ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆ
ಕೈಕಂಬ: ಭಾರತೀಯ ಜನತಾ ಪಾರ್ಟಿ ಮಂಗಳೂರು ನಗರ ಮಂಡಲ ವಿಧಾನ ಪರಿಷತ್ ಚುನಾವಣಾ ಪ್ರಚಾರ ಸಭೆಯು ಡಿ. 8ರಂದು ಗುರುವಾರ ಗುರುಪುರ ಕೈಕಂಬ ಮಾತ್ರ ಭೂಮಿ ಸಭಾಂಗಣದಲ್ಲಿ ನಡೆಯಿತು.
ಶ್ರೀನೀವಾಸ ಪೂಜಾರಿ ಡಾ.ಭರತ್ ಶೆಟ್ಟಿ, ಸಚಿವ ಅಂಗಾರ, ಜಿಲ್ಲಾಧ್ಯಕ್ಷರು ಸುದರ್ಶನ ಎಂ, ಸ್ವಾಗತ ತಿಲಕ್ ರಾಜ್ , ಗಣೇಶ್ ಪಾಕಜೆ ನಿರೂಪಿಸಿದರು ಸೋಹನ್ ಅತಿಕಾರಿ ವಂದಿಸಿದರು. ಗುರುಪುರ, ನೀರ್ ಮಾರ್ಗ ,ಎಡಪದವು 251, 131ಬಿಜೆಪಿ, 28ಎಸ್ ಡಿಪಿ ಐ, ಧಳ 6, ಕಾಂಗ್ರೇಸ್ 80, ಪಕ್ಷೇತರ 6, ಗ್ರಾಮ ಪಂಚಾಯತ್ ಅಧ್ಯಕ್ಷರು, ಸದಸ್ಯರು, ವಿವಿಧ ಜವಾಬ್ದಾರಿಯ ಪದಾಧಿಕಾರಿಗಳು, ಗುರುಪುರ ಶಕ್ತಿ ಕೇಂದ್ರ ಪ್ರಭಾರಿ ಜಿಲ್ಲಾ ಕಾರ್ಯಕಾರಿಣಿ ಸದಸ್ಯರು ಸಂತೋಷ್ ತುಪ್ಪೆಕಲ್ ಉಪಸ್ಥಿತರಿದ್ದರು.