ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.29ರಂದು ಶನಿವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಸುಧಾಕರ ಶೆಟ್ಟಿ ‘ಶ್ರೀ ದೇವಿ ಕೃಪಾ’ ಮಾವಿನಕಟ್ಟೆ ಸಂಪಿಗೆ ಪುತ್ತಿಗೆ ಆಳ್ವಾಸ್ ಬಾಯ್ಸ್ ಜಾಸ್ಟೆಲ್ ಬಳಿ.
- *ಸುರೇಶ್ ಬೊರ್ಗಲ್ ಗುಡ್ಡೆ ನಿಂಜೂರು ಕಾರ್ಕಳ.
- *ಸುಂದರ ನಾಯಕ್ ಇಳಿಯೂರು ಮಣಿನಾಲ್ಕೂರು ಬಂಟ್ವಾಳ.
- *ಹತ್ತು ಸಮಸ್ತರು ಮಲ್ಲಿಕಟ್ಟೆ ಕದ್ರಿ ಮಾರ್ಕೆಟ್ ಬಳಿ.
- *ದಿ| ಕೆ. ಚಂದಪ್ಪ ಪುಜಾರಿಯವರ ಸ್ಮರಣಾರ್ಥ ಮಕ್ಕಳು ಕೈಕಂಬ ವಯಾ ಗುರುಪುರ.
- *ಜ್ಯೋತಿ ರಮೇಶ್ ಭಂಡಾರಿ , ‘ವಜ್ರೇಶ್ವರೀ ನಿಲಯ’ ಹೇವತ್ತ ಗುಂಡ ಪರಂಪಳ್ಳಿ ಸಾಲಿಗ್ರಾಮ
ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.
