ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.30ರಂದು ಭಾನುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು
- *ಶ್ರೀ ಗೋಪಾಲಕೃಷ್ಣ ಸೇವಾ ಟ್ರಸ್ಟ್ ಜೋಡುಕಟ್ಟೆ ತೆಕ್ಕಾರು.
- *ಪಡು ಹತ್ತು ಸಮಸ್ತರು ಪಡುಬೊಂಡಂತಿಲ ವಯಾ ನೀರುಮಾರ್ಗ.
- *ನವಚೇತನ ಯುವಕ ಮಂಡಲ ಸಾಲೆತ್ತೂರು ಶಾಲಾ ಬಳಿ.
- *ಗುಂಡಾಳ ಹತ್ತು ಸಮಸ್ತರು ಬಡಗ ಬೆಳ್ಳೂರು ಬಂಟ್ವಾಳ.
- *ಕಟೀಲು ದಿ| ಸದಾನಂದ ಆಸ್ರಣ್ಣರ ಸ್ಮರಣಾರ್ಥ ಅನಂತ ಆಸ್ರಣ್ಣ ಮತ್ತು ಸಹೋದರರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಸುರೇಶ ಪೂಜಾರಿ ಬೈಲುಮನೆ ಪರಂಪಳ್ಳಿ ಸಾಲಿಗ್ರಾಮ ಸ್ಯಾಬರಕಟ್ಟೆಯಲ್ಲಿ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*
