ಕೈಕಂಬ : ಎಕ್ಕಾರು ಕೆಂಚಗುಡ್ಡೆಯ ನಿವಾಸಿ ಕಲ್ಯಾಣಿ ಅವರು ಫೆ. ೨೭ರಂದು ಸ್ವಗೃಹದಲ್ಲಿ ವಯೋಸಹಜ ಅಸೌಖ್ಯದಿಂದ ನಿಧನ ಹೊಂದಿದರು. ಮೃತರು ಓರ್ವ ಪುತ್ರ ಹಾಗೂ ನಾಲ್ವರು ಪುತ್ರಿಯರನ್ನು ಅಗಲಿದ್ದಾರೆ. ಸೋಮವಾರ ಬೆಳಿಗ್ಗೆ ಎಕ್ಕಾರಿನಲ್ಲಿ ಅಂತ್ಯ ಸಂಸ್ಕಾರ ನಡೆಯಿತು.
SUDDI9 MEDIA NETWORK