ಸೆ.೦೭ರಂದು ಶ್ರೀ ಕಾಂಪ್ಲೆಕ್ಸ್ ಪುಂಚಮೆಯಲ್ಲಿ ಟಿ.ಎನ್ ಟ್ರೇಡಿಂಗ್ ಶುಭಾರಂಭ
ಕೈಕoಬ: ಶ್ರೀ ಕಾಂಪ್ಲೆಕ್ಸ್ ಪುಂಚಮೆಯಲ್ಲಿ ಟಿ.ಎನ್ ಟ್ರೇಡಿಂಗ್ ಸೆ.೦೭ರಂದು ಬುಧವಾರ ಶುಬಾರಂಭಗೊoಡಿತು. ಪೊಳಲಿ ರಾಜ ಐತಾಳ್ ಅವರು ಗಣಹೋಮ ನೆರವೇರಿಸಿದರು.
ಈ ಸಂದರ್ಭದಲ್ಲಿ ಶ್ರೀ ಕಾಂಪ್ಲೆಕ್ಸ್ ನ ಮಾಲಕರಾದ ಚಂದ್ರಹಾಸ್ ಪಲ್ಲಿಪಾಡಿ ಹಾಗೂ ಪ್ರಶಾಂತ್ ಉಪಸ್ಥಿತರಿದ್ದರು.
ಶ್ರೀನಿವಾಸ್, ಬರೊಡ ಬ್ಯಾಂಕ್ ನ ಮ್ಯಾನೆಜರ್ ಪುನೀತ್ ಶೆಟ್ಟಿ, ರೋಶನ್ ಪುಂಚಮೆ, ಲಕ್ಷ್ಮೀಶ್ ಶೆಟ್ಟಿ, ಪ್ರಸಾದ್, ಉಮೇಶ ಆಚಾರ್ಯ, ರಾಜುಕೋಟ್ಯಾನ್ ಹಾಗೂ ಸಂಸ್ಥೆಯ ಸಿಬ್ಬಂದಿಗಳು ಉಪಸ್ಥಿತರಿದ್ದರು.