ಮಳಲಿ : ಆಹಾರ ಕಿಟ್ ವಿತರಣೆ

ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪ್ಟಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸೋಮವಾರ ಎರಡನೇ ಹಂತದಲ್ಲಿ ಧರ್ಮಗುರು ದಿ. ಹ್ಯಾರಿ ರಸ್ಕಿನ್ಹಾರ ಸ್ಮರಣಾರ್ಥ ಮಳಲಿಯ ನಾಡಾಜೆ…

ಲಂಡನ್‍ನಲ್ಲಿ ಭಾರತೀಯಜೈನ್ ಮಿಲನ್ ಶಾಖೆ ಉದ್ಘಾಟನೆ ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು : ಡಾ| ವೀರೇಂದ್ರ ಹೆಗ್ಗಡೆ

ಮುಂಬಯಿ: ಜೈನ ಧರ್ಮವು ಅತ್ಯಂತ ಪ್ರಾಚೀನ ಹಾಗೂ ವಿಶಿಷ್ಠ ಧರ್ಮವಾಗಿದ್ದು, ಜೈನರು ತಮ್ಮ ಆಚಾರ-ವಿಚಾರಗಳಿಂದ, ಜೈನಧರ್ಮದ ತತ್ವ-ಸಿದ್ದಾಂತಗಳ ಪಾಲನೆಯೊಂದಿಗೆ, ಸಾತ್ವಿಕ ಆಹಾರ ಸೇವನೆ ಹಾಗೂ ಶಿಸ್ತುಬದ್ಧ ಸರಳ…

ನಿಧನ ಹರೀಶ್ ಪೂಜಾರಿ

ಮೂಡುಬಿದಿರೆ: ಪುರಸಭೆ ಮಾರುಕಟ್ಟೆ ತರಕಾರಿ ವ್ಯಾಪಾರಿ ಮಾಂಟ್ರಾಡಿ ಮೇಗಿನ ಬಳಂಜ ನಿವಾಸಿ ಹರೀಶ್ ಪೂಜಾರಿ(43)ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾದರು. ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.ಮೂಡುಬಿದಿರೆ…

ರಾಯಿ: ಕೈತ್ರೋಡಿ ರಸ್ತೆಗೆ ರೂ 30ಲಕ್ಷ ವೆಚ್ಚದ ಕಾಂಕ್ರಿಟೀಕರಣ ಕಾಮಗಾರಿ ಆರಂಭ

ಬಂಟ್ವಾಳ:ಇಲ್ಲಿನ ರಾಯಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸುಮಾರು 75 ವರ್ಷಗಳ ಹಿಂದೆ ನಿರ್ಮಾಣಗೊಂಡ ರಾಯಿ-ಕೈತ್ರೋಡಿ ಗ್ರಾಮೀಣ ರಸ್ತೆಗೆ ರೂ 30ಲಕ್ಷ ವೆಚ್ಚದಲ್ಲಿ ಕಾಂಕ್ರಿಟೀಕರಣ ಕಾಮಗಾರಿ ಸೋಮವಾರ ಆರಂಭಗೊಂಡಿದೆ.…

ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಹಾರ ಕಿಟ್ ವಿತರಣೆ

ಕೈಕಂಬ: ಕುಲಶೇಖರದ ಗೋಸ್ಪೆಲ್ ಲೈಟ್ ಬ್ಯಾಪ್ಟಿಸ್ಟ್ ಚರ್ಚ್‍ನ ಬ್ಯಾಪಿಸ್ಟ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಧರ್ಮಗುರು(ಪಾಸ್ಟರ್) ದಿ. ಹ್ಯಾರಿ ಸ್ಮರಣಾರ್ಥ ಮಳಲಿ ಜೋಡುತಡಮೆ ಎಂಬಲ್ಲಿನ ಎಸ್‍ಟಿ/ಎಸ್‍ಸಿ ಹಾಗೂ ಇತರ…

ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಸಿದ್ದಕಟ್ಟೆ ಸಹಕಾರಿ ಸಂಘದಿಂದ ನೆರವು :ಪ್ರಭಾಕರ ಪ್ರಭು.  

ಬಂಟ್ವಾಳ: ಹಡೀಲು ಗದ್ದೆಗಳಲ್ಲಿ ಭತ್ತದ ಕೃಷಿ ಉತ್ತೇಜನಕ್ಕೆ ಸಿದ್ದಕಟ್ಟೆ ಸಹಕಾರಿ ಸಂಘದಿಂದ ಸಕಲ ರೀತಿಯ ನೆರವು ನೀಡುವುದಾಗಿ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು ಅವರು ಹೇಳಿದ್ದಾರೆ.ಅವರು ಸಿದ್ದಕಟ್ಟೆ…

ಕೊಂಕಣ್ ರೈಲ್ವೇ ಅಧಿಕಾರಿಗಳ ಚಾಣಕ್ಷತೆ ಮತ್ತು ತ್ವರಿತ ಕ್ರಮದಿಂದ ತಪ್ಪಿದ ದುರಂತ ಗೋವಾ ಮಡ್ಗಾಂವ್‍ನಲ್ಲಿ ಪ್ರಯಾಣಿಕರನ್ನಿಳಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ

ಮುಂಬಯಿ: ಕಳೆದ ಶುಕ್ರವಾರ ಉಡುಪಿಯಲ್ಲಿ ರೈಲುಯಾನದ ಮುಖೇನ ಮ್ಯಾಂಗ್ಳೊರ್ ಎಕ್ಸ್‍ಪ್ರೆಸ್ ಮೂಲಕ ಮುಂಬಯಿಗೆ ಹೊರಟಿದ್ದ ಒಂದೇ ಪರಿವಾರದ ನಾಲ್ವರನ್ನು ಗೋವಾ ಮಡ್‍ಗಾಂವ್‍ನಲ್ಲಿ ಇಳಿಸಿ ಆಸ್ಪತ್ರೆಗೆ ದಾಖಲಿಸಿದ ಘಟನೆ…

ಸುಂದರ್ ಲಾಲ್ ಬಹುಗುಣ ನಿಧನದಿಂದ ರಾಷ್ಟ್ರದ ಪರಿಸರಪ್ರೇಮಿ ಜಗತ್ತು ಬಡವಾಗಿದೆ : ಚಾರುಕೀರ್ತಿ ಭಟ್ಟಾರಕ ಶ್ರೀಗಳು

ಮುಂಬಯಿ: ರಾಷ್ಟ್ರದ ಸರ್ವೋತ್ಕೃಷ್ಟಪರಿಸರಪ್ರೇಮಿ ಸುಂದರ್‍ಲಾಲ್ ಬಹುಗುಣ ಇತ್ತೀಚೆಗೆ ನಿಧನರಾಗಿದ್ದು, 1970-80ರ ದಶಕದಲ್ಲಿ ಪರಿಸರ ಕಾಳಜಿಯ ಕ್ರಾಂತಿ ಮಾಡಿದ್ದು ಅವರ ಅಗಲಿಕೆಯಿಂದ ದೇಶವು ಉನ್ನತ ಪರಿಸರ ನಾಯಕನನ್ನು ಕಳೆದು…

ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿದ ಪೊಲೀಸ್ ನೀರಿಕ್ಷಕಿ ಕಾತ್ಯಾಯಿನಿ ಆಳ್ವ ಅಮಾನತು,ಬಂಟರ ಸಂಘಗಳ ಒಕ್ಕೂಟದಿಂದ ಖಂಡನೆ

ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಅಕ್ರಮ ರೆಮ್ಡಿಸಿವರ್ ಮಾರಾಟ ದಂಧೆಯಲ್ಲಿ ಶಾಮೀಲಾಗಿದ್ದ ವೈದ್ಯನನ್ನು ಸಂಜಯ್ ನಗರದ ಇನ್ಸ್ ಸ್ಪೆಕ್ಟರ್ ಕಾತ್ಯಾಯಿನಿ ಆಳ್ವ ಇವರ ನೇತ್ರತ್ವದಲ್ಲಿ ಹಿಡಿದು ಬಂಧಿಸಿದರು. ರೆಮ್ಡಿಸಿವರ್…

ಮೂಡುಬಿದಿರೆ: ಲಾಕ್ ಡೌನ್ ಕುರಿತ ಜವುಳಿ ಉದ್ಯಮಿಯ ವಿಡಿಯೋ ವೈರಲ್

ಮೂಡುಬಿದಿರೆ: ‘ಲಾಕ್‌ಡೌನ್’ ನಿಯಮ ಒಂದು ಕಣ್ಣಿಗೆ ಬೆಣ್ಣೆ ಇನ್ನೊಂದು ಕಣ್ಣಿಗೆ ಸುಣ್ಣ ಎಂಬಂತಿದೆ. ಬಡ ಬಟ್ಟೆ ವ್ಯಾಪಾರಿಗಳು, ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇತರ ಅಗತ್ಯ ವಸ್ತುಗಳಂತೆ…

ಮೂಡುಬಿದಿರೆ: ಸ್ಯಾಕ್ಯೋಫೋನ್ ವಾದಕ ಎಂ.ಎಸ್. ಗೋಪಾಲಕೃಷ್ಣ ನಿಧನ

ಮೂಡುಬಿದಿರೆ: ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1991) ಪುರಸ್ಕೃತ ಸ್ಯಾಕ್ಯೋಫೋನ್ ವಾದಕ ಎಂ. ಎಸ್. ಗೋಪಾಲ ಕೃಷ್ಣ (93) ಶುಕ್ರವಾರ ಮೂಡುಬಿದಿರೆ ಅಚಾರಿಕೇರಿಯಲ್ಲಿರುವ ಸ್ವಗೃಹದಲ್ಲಿ ನಿಧನ ಹೊಂದಿದರು. ಅವರು…

ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್‌ಗೆ 1,500 ಐಸೋಲೇಷನ್ ಕಿಟ್ ಹಸ್ತಾಂತರ

ಮೂಡುಬಿದಿರೆ: ಮಾಜಿ ಪ್ರಧಾನಿ ದಿ.ರಾಜೀವ್ ಗಾಂಧಿ ಅವರ ಪುಣ್ಯ ತಿಥಿ ಗೌರವ ನಮನ ಕಾರ್ಯಕ್ರಮ ಮೂಡುಬಿದಿರೆ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ನಡೆಯಿತು. ಕಾರ್ಯಕ್ರಮದಲ್ಲಿ 1500 ಐಸೋಲೇಷನ್…

ವಿಧಾನಪರಿಷತ್ ಸದಸ್ಯ ಗೋವಿಂದರಾಜು ಒದಗಿಸಿರುವ ಎರಡು ಅಂಬುಲೆನ್ಸ್ ಹಸ್ತಾಂತರ

ಕೋಲಾರ:ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಡಳಿತ ಏನೇನು ಕ್ರಮ ಕೈಗೊಳ್ಳಬೇಕೋ ಅದೆಲ್ಲವನ್ನೂ ಕೈಗೊಳ್ಳಲಿ, ಸರ್ಕಾರ ಮತ್ತು ಜಿಲ್ಲಾಡಳಿತ ರೋಗ ನಿಯಂತ್ರಣಕ್ಕೆ ಕೈಗೊಳ್ಳುವ ಎಲ್ಲಾ ಕ್ರಮಗಳಿಗೆ ಕಾಂಗ್ರೆಸ್ ಸದಾ ಬೆಂಬಲ ನೀಡುತ್ತದೆ…

ದಿವಂಗತ ರಾಜೀವ್ ಗಾಂಧಿಜೀ ಯವರ ಪುಣ್ಯ ಸ್ಮರಣೆ ಪ್ರಯುಕ್ತ ಕೋರೋಣ ಸೊಂಕಿತರಿಗೆ ಹಣ್ಣು ಹಂಪಲು ವಿತರಣೆ

ಬಂಟ್ವಾಳ: ವಿಧಾನ ಸಭಾ ಕ್ಷೇತ್ರದ ಬಂಟ್ವಾಳ ಬ್ಲಾಕ್ ಕಾಂಗ್ರೆಸ್ ಹಾಗೂ ಪಾಣೆಮಂಗಳೂರು ಬ್ಲಾಕ್ ಕಾಂಗ್ರೆಸ್ ವತಿಯಿಂದ ದಿವಂಗತ ರಾಜೀವ್ ಗಾಂಧಿಜೀ ಯವರ ಪುಣ್ಯ ಸ್ಮರಣೆ ಪ್ರಯುಕ್ತ ಮಾಜಿ…