ಡಿ.9ರಂದು ಕಟೀಲು ಆರು ಮೇಳಗಳ ಸೇವೆಯಾಟ…
ಶ್ರೀ ಕಟೀಲು ಮೇಳ ಸೇವೆ ಆಟಗಳು 09.12.2021 ರಂದು *ಸಂಜೀವ ಶೆಟ್ಟಿ ‘ನೆಮ್ಮದಿ’ ಮರಿಯರಭೂಮಿ ಬೆಳ್ಳಾಯೂರು ಕೊಲ್ನಾಡ್
*ಚೆನ್ನಮ್ಮ’ಬಿ.ಎಲ್.ನಿವಾಸ’ ಮಿಜಾರು ಮರಕಡ.
*ಸಂಜೀವ ಇಂದಿರಾ ಸಾಲಿಯಾನ್ ಮೂಡುತೋಟಮನೆ ಬೆಳ್ಳಾಯೂರು – ಆಟ ಕಿನ್ನಿಗೋಳಿ ನೇಕಾರ ಸೌಧದ ಬಳಿ.
*ವಿ ಸುನಿಲ್ ಕುಮಾರ್, ಶಾಸಕರು ಕಾರ್ಕಳ, ‘ಪ್ರೇರಣ’ ಕಲಂಬಾಡಿಪದವು ಪಳ್ಳಿ ರೋಡ್ ನಿಟ್ಟೆ ಕಾರ್ಕಳ.
*ಮೋಹಿನಿ ತಿಮ್ಮಪ್ಪ ಭಂಡಾರಿ, ‘ಶ್ರೀಕಾರಂ’ ಕುತ್ಯಾಡಿ ಅರಿಯಡ್ಕ ಪುತ್ತೂರು.
*ಮನೀಷ್ ಸುವರ್ಣ ಬಡಗಹಿತ್ಲು ಬಪ್ಪನಾಡು ಮೂಲ್ಕಿ – ಶ್ರೀ ಕ್ಷೇತ್ರ ಕಟೀಲು ಸರಸ್ವತಿ ಸದನದಲ್ಲಿ.