ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಜ.31ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು
- *ದಿ| ಮಂಜಯ ಶೆಟ್ರ ಸ್ಮರಣಾರ್ಥ ಮಕ್ಕಳು ‘ದೇವಿಕೃಪಾ’ ಕಲ್ಲಮುಂಡ್ಕೂರು.
- *ವಿಶ್ವನಾಥ ಕಯ್ಯಾ ದೈಯಾಂದಹಿತ್ಲು ಬೋಳಂತೂರು ಬಂಟ್ವಾಳ.
- *ಕೃಷ್ಣಪ್ಪ ಅಮೀನ್ ಲಚ್ಚಿಲ್ ಮನೆ ಜಾರದಬೆಟ್ಟು ಮೂಡುಶೆಡ್ಡೆ.
- *ಬೇಬಿ ಪೂವಪ್ಪ ಗೌಡ ‘ಶ್ರೀ ದುರ್ಗಾ’ ಕೊಲ್ಲತ್ತೂರು ನಿಡ್ಡೋಡಿ.
- *ಪ್ರವಿತ ಮತ್ತು ಈಶ್ವರ ಕಟೀಲು –
- ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನದಲ್ಲಿ.
- *ರತನ್ ಪಾಂಡು ಸಾಲಿಯಾನ್ ‘ಶ್ರೀ ದುರ್ಗಾ ಕೃಪಾ’ ಶ್ಯಾಮ್ ಸರ್ಕಲ್ ಬಳಿ ಅಂಬಾಗಿಲು ಉಡುಪಿ.
*ವಿ.ಸೂ: ಕರ್ನಾಟಕ ಸರ್ಕಾರದ ಆದೇಶದಂತೆ ಪ್ರದರ್ಶನಗಳು ಸಂಜೆ 3.30 ರಿಂದ ರಾತ್ರಿ 9ರ ವರೆಗೆ ನಡೆಯಲಿರುವುದು.*
