ಪೊಳಲಿ: ಪೊಳಲಿ ರಾಜರಾಜೇಶ್ವರೀ ದೇವಸ್ಥಾನದ ಜೀರ್ಣೋದ್ಧಾರದ ಮರದ ಕೆತ್ತನೆಯ ಕೆಲಸ ನಿರ್ವಹಿಸಿದ ರಾಜೇಶ್ ಆಚಾರ್ಯ ಜ.25ರಂದು ಮಂಗಳವಾರ ನಿಧನರಾದರು. ಮೃತರು ಸಹೋದರ ಗಣೇಶ್ ಆಚಾರ್ಯ ಮತ್ತು ಪತ್ನಿ, ಓರ್ವ ಪುತ್ರಿ ಹಾಗೂ ಓರ್ವ ಪುತ್ರನನ್ನು ಅಗಲಿದ್ದಾರೆ.
SUDDI9 MEDIA NETWORK