ಸುಧಾಕರ್ ಅಂಚನ್ ಎರ್ಮಾಳ್ ನಿಧನ

ಮುಂಬಯಿ: ಉಪನಗರದ ಚೆಂಬೂರು ಗೋವಂಡಿ ಪೂರ್ವದ ಆಶಾ ನಿವಾಸ್ ಕೋ.ಅಪರೇಟಿವ್ ಹೌಸಿಂಗ್ ಸೊಸೈಟಿ ನಿವಾಸಿ ನ್ಯಾಯವಾದಿ ಸುಧಾಕರ್ ಅಂಚನ್ (೫೨) ಮಾ.೧೫ರಂದು ಮಂಗಳವಾರ ಅಲ್ಪಕಾಲದ ಅನಾರೋಗ್ಯದಿಂದ ತನ್ನ…

ಎ.೦೫-೦೬: ಸಯಾನ್‌ನಲ್ಲಿ ಬಿಎಸ್‌ಕೆಬಿ ಅಸೋಸಿಯೇಶನ್‌ನ ನೂತನ ಗೋಕುಲ ಕಟ್ಟಡದ ಉದ್ಘಾಟನೆ

ಮುಂಬಯಿ : ಸುಮಾರು ಒಂಬತ್ತು ದಶಕಗಳ ಹಿಂದೆ ಮುಂಬಯಿವಾಸಿ ಅವಿಭಜಿತ ದಕ್ಷಿಣ ಕನ್ನಡ ಮೂಕತಃ ಬ್ರಾಹ್ಮಣರು ಸಂಘಟಿತರಾಗಿ ಸ್ಥಾಪಿತ ಬಾಂಬೇ ಸೌತ್ ಕೆನರಾ ಬ್ರಾಹ್ಮೀಣ್’ಸ್ ಅಸೋಸಿಯೇಶನ್ (ಬಿಎಸ್‌ಕೆಬಿಎ)…

ತನ್ನ ಧರ್ಮವನ್ನು ಅತೀ ಹೆಚ್ಚು ಗೌರವಿಸುವ ಜೊತೆಗೆ ಇತರ ಧರ್ಮವನ್ನು ಅಷ್ಟೇ ಪ್ರೀತಿಯಿಂದ ಗೌರವಿಸುವುದು ನನ್ನ ರಾಜಕೀಯ ರಾಜಧರ್ಮ : ಬಿ ರಮಾನಾಥ ರೈ

ಬಂಟ್ವಾಳ: ಬ್ಲಾಕ್ ಕಾಂಗ್ರೆಸ್ ವತಿಯಿಂದ ಕಾವಳಪಡೂರು ಗ್ರಾಮ ಪಂಚಾಯತ್‌ಗೊಳಪಟ್ಟ ಬೂತ್ ಅಧ್ಯಕ್ಷರ ಮನೆ ಮನೆ ಭೇಟಿ “ನಮ್ಮ ನಡೆ ಬೂತ್ ಕಡೆ’’ ಕಾರ್ಯಕ್ರಮವು ಮಾ.12ರಂದು ಶನಿವಾರ ನಡೆಯಿತು.…

ತುಳು ಕೂಟ ಫೌಂಡೇಶನ್ ನಲಾಸೋಪಾರ:  ವಿಶ್ವ ಮಹಿಳಾ ದಿನಾಚರಣೆ

ಮುಂಬಯಿ : ಇಲ್ಲಿನ ಕಾರ್ಯಕ್ರಮವನ್ನು ನೋಡಿದಾಗ ನನಗೆ ನಾನೇನೋ ಊರಲ್ಲಿ ಇದ್ದೇನೆ ಅಂತ ತಿಳಿದುಕೊಂಡೆ. ಇಂಗ್ಲೀಷ್ ಮಾಧ್ಯಮದಲ್ಲಿ ಕಲಿತ ನಮ್ಮ ಸಮಯದಲ್ಲಿ ತುಳುಕೋಟ ದಂತಹ ಸಂಘಟನೆಗಳು ಇರಲಿಲ್ಲ.…

ಮಾ.17ರಂದು ಕಟೀಲು ಆರು ಮೇಳಗಳ ಸೇವೆಯಾಟ ಎಲ್ಲೆಲ್ಲಿ…..

ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.17ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು… *ಬಿ. ಕೆ. ರಾಜೀವಿ ಮತ್ತು ಮಕ್ಕಳು…

ಮಾ.18ರಂದು ಕಸಾಪ ಬಂಟ್ವಾಳದಿಂದ ಕನ್ನಡ ಭವನದಲ್ಲಿ ಡಾ. ಅಮ್ಮೆಂಬಳ ಬಾಳಪ್ಪ ಸಂಸ್ಮರಣೆ

ಬಂಟ್ವಾಳ: ಕನ್ನಡ ಸಾಹಿತ್ಯ ಪರಿಷತ್ತಿನ ಬಂಟ್ವಾಳ ತಾಲೂಕು ಘಟಕ ವತಿಯಿಂದ ಮಾರ್ಚ್ 18ರಂದು ಸ್ವಾತಂತ್ರ್ಯಯೋಧ, ಸಾಮಾಜಿಕ, ಸಹಕಾರಿ ಧುರೀಣ, ಸಾಹಿತಿ ಡಾ. ಅಮ್ಮೆಂಬಳ ಬಾಳಪ್ಪ ಅವರ ಶತಸಂಸ್ಮರಣೆ…

ಮಯ್ಯರಬೈಲು ಇಡ್ಮ ಕೃಷ್ಣಯ್ಯ ನಿಧನ

ಬಂಟ್ವಾಳ : ಮಯ್ಯರಬೈಲು ಇಡ್ಮ ಕೃಷ್ಣಯ್ಯ (84)ಮಾ.11ರಂದು ಶುಕ್ರವಾರ ಮಧ್ಯಾಹ್ನ ಅವರ ಸ್ವಗ್ರಹದಲ್ಲಿ ನಿಧನಹೊಂದಿದರು. ಅವರು ಪತ್ನಿ ಓರ್ವ ಪುತ್ರ ಇಬ್ಬರು ಪುತ್ರಿಯರು ಹಾಗೂ ಅಪಾರ ಬಂಧು…

ಪಡುಪೆರಾರ : ಸ್ವಚ್ಛತಾ ಕಾರ್ಯ ಮುಂದರಿಕೆ ಸುಂಕದಕಟ್ಟೆ ಕಾಲೇಜಿನಲ್ಲಿ ಇಂದು ಸಮಾರೋಪ

ಕೈಕಂಬ : ಮಂಗಳೂರು ವಿಶ್ವವಿದ್ಯಾನಿಲಯ ರಾಷ್ಟ್ರೀಯ ಸೇವಾ ಯೋಜನೆಯಡಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ ಕಾಲೇಜಿನ ಎನ್ನೆಸ್ಸೆಸ್ ವಿದ್ಯಾರ್ಥಿಗಳು ಕಳೆದ ಆರು ದಿನದಿಂದ ‘ವಾರ್ಷಿಕ…

ರಾಷ್ಟ್ರೀಯ ಸೇವಾ ಯೋಜನೆಯ ವತಿಯಿಂದ ಸುಮಾರು ೫೦ ವಿದ್ಯಾರ್ಥಿಗಳ ರಸ್ತೆ ಬದಿಯಲ್ಲಿ ಬೃಹತ್ ಸ್ವಚ್ಛತಾ ಕಾರ್ಯ

ಕೈಕಂಬ : ಪಡುಪೆರಾರ ಗ್ರಾಮ ಪಂಚಾಯತ್ ಅಧ್ಯಕ್ಷೆ ಅಮಿತಾ ಎಂ ಶೆಟ್ಟಿ ಹಾಗೂ ಪಿಡಿಒ ಉಗ್ಗಪ್ಪ ಮೂಲ್ಯರ ನೇತೃತ್ವದಲ್ಲಿ ಸುಂಕದಕಟ್ಟೆ ಶ್ರೀ ನಿರಂಜನ ಸ್ವಾಮಿ ಪ್ರಥಮ ದರ್ಜೆ…

ಈ ಸಲ ಪೊಳಲಿಯಲ್ಲಿ ಎಷ್ಟು ದಿನದ ಜಾತ್ರೆ? ಜಾತ್ರೆಯ ದಿನ ನಿಗದಿಪಡಿಸುವುದು ಹೇಗೆ?

ಪೊಳಲಿ: ದೇವಸ್ಥಾನದಲ್ಲಿ ಪ್ರತೀ ವರ್ಷ ಒಂದು ತಿಂಗಳ ಅವಧಿಯ ಜಾತ್ರೆ ನಡೆಯುತ್ತದೆ. ಇಡೀ ದಕ್ಷಿಣ ಭಾರತದಲ್ಲಿ ಒಂದು ತಿಂಗಳ ಜಾತ್ರೆ ಇರುವುದು ಪೊಳಲಿಯಲ್ಲಿ ಮಾತ್ರ. ಈ ಜಾತ್ರೆ…

ಒಡ್ಡೂರು: ಶಾಸಕರಿಂದ ವಿದ್ಯಾರ್ಥಿಗಳಿಗೆ ಕೃಷಿಪಾಠ

ಬಂಟ್ವಾಳ: ತಾಲ್ಲೂಕಿನ ದಡ್ಡಲಕಾಡು ಸರ್ಕಾರಿ ಆಂಗ್ಲ ಮಾಧ್ಯಮ ಶಾಲೆ ವಿದ್ಯಾರ್ಥಿಗಳು ಶಾಸಕ ರಾಜೇಶ ನಾಯ್ಕ್ ಉಳಿಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ ಗೆ ಮಾ.12ರಂದು ಶನಿವಾರ ತೆರಳಿ ಕೃಷಿ…

ಕರ್ನಾಟಕ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೊಟ್ ಮೂಡಬಿದಿರೆಯ ಜೈನ ಮಠಕ್ಕೆ ಬೇಟಿ

ಮುಂಬಯಿ: ಕರ್ನಾಟಕ ರಾಜ್ಯದ ರಾಜ್ಯಪಾಲ ತಾವರ್ ಚಂದ್ರ ಗೆಲ್ಹೊಟ್ ಇಂದಿಲ್ಲಿ ಸೋಮವಾರ ಸಂಜೆ ಮೂಡಬಿದಿರೆಯ ಶ್ರೀ ಜೈನ ಮಠಕ್ಕೆ ಬೇಟಿ ನೀಡಿ1008 ಶ್ರೀ ಭಗವಾನ್ ಪಾರ್ಶ್ಶ್ವನಾಥ ಸ್ವಾಮಿ…