ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.17ರಂದು ಗುರುವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಬಿ. ಕೆ. ರಾಜೀವಿ ಮತ್ತು ಮಕ್ಕಳು ‘ಶ್ರೀ ದೇವಿಪ್ರಸಾದ್’, ಕೂಳೂರು.
- *ಕರಿಯ ಶೆಟ್ಟಿ, ಕೆಂಬುಲಪದವು, ಮೇಲೆಕ್ಕಾರು, ಪೆರ್ಮುದೆ.
- *ದೇವತಾ ಭಜನಾ ಮಂದಿರ ದೇವಗಿರಿ, ತಿಂಗಳಾಡಿ, ಪುತ್ತೂರು.
- *ಡಾ| ದಯಾನಂದ ಬೊಮ್ಮಯ ಶೆಟ್ಟಿ ಮತ್ತು ಕುಟುಂಬಿಕರು, ದುರ್ಗಾಭವನ ಕಿನ್ನಿಗೋಳಿ – ಕಟೀಲು
ಶ್ರೀ ಗೋಪಾಲಕೃಷ್ಣ ಆಸ್ರಣ್ಣ ಸಭಾಭವನ. - *ದಿ| ಕೆ. ರಾಮಕೃಷ್ಣ ಆಳ್ವರ ಸ್ಮರಣಾರ್ಥ ಪತ್ನಿ ಮತ್ತು ಮಕ್ಕಳು, ಪಂಚವಟಿ, ಕೊಳಂಬೆ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
- * ರಾಘವ ಚೌಟ, ಕಟೀಲು ‘ಶ್ರೀ ದೇವಿ ಪ್ರಸಾದ್, ಕೊಪ್ಪಲಕಾಡು, ಯೆಯ್ಯಾಡಿ – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
