ವಿಟ್ಲ: ಕಸ್ಬಾ ಗ್ರಾಮದ ರಾಯರಬೆಟ್ಟು ನಿವಾಸಿ ಉಮೇಶ ಗೌಡ ಇವರು ಕಿಡ್ನಿ ವೈಫಲ್ಯದಿಂದ ಇತ್ತೀಚೆಗೆ ಮೃತರಾಗಿದ್ದು ಪತ್ನಿಯೂ ಕಾಲು ಮುರಿತಕ್ಕೊಳಗಾಗಿದ್ದಾರೆ. ಇವರಿಗೆ ವಿಟ್ಲ ರೋಟರಿ ಕ್ಲಬ್ ವತಿಯಿಂದ ಹತ್ತು ಸಾವಿರ ನಗದು, ಪುಸ್ತಕ ಹಾಗು ಸ್ಕೂಲ್ ಬ್ಯಾಗ್ ನೀಡಿದರು.

WhatsApp Image 2020-09-25 at 11.53.54 AMರೋಟರಿ ಕ್ರಬ್ ಅಧ್ಯಕ್ಷ ಕೃಷ್ಣ ಭಟ್, ಕಾರ್ಯದರ್ಶಿ ಪ್ರಕಾಶ್ ನಾಯಕ್, ಸದಸ್ಯರುಗಳಾದ ಭಾಸ್ಕರ ಶೆಟ್ಟಿ, ಅಣ್ಣಪ್ಪ ಸಾಸ್ತಾನ ಮತ್ತು ಜೈಕಿಶನ್ ಉಪಸ್ಥತರಿದ್ದರು.

By suddi9

Leave a Reply

Your email address will not be published. Required fields are marked *