ಮಿಜಾರುಗುತ್ತು ಶ್ರೀಮತಿ ಲೀಲಾ ವಿ ನಾಯ್ಕ್ ನಿಧನ

ಕೈಕಂಬ: ಬಂಟ್ವಾಳ ತಾಲೂಕಿನ ಅಮ್ಮುಂಜೆ ಗ್ರಾಮದ ಅಮ್ಮುಂಜೆ ಗುತ್ತು ವಿನೋದ್ ನಾಯ್ಕ್ ಅವರ ಧರ್ಮಪತ್ನಿ ಮಿಜಾರುಗುತ್ತು ಶ್ರೀಮತಿ ಲೀಲಾ ವಿ ನಾಯ್ಕ್(೮೪) ಅವರು ಸೆ.೦೬ರಂದು ಮಂಗಳವಾರ ರಾತ್ರಿ…

ಎಸ್.ವಿ.ಎಸ್‌ಇಂಗ್ಲೀಷ್ ಸ್ಕೂಲ್ ವಿದ್ಯಾಗಿರಿ ಬಂಟ್ವಾಳ: ಚೆಸ್‌ ಪಂದ್ಯಾಟದಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಎಸ್.ವಿ.ಎಸ್‌ಸ್ಕೂಲ್, ವಿದ್ಯಾಗಿರಿ ಬಂಟ್ವಾಳ ಇಲ್ಲಿನ೧೭ ವರ್ಷದೊಳಗಿನ ವಯೋಮಿತಿ ಬಾಲಕಿಯರ ವಿಭಾಗದಲ್ಲಿ ೧೦ನೇ ತರಗತಿ ವಿದ್ಯಾರ್ಥಿನಿ ಮಹಿಮಾಜೆ., ಹಾಗೂ ೧೪ ವರ್ಷದೊಳಗಿನ ವಯೋಮಿತಿ ಬಾಲಕರ ವಿಭಾಗದಲ್ಲಿ ೮ನೇ…

ಬಂಟ್ವಾಳ ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್ ಸ್ಕೂಲ್: ‘ವಿಜ್ಞಾನ ವರ್ಕಿಂಗ್ ಮೊಡಲ್ ಸ್ಪರ್ಧೆ’ಯಲ್ಲಿ ತೃತೀಯ ಸ್ಥಾನ

ಬಂಟ್ವಾಳ: ರಘುರಾಮ ಮುಕುಂದ ಪ್ರಭು ಸೆಂಟಿನರಿ ಪಬ್ಲಿಕ್‌ ಸ್ಕೂಲ್, ವಿದ್ಯಾಗಿರಿ ಬಂಟ್ವಾಳ ಇಲ್ಲಿನ ೧೦ನೇ ತರಗತಿಯ ವಿದ್ಯಾರ್ಥಿಗಳಾದ ಆರೋನ್ ಡಿ’ಸೋಜ ಮತ್ತುಚಿರಂತನ್‌ ಜಿ.ಎನ್. ರವರು ಉಡುಪಿ ಹಾಗೂ…

ಸಿದ್ಧಕಟ್ಟೆ: ‘ಮಗಳ ಹುಟ್ಟು ಹಬ್ಬ’ ವಿನೂತನ ರೀತಿ ಆಚರಿಸಿಕೊಂಡ ರೋಟರಿ ಕ್ಲಬ್ ಸದಸ್ಯ ‘ನಲಿ-ಕಲಿ ತರಗತಿಗೆ ಉಚಿತ ಪೀಠೋಪಕರಣ ಹಸ್ತಾಂತರ’

ಬಂಟ್ವಾಳ: ಸಿದ್ಧಕಟ್ಟೆ ಸಮೀಪದ ಆರಂಬೋಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಗೆ ಕುಡಿಯುವ ನೀರಿನ ಶುದ್ಧೀಕರಣ ಯಂತ್ರ ಹಸ್ತಾಂತರಿಸಿದ ಕಿರಣ್ ಕುಮಾರ್ ಮಂಜಿಲ ದಂಪತಿ. ಇಲ್ಲಿನ ಸಿದ್ಧಕಟ್ಟೆ ಸಮೀಪದ…

ಮಂಚಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಉಚಿತ ಪೀಠೋಪಕರಣ’ ಹಸ್ತಾಂತರ

ಬಂಟ್ವಾಳ: ತಾಲ್ಲೂಕಿನ ಸಿದ್ಧಕಟ್ಟೆ ಸಮೀಪದ ಮಂಚಕಲ್ಲು ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಲೊರೆಟ್ಟೋ ಹಿಲ್ಸ್ ರೋಟರಿ ಕ್ಲಬ್ ಕೋಶಾಧಿಕಾರಿ ಕಿರಣ್ ಕುಮಾರ್ ಮಂಜಿಲ ಇವರು ‘ನಲಿ-ಕಲಿ ತರಗತಿಗೆ…

ಸೆ.೦೭ರಂದು ಶ್ರೀ ಕಾಂಪ್ಲೆಕ್ಸ್ ಪುಂಚಮೆಯಲ್ಲಿ ಟಿ.ಎನ್ ಟ್ರೇಡಿಂಗ್ ಶುಭಾರಂಭ

ಕೈಕoಬ: ಶ್ರೀ ಕಾಂಪ್ಲೆಕ್ಸ್ ಪುಂಚಮೆಯಲ್ಲಿ ಟಿ.ಎನ್ ಟ್ರೇಡಿಂಗ್ ಸೆ.೦೭ರಂದು ಬುಧವಾರ ಶುಬಾರಂಭಗೊoಡಿತು. ಪೊಳಲಿ ರಾಜ ಐತಾಳ್ ಅವರು ಗಣಹೋಮ ನೆರವೇರಿಸಿದರು. ಈ ಸಂದರ್ಭದಲ್ಲಿ ಶ್ರೀ ಕಾಂಪ್ಲೆಕ್ಸ್ ನ…

ವೀರಕಂಭ ಮಜಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕರ ದಿನಾಚರಣೆ

ಬಂಟ್ವಾಳ: ತಾಲ್ಲೂಕಿನ ವೀರಕಂಭ ಮಜಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಸಂಸದಾ ಸೇವಾ ಪ್ರತಿಷ್ಠಾನ ವತಿಯಿಂದ ಸೆ.06ರಂದು ಮಂಗಳವಾರ ನಡೆದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಶಿಕ್ಷಕಿಯರು ಮಕ್ಕಳೊಂದಿಗೆ ಆಟವಾಡಿ…

ಬಂಟ್ವಾಳ: ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಆಯ್ಕೆ

ಬಂಟ್ವಾಳ: ಬಂಟ್ವಾಳದಲ್ಲಿ ಈಚೆಗೆ ನಡೆದ ಭಾರತ ಕಮ್ಯೂನಿಸ್ಟ್ ಪಕ್ಷ(ಸಿಪಿಐ) ಇದರ ೨೪ ನೇ ಜಿಲ್ಲಾ ಸಮ್ಮೇಳನದಲ್ಲಿ ಸಿಪಿಐ ಜಿಲ್ಲಾ ಕಾರ್ಯದರ್ಶಿಯಾಗಿ ಬಿ.ಶೇಖರ್ ಆಯ್ಕೆಯಾಗಿದ್ದಾರೆ. ಸಹ ಕಾರ್ಯದರ್ಶಿಯಾಗಿ ವಿ.ಸೀತಾರಾಮ…

ಸೆ.೦೮ರಂದು ಶ್ರೀ ಕ್ಷೇತ್ರ ಪೊಳಲಿಯಲ್ಲಿ ತೆನೆಹಬ್ಬ (ಪುದ್ದರ್)

ಪೊಳಲಿ: ಶ್ರೀ ರಾಜರಾಜೇಶ್ವರೀ ದೇವಸ್ಥಾನದಲ್ಲಿ ಸೆ.೦೮ರಂದು ಗುರುವಾರ ತೆನೆಹಬ್ಬ (ಪುದ್ದರ್) ಸಾವಿರ ಸೀಮೆಯ ಭಕ್ತಾಧಿಗಳು ಬೆಳಿಗ್ಗೆ ೮.೩೦ಕ್ಕೆ ದೇವಸ್ಥಾನದಲ್ಲಿ ದೇವರ ತೆನೆಯನ್ನು ಪಡೆದುಕೊಳ್ಳಬೇಕಾಗಿ ದೇವಳದ ಪ್ರಕಟನೆ ತಿಳಿಸಿದೆ.