ಕಟೀಲು ಶ್ರೀ ದುರ್ಗಾಪರಮೇಶ್ವರೀ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿ ಮಾ.14ರಂದು ಸೋಮವಾರ ಶ್ರೀ ಕಟೀಲು ಆರು ಮೇಳಗಳ ಸೇವೆ ಆಟಗಳು…
- *ಸುಂದರ ಶೆಟ್ಟಿ, ಚಾವಡಿದಡಿ ಮನೆ, ಕೆಂಜಾರು ಪೇಜಾವರ.
- *ಶ್ರೀ ಅರ್ಧನಾರೀಶ್ವರ ಸೇವಾ ಸಮಿತಿ, ಇಂದಬೆಟ್ಟು ಬಂಗಾಡಿ, ಬೆಳ್ತಂಗಡಿ.
- *ನರೇನ್ ಆಳ್ವ, ಕರಿಬೆಟ್ಟು ಹೌಸ್, ಕಣ್ಣೂರು, ಮಂಗಳೂರು – ಶ್ರೀ ಕಟೀಲು ಕ್ಷೇತ್ರ ಸರಸ್ವತೀ ಸದನ.
- *ಶ್ರೀ ದುರ್ಗಾಂಬ ಸೇವಾ ಟ್ರಸ್ಟ್ ಪೂಪಾಡಿಕಟ್ಟೆ ನಾವೂರು ಬಂಟ್ವಾಳ.
- *ಕೊರ್ಗ್ಯ ಗೌಡ ಮತ್ತು ಕುಟುಂಬಸ್ಥರು, ತೆಂಕ ಎಕ್ಕಾರು, ಪೆರ್ಮುದೆ.
- *ಹರಿ ದೇವಾಡಿಗ, ನಕ್ಷತ್ರ ಟವರ್, ಬಿಗ್ ಬಜಾರ್ ಬಳಿ, ಬೈಂದರ್ ಈಸ್ಟ್, ಮುಂಬೈ – ಶ್ರೀ ಕಟೀಲು ಕ್ಷೇತ್ರ ಮಹಾಲಕ್ಷ್ಮೀ ಸದನ.
