ಮೂಡುಬಿದಿರೆ: ಪುರಸಭೆ ಮಾರುಕಟ್ಟೆ ತರಕಾರಿ ವ್ಯಾಪಾರಿ ಮಾಂಟ್ರಾಡಿ ಮೇಗಿನ ಬಳಂಜ ನಿವಾಸಿ ಹರೀಶ್ ಪೂಜಾರಿ(43)ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾದರು.

ಅವರಿಗೆ ಪತ್ನಿ, ಇಬ್ಬರು ಪುತ್ರಿಯರು, ಪುತ್ರ ಇದ್ದಾರೆ.ಮೂಡುಬಿದಿರೆ ಪುರಸಭೆ ಮಾರುಕಟ್ಟೆಯಲ್ಲಿ ಅವರು ಸುಮಾರು 20 ವರ್ಷ ತರಕಾರಿ ವ್ಯಾಪಾರ ಮಾಡಿಕೊಂಡಿದ್ದರು. ಮೂಡುಬಿದಿರೆಯ ಯುವಸ್ಪಂದನ ಸೇವಾ ಯೋಜನೆ ಸಹಿತ ಹಲವು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದರು.
