Published On: Mon, Dec 6th, 2021

ಹಫಿಸಾ ಹಜ್ಜಮ್ಮ ನಿಧನ

ಕೈಕಂಬ: ಗುರುಪುರ ಮೆಟ್ರೋ ಸಮೂಹ ಸಂಸ್ಥೆಯ ಮಾಲಕರ ತಾಯಿ, ಕೊಟ್ಟಾರಿಗುಡ್ಡದ ನಿವಾಸಿ ಹಫಿಸಾ ಹಜ್ಜಮ್ಮ(೮೬) ಅವರು ಅಲ್ಪಕಾಲದ ಅನಾರೋಗ್ಯದಿಂದ ಡಿ.02ರಂದು ಗುರುವಾರ ಸ್ವಗೃಹದಲ್ಲಿ ನಿಧನ ಹೊಂದಿದರು. ಮೃತರು ಒಂಬತ್ತು ಗಂಡು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.

Leave a comment

XHTML: You can use these html tags: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <strike> <strong>

Get Immediate Updates .. Like us on Facebook…

Visitors Count Visitor Counter