ಬಂಟ್ವಾಳ : ಮಯ್ಯರಬೈಲು ಇಡ್ಮ ಕೃಷ್ಣಯ್ಯ (84)ಮಾ.11ರಂದು ಶುಕ್ರವಾರ ಮಧ್ಯಾಹ್ನ ಅವರ ಸ್ವಗ್ರಹದಲ್ಲಿ ನಿಧನಹೊಂದಿದರು. ಅವರು ಪತ್ನಿ ಓರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು ಭಾಂದವರನ್ನು ಅಗಲಿದ್ದಾರೆ. ಅವರು ಹೆಲ್ತ್ ಡಿಪಾರ್ಟೆಂಟ್ ನಲ್ಲಿ ಕಾರ್ಯ ನಿರ್ವಹಿಸಿ ರಿಟೈರ್ಡ್ ಆಗಿದ್ದರು.
SUDDI9 MEDIA NETWORK