ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಫೆ.02ರಂದು ಬುಧವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಜಯಂತಿ, ಬಾಬು ದೇವಾಡಿಗ ಮತ್ತು ಮಕ್ಕಳು ‘ಭ್ರಾಮರಿ’, ನಿಡ್ಡೋಡಿ, ಬಡಗ ಎಡಪದವು.
- *ಪ್ರಕಾಶ್ ಬಿ. ಶೆಟ್ಟಿ ಮತ್ತು ಪತ್ನಿ ಮಗ, ‘ಶ್ರೀಶೈಲ’, ತುಂಬೆ, ಬಿ.ಎ. ಸ್ಕೂಲ್ ವಠಾರದಲ್ಲಿ.
- *ದಂಡೆ ಶ್ರೀ ಮಹಾಗಣಪತಿ ದೇವಸ್ಥಾನ ಹತ್ತು ಸಮಸ್ತರು, ಬಂಟ್ವಾಳ.
- *ಜಾನಕಿ ಶೆಟ್ಟಿ ‘ಗಣೇಶ್ ನಿವಾಸ’ ಕೊಯ್ಕುಡೆ ವಯಾ ಹಳೆಯಂಗಡಿ.
- *ಸುಂದರ ಶೆಟ್ಟಿ, ನರ್ವೊಲ್‌ದಡ್ಡ ಮನೆ, ಕಲ್ಲಬಾಗಿಲು ಯಡ್ತೂರಪದವು, ಬಂಟ್ವಾಳ.
- *ಜಲಜ ದೇವಾಡಿಗ, ಸುರೇಂದ್ರ ದೇವಾಡಿಗ, ನೆಲಗುಡ್ಡೆ, ಎಳತ್ತೂರು ಕಿನ್ನಿಗೋಳಿ.

