ಬಂಟ್ವಾಳ: ಕೇಂದ್ರ ಸರ್ಕಾರದ ರಾಜ್ಯ ಸಚಿವ , ಬೆಳಗಾವಿ ಯ ಸಂಸದರು ಸುರೇಶ್ ಅಂಗಡಿ ಯವರ ಸಂತಾಪ ಸೂಚನೆ ಕಾರ್ಯಕ್ರಮ ಬಿಜೆಪಿ ಪಕ್ಷದ ಕಚೇರಿ ಯಲ್ಲಿ ನಡೆಯಿತು. ಬಿಜೆಪಿ ಬಂಟ್ವಾಳ ದ ಮಾಜಿ ಅಧ್ಯಕ್ಷ , ಬುಡ ಅದ್ಯಕ್ಷರು ದೇವದಾಸ್ ಶೆಟ್ಟಿ ಯವರು ಸುರೇಶ್ ಅಂಗಡಿ ಯವರ ಕೆಲಸ ಕಾರ್ಯ ದ ಬಗ್ಗೆ ಮಾತನಾಡಿದರು.18ec4bea-0ba6-429a-8fcc-35bbc272f7f5

ಬಿಜೆಪಿ ಬಂಟ್ವಾಳ ದ ಅಧ್ಯಕ್ಷ ದೇವಪ್ಪ ಪೂಜಾರಿ, ಪ್ರದಾನ ಕಾರ್ಯದರ್ಶಿ ಗಳಾದ ರವೀಶ್ ಶೆಟ್ಟಿ, ದೊಂಬ ಯ ಅರಳ, ಮತ್ತು ಪ್ರಮುಖ ನಾಯಕರು ಉಪಸ್ಥಿತಿ ಇದ್ದರು

By suddi9

Leave a Reply

Your email address will not be published. Required fields are marked *