ವಿಟ್ಲ : ಅಳಿಕೆ ಗ್ರಾಮದ ವದ್ವ ಆನೆಪದವು ಕೈಷ್ಣ ನಾಯ್ಕರವರ ಧರ್ಮ ಪತ್ನಿ ರತ್ನಾ  ಅಸೌಖ್ಯದಿಂದ ಮಂಗಳೂರು ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಗೃಹಿಣಿಯಾಗಿದ್ದ ಇವರು ಪತಿ, ಎರಡು ಗಂಡು ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ.rathna7-18

By suddi9

Leave a Reply

Your email address will not be published. Required fields are marked *