ರಾಜೇಶ್ ಆಚಾರ್ಯ ನಿಧನ
ಪೊಳಲಿ: ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಮರದ ಕೆತ್ತನೆಯ ಕೆಲಸ ನಿರ್ವಹಿಸಿದ ರಾಜೇಶ್ ಆಚಾರ್ಯ ಜ.25ರಂದು ಮಂಗಳವಾರ ನಿಧನರಾದರು. ಮೃತರು ಸಹೋದರ ಗಣೇಶ್ ಆಚಾರ್ಯ ಮತ್ತು ಪತ್ನಿ,…
ಪ್ರತಿಷ್ಠಿತ ‘ನರಹಳ್ಳಿ ಪ್ರಶಸ್ತಿ’ಗೆ ಭಾನಜರಾದ ಡಾ| ಜಿ.ಎನ್ ಉಪಾಧ್ಯ ಫೆ.೦೬; ವರ್ಚೂ್ಯವಲ್ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ
ಮುಂಬಯಿ : ಡಾ| ನರಹಳ್ಳಿ ಪ್ರತಿಷ್ಠಾನ ಬೆಂಗಳೂರು ಕೊಡಮಾಡುವ ಈ ಬಾರಿಯ ಪ್ರತಿಷ್ಠಿತ ನರಹಳ್ಳಿ ಪ್ರಶಸ್ತಿಗೆ ಮುಂಬಯಿ ವಿಶ್ವವಿದ್ಯಾಲಯ, ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ| ಜಿ.ಎನ್ ಉಪಾಧ್ಯ…
ಜ.೩೦ ಸಂಜೆ ಜೂಮ್ ವೇದಿಕೆಯಲ್ಲಿ ‘ವಚನ ಸಾಹಿತ್ಯದ ಅನನ್ಯತೆ’ ಕಾರ್ಯಕ್ರಮ ವಚನಾನುಭವಿ ವಾಗ್ಮಿ ಸುರೇಶ್ ಶೆಟ್ಟಿ ಗುರ್ಮೆ ಅವರಿಂದ ಪ್ರಧಾನ ಭಾಷಣ
ಮುಂಬಯಿ: ಗಾನಲೋಕದ ಗಾರುಡಿಗ ರಮೇಶ್ಚಂದ್ರ (ಬೆಂಗಳೂರು) ಸಾರಥ್ಯದಲ್ಲಿ ‘ವಚನ ಸಾಹಿತ್ಯದ ಅನನ್ಯತೆ’ ವಿಷಯವಾಗಿಸಿ ಐಲೇಸಾ, ದಿ ವಾಯ್ಸ್ ಆಫ್ ಓಷನ್ (ರಿ.) ಜ.೩೦ ರವಿವಾರ ಸಂಜೆ ೭.೩೦…
ಶ್ರೀ ಸಾಯಿನಾಥ ಮಿತ್ರ ಮಂಡಳಿ ಪೂರೈಸಿದ ವಾರ್ಷಿಕ ಕೊಲಾಬಾ ಜಾತ್ರೆ ಸುರೇಶ್ ಭಂಡಾರಿ ಸಾರಥ್ಯದ ಶ್ರೀ ಸಾಯಿಬಾಬಾ-ಶ್ರೀ ಸತ್ಯನಾರಾಯಣ ಮಹಾಪೂಜೆ
ಮುಂಬಯಿ: ದಕ್ಷಿಣ ಮುಂಬಯಿ ಕೊಲಾಬಾ ಕಫ್ಪರೇಡ್ ಪರಿಸರದಲ್ಲಿ ಕಳೆದ ಸುಮಾರು ಮೂವತ್ತ ನಾಲ್ಕು ವರ್ಷಗಳಿಂದ ಸಾಮಾಜಿಕ ಮತ್ತು ಧಾರ್ಮಿಕ ಸೇವೆಗಳೊಂದಿಗೆ ಸಕ್ರೀಯವಾಗಿ ಸೇವಾ ನಿರತ ವಾರ್ಷಿಕ ‘ಕೊಲಾಬಾ…
ಜ.29ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.29ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಸುಧಾಕರ ಶೆಟ್ಟಿ ‘ಶ್ರೀ ದೇವಿ ಕೃಪಾ’…
ಗುರುಪುರ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧಿಕಾರಿ ಆತ್ಮಹತ್ಯೆ
ಕೈಕಂಬ : ಗುರುಪುರ ವ್ಯವಸಾಯ ಸೇವಾ ಸಹಕಾರಿ ಸಂಘ(ನಿ) ಇದರ ಮುಖ್ಯ ಕಾರ್ಯನಿರ್ವಹಣಾಧಿಕಾರಿಯಾಗಿದ್ದ(ಸಿಇಒ) ವಾಮಂಜೂರು ತಿರುವೈಲು ಗ್ರಾಮದ ತಾರಿಗುಡ್ಡೆ ನಿವಾಸಿ ಬಿ ನಾಗರಾಜ್ ರಾವ್(೫೮) ಅವರು ಜ.…
ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ಉದ್ಘಾಟನೆ
ಪೊಳಲಿ: ಅಮ್ಮುಂಜೆ ಸೇವಾ ಕೇಂದ್ರದಲ್ಲಿ ಜ.೨೭ರಂದು ಗುರುವಾರ ಡಿಜಿಟಲ್ ಸೇವಾ ಕಾಮನ್ ಸರ್ವಿಸ್ ಸೆಂಟರ್ ನ್ನು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಹಾಸ್ ರವರು ಉದ್ಘಾಟಿಸಿದರು. ತಾಲೂಕು ಜ್ಞಾನ…
ಸಬಿನಾ ಎ.ಡಿಸೋಜಾ (ತೊಟ್ಟಂ) ಪುಣೆ ನಿಧನ
ಮುಂಬಯಿ : ಉಡುಪಿ ಜಿಲ್ಲೆಯ ಮಲ್ಪೆ ಇಲ್ಲಿನ ತೊಟ್ಟಂ ಮೂಲತಃ ಸಬಿನಾ ಎ.ಡಿ’ಸೋಜಾ (೮೪.) ಅಲ್ಪ ಕಾಲದ ಅನಾರೋಗ್ಯ ಹಾಗೂ ವಯೋ ಸಹಜ ಅಸ್ವಸ್ಥತೆಯಿಂದ 27ರಂದು ಗುರುವಾರ…
ಜ.28ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ….. ಕಾಲಮಿತಿ ಸಂಜೆ ಗಂಟೆ 3.30 ರಿಂದ ರಾತ್ರಿ ಗಂಟೆ 9ರವರೆಗೆ
ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.28ರಂದು ಶುಕ್ರವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ವಾಸು ಶೆಟ್ಟಿ ‘ಶ್ರೀ ದೇವಿ ಕೃಪಾ’…
ವಿಟ್ಲ ಶ್ರೀ ಮಹಮ್ಮಾಯಿ ಅಮ್ಮನವರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ
ವಿಟ್ಲ : ಮೇಗಿನ ಪೇಟೆ ಶ್ರೀ ಮಹಮ್ಮಾಯಿ ಅಮ್ಮನವರ ಮತ್ತು ಪರಿವಾರ ದೈವಗಳ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ವೇದಮೂರ್ತಿ ಕುಂಟುಕುಡೇಲು ರಘುರಾಮ ತಂತ್ರಿಗಳ ನೇತೃತ್ವದಲ್ಲಿ ನಡೆಯಿತು.
ವಿಟ್ಲ ಅರಮನೆ ಎದುರು ಮಲರಾಯಿ ದೈವದ ನೇಮೋತ್ಸವ
ವಿಟ್ಲ: ಶ್ರೀ ಪಂಚಲಿಂಗೇಶ್ವರ ದೇವಸ್ಥಾನದ ವಾರ್ಷಿಕ ಜಾತ್ರೆಯ ಪ್ರಯುಕ್ತ ವಿಟ್ಲ ಅರಮನೆ ಎದುರು ಮಲರಾಯಿ ದೈವದ ನೇಮೋತ್ಸವ ನಡೆಯಿತು.
ಮರಕಡ ಗುರು ಪರಾಶಕ್ತಿ ಮಠದ ಶ್ರೀ ಶ್ರೀ ನರೇಂದ್ರನಾಥ ಸ್ವಾಮೀಜಿ ನಿಧನ
ಮಂಗಳೂರು : ಮರಕಡ ಗುರು ಪರಾಶಕ್ತಿ ಮಠದ ಶ್ರೀ ಶ್ರೀ ನರೇಂದ್ರನಾಥ ಸ್ವಾಮೀಜಿಯವರು ಇಂದು ಮುಂಜಾನೆ ನಿಧನರಾಗಿದ್ದಾರೆ.ಮರಕಡದಲ್ಲಿ ಬೃಹತ್ ಆದಿಶಕ್ತಿ ದೇವಸ್ಥಾನವನ್ನು ನಿರ್ಮಿಸಿದ್ದ ಇವರು ಫೆಬ್ರವರಿ ತಿಂಗಳಲ್ಲಿ…
ಕೈಕಂಬದ ಹಿರಿಯ ಉದ್ಯಮಿ ದೇವದಾಸ್ ಪೈ ನಿಧನ
ಕೈಕಂಬ: ಮಂಗಳೂರು ತಾಲೂಕಿನ ಗುರುಪುರ ಕೈಕಂಬದಲ್ಲಿ ದೇವದಾಸ್ ಡಿಪಾರ್ಟಮೆಂಟಲ್ ಜನರಲ್ ಸ್ಟೋರ್ ಉದ್ಯಮವನ್ನು ನಡೆಸಿಕೊಂಡು ಬಂದ ಹಿರಿಯ ಉದ್ಯಮಿ ಶ್ರೀ ದೇವದಾಸ್ ಪೈ (82ವರ್ಷ) ಅಲ್ಪ ಕಾಲದ…
ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ವಿಶ್ವನಾಥ್ ಸಾಲಿಯಾನ್ ಬಂಟ್ವಾಳ ಆಯ್ಕೆ
ಬಂಟ್ವಾಳ : ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷರಾಗಿ ನಮ್ಮವರೇ ಆದ ಉದ್ಯಮಿ, ದಕ್ಷಿಣ ಕನ್ನಡ ಸವಿತಾ ಸಮಾಜ ಸಹಕಾರಿಯ ಅಧ್ಯಕ್ಷರಾದ ವಿಶ್ವನಾಥ್ ಸಾಲಿಯಾನ್ ಬಂಟ್ವಾಳ ಆಯ್ಕೆಯಾಗಿದ್ದಾರೆ.…
