ಶಿವಗಿರಿ ಮಹಿಳಾ ಸಹಕಾರ ಸಂಘ (ನಿ) ದ ಅಧ್ಯಕ್ಷರಾಗಿ ಜಯಂತಿ ವಿ ಪೂಜಾರಿ ಪುನರಾಯ್ಕೆ

ಬಂಟ್ವಾಳ: ಪಾಣೆಮಂಗಳೂರು ಸಮೀಪದ ಮೆಲ್ಕಾರ್ ನಲ್ಲಿ ಕೇಮನದ್ರ ಕಚೇರಿಯನ್ನು ಹೊಂದಿರುವ ಶಿವಗಿರಿ ಮಹಿಳಾ ಸಹಕಾರ ಸಂಘ (ನಿ) ದ ಆಡಳಿತ ಮಂಡಳಿಗೆ ಚುನಾವಣೆ ನಡೆದಿದ್ದು ಅಧ್ಯಕ್ಷರಾಗಿ ಶ್ರೀಮತಿ…

ಕಾರಿನಲ್ಲಿ ಎಂಡಿಎಂಎ ಸಾಗಾಟ ಪತ್ತೆ: ಮೂವರ ಬಂಧನ

ಬಂಟ್ವಾಳ: ಕಾರೊಂದರಲ್ಲಿ ಅಕ್ರಮವಾಗಿ ಮಾದಕ ವಸ್ತು ಎಂಡಿಎಂಎ ಸಾಗಾಟ ಮಾಡುತ್ತಿರುವುದನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ಮೆಲ್ಕಾರ್ ಪ್ರೈ ಓವರ್ ನಲ್ಲಿ ಪತ್ತೆ ಹಚ್ಚಿದ್ದು,ಈ ಸಂಬಂಧವಾಗಿ ಮೂವರನ್ನು…

ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆ

ಬಂಟ್ವಾಳ ಕಲ್ಲಡ್ಕ ಶ್ರೀರಾಮ ಪದವಿ ಪೂರ್ವ ವಿದ್ಯಾಲಯದಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು. ದಿವ್ಯಶ್ರೀ ಜಿ. ನಾಯ್ಕ್ ಹಾಗೂ ಉಪಪ್ರಾಂಶುಪಾಲರಾದ ದಿನೇಶ್ ರವರು ಗಿಡ ನೆಡುವ ಮೂಲಕ…

ಪಾಂಡವರಕಲ್ಲು ಸರಕಾರಿ ಶಾಲೆಗೆ 8 ಫ್ಯಾನ್ ಕೊಡುಗೆ

ಬಂಟ್ವಾಳ :ತಾಲೂಕಿನ ಪಾಂಡವರಕಲ್ಲು ದ.ಕ. ಜಿಲ್ಲಾ ಪಂಚಾಯತ್ ಉನ್ನತೀಕರಿಸಿದ ಹಿರಿಯ ಪ್ರಾರ್ಥಮಿಕ ಶಾಲೆಗೆ ಸಾಮಾಜಿಕ ಕಾರ್ಯಕರ್ತ ಸುಧಾಕರ್ ಶೆಣೈ ಖಂಡಿಗ ಅವರು ಎಂಟು ಫ್ಯಾನ್ ಗಳನ್ನು ಕೊಡುಗೆಯಾಗಿ…

ಗೋಳ್ತಮಜಲು ಘನತ್ಯಾಜ್ಯ ಘಟಕದಲ್ಲಿ ಪರಿಸರ ದಿನಾಚರಣೆ

ಬಂಟ್ವಾಳ : ಗೋಳ್ತಮಜಲು ಗ್ರಾಮ ಪಂಚಾಯತಿಯ ಘನತ್ಯಾಜ್ಯ ಘಟಕದಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು. ಆಶೀರ್ವಾದ ಸಂಜೀವಿನಿ ಒಕ್ಕೂಟದ ಅಧ್ಯಕ್ಷೆ ವಿದ್ಯಾಶ್ರೀ ಗಿಡ ನೆಡುವ ಮೂಲಕ ಕಾರ್ಯಕ್ರಮಕ್ಜೆ…

ವಿದ್ಯಾರ್ಥಿಗಳು ದೈಹಿಕವಾಗಿ ಶಕ್ತರಾಗಬೇಕು- ರೊ. ದುರ್ಗಾದಾಸ್ ಶೆಟ್ಟಿ

ಬಂಟ್ವಾಳ: ವಿದ್ಯಾರ್ಥಿಗಳು ಫಾಸ್ಟ್ ಫುಡ್ ಸಂಸ್ಕೃತಿಗೆ ಬಲಿಯಾಗಿ ಆರೋಗ್ಯವನ್ನು ಕೆಡಿಸಿಕೊಳ್ಳದೆ, ಮನೆಯಲ್ಲೇ ಲಭ್ಯವಿರುವ ಧಾನ್ಯಗಳಿಂದ ಪೌಷ್ಟಿಕ ಆಹಾರ ಸಿದ್ಧಪಡಿಸಿ ದೇಹದ ಆರೋಗ್ಯವನ್ನು ಕಾಪಾಡುವುದು ಮುಖ್ಯ ಎಂದು ಸಿದ್ಧಕಟ್ಟೆ…

ಅವೈಜ್ಞಾನಿಕ ಕಾಮಗಾರಿಯ ನೈಜ ಚಿತ್ರಣ,ಮುಳುಗಿದ ಗುರುಪುರ ಕೈಕಂಬ

ಗುರುಪುರ : ಕೈಕಂಬ ಜಂಕ್ಷನ್‌ನಲ್ಲಿ ಮೊದಲ ಮಳೆಗೆ ಕೃತಕ ನೆರೆ ಸೃಷ್ಟಿಯಾಗಿದೆ. ಇಲ್ಲಿನ ಸರ್ವಿಸ್ ರೋಡ್ ಅಕ್ಷರಶಃ ಕಿರು ಹೊಳೆಯಂತಾಗಿದ್ದು, ಸಾರ್ವಜನಿಕರು ಅತ್ತಿಂದಿತ್ತ ಹೋಗಲು ಮಳೆ ಕಡಿಮೆಯಾಗುವವರೆಗೆ…

ಉಳಾಯಿಬೆಟ್ಟು ಕಿರು ಸೇತುವೆ ಕಾಮಗಾರಿ ಅಪೂರ್ಣ ಮಳೆಗೆ ಪರಾರಿ-ಪೆರ್ಮಂಕಿ ರಸ್ತೆ ಬಂದ್ ಸಾಧ್ಯತೆ

ಗುರುಪುರ : ಉಳಾಯಿಬೆಟ್ಟು ಪಂಚಾಯತ್ ವ್ಯಾಪ್ತಿಯ ಪೆರ್ಮಂಕಿ ಮೂಲಕ ಮಲ್ಲೂರು, ಬೆಂಜನಪದವು ಸಂಪರ್ಕಿಸುವ ಒಳರಸ್ತೆಯ ಪರಾರಿಯಿಂದ ಮುಂದಕ್ಕೆ ಹೊಸ ಸೇತುವೆ ಬಳಿ ರಸ್ತೆ ತುಂಬೆಲ್ಲ ನೀರು ತುಂಬಿದ್ದರೆ,…

ಹೊಳೆಯಂತಾದ ಚರಂಡಿರಹಿತ ಎನ್‌ಎಚ್ 169ಕೆತ್ತಿಕಲ್ : ಗ್ಯಾಬಿಯನ್ ವಾಲ್‌ಗೆ ಸವಾಲಾದ ಮಳೆ

ಗುರುಪುರ : ಚತುಷ್ಪಥವಾಗಿ ವಿಸ್ತರಣೆಗೊಳ್ಳುತ್ತಿರುವ ರಾಷ್ಟ್ರೀಯ ಹೆದ್ದಾರಿ 169ರಲ್ಲಿ ಅಪೂರ್ಣ ಕಾಮಗಾರಿಯಿಂದ ಮಳೆಗಾಲದಲ್ಲಿ ಎದುರಾಗುವ ಹಲವು ಗಂಭೀರ ಸಮಸ್ಯೆಗಳು ಈ ಬಾರಿ ಆರಂಭದ ಮಳೆಗೆ ಕಂಡು ಬಂದಿವೆ.…

ವಿವಿಧ ಶಾಲೆಗಳಲ್ಲಿ ವಿಶತವ ಪರಿಸರ ದಿನಾಚರಣೆ

ಬಂಟ್ವಾಳ: ತಾಲೂಕಿನ ವಿವಿಧ ಸರಕಾರಿ ಶಾಲೆಗಳಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ಶುಕ್ರವಾರ ಆಚರಿಸಲಾಯಿತು. ದಡ್ಡಲಕಾಡು: ಬಂಟ್ವಾಳಕ್ಕೆ ಸಮೀಪದ ದಡ್ಡಲಕಾಡು ಪಿಎಂಶ್ರಿ ಸರಕಾರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ವಿಶ್ವ…

ಬಿಜೆಪಿ ಮುಖಂಡನ ಮನೆಯಲ್ಲಿ ವಿಶ್ವ ಪರಿಸರ ದಿನಾಚರಣೆ

ಬಂಟ್ವಾಳ: ಭಾರತೀಯ ಜನತಾ ಪಾರ್ಟಿ ಬಂಟ್ವಾಳ ಮಂಡಲ ವತಿಯಿಂದ ವಿಶ್ವ ಪರಿಸರ ದಿನಾಚರಣೆ ಪ್ರಯುಕ್ತ ಬಿಜೆಪಿ ನಾವೂರು ಶಕ್ತಿ ಕೇಂದ್ರದ ಪ್ರಮುಖರಾದ ಸದಾನಂದ ಗೌಡ ಅವರ ಮನೆಯಲ್ಲಿ…

ಕರಿಯಂಗಳ: ವೃದ್ಧನ ಮೃತದೇಹ ಪತ್ತೆ

ಬಂಟ್ವಾಳ: ಕರಿಯಂಗಳ ಗ್ರಾಮದ ಪೊಳಲಿ ದೇವಳದ ಪಕ್ಕದಲ್ಲಿರುವ ಪಂಪ್‌ ಶೆಡ್ಡಿನಲ್ಲಿ ಮಲಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ. ಮೃತರನ್ನು ಮಾಯಿಲ ಎಂಬವರ ಪುತ್ರನಾಗಿರುವ ಡೊಂಬಯ್ಯ ಎಂದು ಗುರುತಿಸಲಾಗಿದ್ದು, ಸುಮಾರು…

ಬಿ.ಸಿ.ರೋಡು ಮೂಲದ ವ್ಯಕ್ತಿ ಕುವೈತ್ ನಲ್ಲಿ ಕುಸಿದು ಬಿದ್ದು  ಮೃತ್ಯು

ಬಂಟ್ವಾಳ: ಕುವೈತ್ ದೇಶದಲ್ಲಿ ಉದ್ಯೋಗದಲ್ಲಿದ್ದ ಬಂಟ್ವಾಳ ಮೂಲದ ವ್ಯಕ್ತಿಯೋರ್ವರು ಕುಸಿದುಬಿದ್ದು ಮೃತಪಟ್ಟಿರುವ ಘಟನೆ ನಡೆದಿದೆ. ಬಂಟ್ವಾಳ ತಾಲೂಕಿನ ಬಿ.ಮೂಡ ಗ್ರಾಮದ ತಲಪಾಡಿ ನಿವಾಸಿ ಅಬ್ದುಲ್ ರಝಕ್ ವಳಚ್ಚಿಲ್…