. 26 ರಂದು ಶನಿವಾರ  ನಡೆದ ಯಕ್ಷಗಾನ ತಾಳಮದ್ದಳೆ  ಕಾರ್ಯಕ್ರಮದಲ್ಲಿ ಪೊಳಲಿ ವೆಂಕಟೇಶ್ ನಾವಡ  ಅವರನ್ನು  ಸರಯೂ ಯಕ್ಷ ಬಳಗಕೋಡಿಕಲ್ ಇವರ ವತಿಯಿಂದ ಸನ್ಮಾನಿಸಿದರು.d2411c94-0fc3-428e-991a-ef347a19bcc8

ಈ ಸಂದರ್ಭದಲ್ಲಿ ಗಿರಿಧರ ಭಟ್,ಡಾ.ಸತ್ಯಕೃಷ್ಣ ಭಟ್ ಹಾಗೂ  ಜನಾರ್ಧನ ಅಮ್ಮುಂಜೆ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ನಂತರ ಮಧ್ಯಾಹ್ನ 2.30 ರಿಂದ  ಬಸವ ರತ್ನ ರಾಷ್ಟ್ರ ಪ್ರಶಸ್ತಿ ಪುರಸ್ಕ್ರತ ರವಿ ಅಲೆವೂರಾಯ ವರ್ಕಾಡಿ ನಿರ್ದೇಶನದಲ್ಲಿ ” ಸತ್ಯ ನಾರಾಯಣ ವೃತ ಮಹಾತ್ಮೆ” ಎಂಬ ಯಕ್ಷಗಾನ  ತಾಳಮದ್ದಳೆ ನಡೆಯಿತು.

By suddi9

Leave a Reply

Your email address will not be published. Required fields are marked *