ಶ್ರೀ ಕ್ಷೇತ್ರ ಬದನಡಿ: ೯ರಂದು ಷಷ್ಠಿ ಮಹೋತ್ಸವ

ಬಂಟ್ವಾಳ: ತಾಲ್ಲೂಕಿನ ರಾಯಿ ಸಮೀಪದ ಶ್ರೀ ಕ್ಷೇತ್ರ ಬದನಡಿ ನಾಗಬ್ರಹ್ಮ ಸುಬ್ರಹ್ಮಣ್ಯೇಶ್ವರ ದೇವಸ್ಥಾನವು ಜೀರ್ಣೋದ್ಧಾರಗೊಳ್ಳುತ್ತಿದೆ. ಬಂಟ್ವಾಳ ತಾಲ್ಲೂಕಿನಲ್ಲಿ ಸುಮಾರು ೮೦೦ ವರ್ಷಗಳ ಹಿನ್ನೆಲೆ ಹೊಂದಿರುವ ರಾಯಿ ಸಮೀಪದ…

ಬಿ.ಸಿ.ರೋಡು ಪೇಟೆ: ರಾಷ್ಟ್ರೀಯ ಹೆದ್ದಾರಿ ಇಳಿಜಾರು ರಸ್ತೆಗೆ ಮುಕ್ತಿ

ಬಂಟ್ವಾಳ: ತಾಲ್ಲೂಕಿನ ಬಿ.ಸಿ.ರೋಡು ಪೇಟೆ ಬಸ್ ನಿಲ್ದಾಣ ಬಳಿ ರಾಷ್ಟ್ರೀಯ ಹೆದ್ದಾರಿ ಇಳಿಜಾರು ರಸ್ತೆ ದುರಸ್ತಿ ಕಾಮಗಾರಿ ಮಂಗಳವಾರ ಆರಂಭಗೊಂಡಿದೆ. ಬಂಟ್ವಾಳ ತಾಲ್ಲೂಕಿನ ಬಿ.ಸಿ.ರೋಡು ಪೇಟೆ ಬಸ್…

ಡಿ.9ರಂದು ಕಟೀಲು ಆರು ಮೇಳಗಳ ಸೇವೆಯಾಟ…

ಶ್ರೀ ಕಟೀಲು ಮೇಳ ಸೇವೆ ಆಟಗಳು 09.12.2021 ರಂದು *ಸಂಜೀವ ಶೆಟ್ಟಿ ‘ನೆಮ್ಮದಿ’ ಮರಿಯರಭೂಮಿ ಬೆಳ್ಳಾಯೂರು ಕೊಲ್ನಾಡ್ *ಚೆನ್ನಮ್ಮ’ಬಿ.ಎಲ್.ನಿವಾಸ’ ಮಿಜಾರು ಮರಕಡ. *ಸಂಜೀವ ಇಂದಿರಾ ಸಾಲಿಯಾನ್ ಮೂಡುತೋಟಮನೆ…

ಪುತ್ತೂರು: ನವವಿವಾಹಿತೆ ಆತ್ಮಹತ್ಯೆ

ಪುತ್ತೂರು: ನವ ವಿವಾಹಿತೆಯೊಬ್ಬರು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಪುತ್ತೂರು ತಾಲೂಕಿನ ದಾರಂದಕ್ಕುಕ್ಕು ಎಂಬಲ್ಲಿ ನಡೆದಿದೆ. ದಾರಂದಕ್ಕುಕ್ಕು ನಿವಾಸಿ ಹಾಗು ಪುತ್ತೂರಿನ ಕಾಮತ್ ಸ್ವೀಟ್ಸ್ ನಲ್ಲಿ…

ಮಂಗಳೂರು ಖಾಸಗಿ ನರ್ಸಿಂಗ್ ಕಾಲೇಜು ಸೀಲ್ ಡೌನ್!! ಕಾಲೇಜಿನ ಒಂಭತ್ತು ವಿದ್ಯಾರ್ಥಿಗಳಲ್ಲಿ ಕೊರೋನ ಪಾಸಿಟಿವ್ 

ಮಂಗಳೂರು: ಕಾವೂರು ಸಮೀಪದ ಖಾಸಗಿ ನರ್ಸಿಂಗ್ ಕಾಲೇಜಿನಲ್ಲಿ ವಿದ್ಯಾರ್ಥಿಗಳಲ್ಲಿ ಕೊರೊನ ಸೋಂಕು ಪತ್ತೆಯಾಗಿರುವ ಸೀಲ್ ಡೌನ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಾಲೇಜಿನಲ್ಲಿ ಒಟ್ಟು 173 ಮಂದಿಯನ್ನು ಪರೀಕ್ಷೆಗೆ…

ಹಫಿಸಾ ಹಜ್ಜಮ್ಮ ನಿಧನ

ಕೈಕಂಬ: ಗುರುಪುರ ಮೆಟ್ರೋ ಸಮೂಹ ಸಂಸ್ಥೆಯ ಮಾಲಕರ ತಾಯಿ, ಕೊಟ್ಟಾರಿಗುಡ್ಡದ ನಿವಾಸಿ ಹಫಿಸಾ ಹಜ್ಜಮ್ಮ(೮೬) ಅವರು ಅಲ್ಪಕಾಲದ ಅನಾರೋಗ್ಯದಿಂದ ಡಿ.02ರಂದು ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು…

ಶ್ರೀ ಸುಬ್ರಹ್ಮಣ್ಯ ಮಠ ಮುಂಬಯಿ ಶಾಖೆಯಲ್ಲಿ ವಾರ್ಷಿಕ ಶ್ರೀ ಸ್ಕಂದ ಷಷ್ಠಿ ಮಹೋತ್ಸವ

ಮುಂಬಯಿ : ಬೃಹನ್ಮುಂಬಯಿ ಚೆಂಬೂರು ಛೆಡ್ಡಾ ನಗರದ ಶ್ರೀನಾಗಸುಬ್ರಹ್ಮಣ್ಯ ಸನ್ನಿಧಿ ಶ್ರೀ ಸುಬ್ರಹ್ಮಣ್ಯ ಮಠದಲ್ಲಿ ೨೦೨೧ನೇ ವಾರ್ಷಿಕ ಶ್ರೀ ಸ್ಕಂದ ಷಷ್ಠಿ (ಚಂಪಾ ಷಷ್ಠಿ) ಮಹೋತ್ಸವವು ಇದೇ…

ಕೈಕಂಬ ಶ್ರೀ ಸುಬ್ರಹ್ಮಣೇಶ್ವರ ಯಕ್ಷ ನಾಟ್ಯ ಕಲಾ ಕೇಂದ್ರ ತಕದಿಮಿ(ರಿ) ತೃತೀಯ ವಾರ್ಷಿಕೋತ್ಸವ

ಕೈಕಂಬ: ಅನ್ಯ ಕಲಾ ಪ್ರಕಾರಗಳ ಭರಾಟೆಯಲ್ಲಿ ಯಕ್ಷಗಾನ ಯಾವತ್ತೂ ತನ್ನತನ ಬಿಟುಕೊಟ್ಟಿಲ್ಲ. ಸ್ಪರ್ಧಾತ್ಮಕ ವರ್ತಮಾನದಲ್ಲಿ ಯಕ್ಷಗಾನ ಉಳಿಸಿ ಬೆಳೆಸುವುದು ಸವಾಲಿನ ಕೆಲಸ. ಶ್ರೀ ಸುಬ್ರಹ್ಮಣ್ಯೇಶ್ವರ ಯಕ್ಷ ನಾಟ್ಯ…