ಬಡಗುಂಡಿಯಲ್ಲಿ ಗೋವಿನ ಅವಶೇಷ,ಕರುವಿನ ಮುಖ,ತ್ಯಾಜ್ಯದ ರಾಶಿ ಪತ್ತೆ
ಬಂಟ್ವಾಳ: ತಾಲೂಕಿನ ನಾವೂರು ಗ್ರಾಮ ಪಂಚಾಯತ್ ವ್ಯಾಪ್ತಿಯ ಬಡಗುಂಡಿ ಎಂಬಲ್ಲಿ ಹೆದ್ದಾರಿ ಬದಿ ಹಾಗೂ ನೀರು ಹರಿಯುವ ತೋಡಿನಲ್ಲಿ ವಧೆಗೈದ ಗೋವಿನ ಅವಶೇಷ,ತ್ಯಾಜ್ಯದ ರಾಶಿ ಬುಧವಾರ ಬೆಳಿಗ್ಗೆ…
ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ನರಹರಿ ಪರ್ವತಕ್ಕೆ ಭೇಟಿ
ಬಂಟ್ವಾಳ: ನಿವೃತ್ತ ನ್ಯಾಯಮೂರ್ತಿ ,ಮಾಜಿ ಲೋಕಾಯುಕ್ತರಾದ ಸಂತೋಷ್ ಹೆಗ್ಡೆ ಅವರು ಮೆಲ್ಕಾರ್ ಸಮೀಪದ ನರಹರಿ ಪರ್ವತಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದರು. ನಿಸರ್ಗದ ಮಡಿಲಲ್ಲಿರುವ ನರಹರಿ…
ಕಲ್ಲಡ್ಕಶ್ರೀರಾಮದಲ್ಲಿ”ಸಂಸ್ಕೃತ ಛಾತ್ರ ಸಮ್ಮೇಳನ”
ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದ ಸಂಸ್ಕೃತ ವಿಭಾಗದ ವತಿಯಿಂದ ಎಲ್ಲಾ ಸಂಸ್ಕೃತ ಅಧ್ಯಾಪಕವೃಂದ ಸೇರಿ “ಸಂಸ್ಕೃತ ಸಪ್ತಾಹ- 2026” ರ ಪ್ರಯುಕ್ತ ವಿದ್ಯಾಕೇಂದ್ರದ ಸಂಸ್ಕೃತ ವಿದ್ಯಾರ್ಥಿಗಳಿಗಾಗಿ “ಸಂಸ್ಕೃತ…
ನೆನೆಗುದಿಗೆ ಬಿದ್ದಿರುವ ಕಲ್ಲಡ್ಕ -ಸಾರಡ್ಕ ರಾಜ್ಯ ಹೆದ್ದಾರಿ ಕಾಮಗಾರಿ ಕೈಗೆತ್ತಿಕೊಳ್ಳಲು ರೈತರ ನಿಯೋಗದಿಂದ ಒತ್ತಾಯ
ಬಂಟ್ವಾಳ: ಕಳೆದೆರಡು ವರ್ಷದಿಂದ ನೆನೆಗುದಿಗೆ ಬಿದ್ದಿರುವ ಕಲ್ಲಡ್ಕ -ಸಾರಡ್ಕ ರಾಜ್ಯ ಹೆದ್ದಾರಿ ಕಾಮಗಾರಿ ಕೂಡಲೇ ಕೈಗೆತ್ತಿಕೊಳ್ಳಲು ಸರಕಾರದ ಗಮನ ಸೆಳೆಯುವಂತೆ ರೈತರ ನಿಯೋಗ ಬಂಟ್ವಾಳ ತಹಶೀಲ್ದಾರ್ ಮಂಜುನಾಥ್…
ದುಬೈ: ಯು ಎ ಇ ‘ಗಾಣಿಗ ಸಂಗಮ’ ಕಾರ್ಯಕ್ರಮ”ಆಟಿದ ಕಮ್ಮೆನ ಗಾಣಿಗರ ತಮ್ಮನ”
ಬಂಟ್ವಾಳ: ತುಳುನಾಡಿನ ಆಟಿ ತಿಂಗಳ ಆಹಾರ ಪದ್ಧತಿ ಆರೋಗ್ಯಪೂರ್ಣವಾಗಿದ್ದು, ಈ ಸಂಸ್ಕೃತಿ ಮತ್ತು ಸಂಪ್ರದಾಯ ಯುವಜನತೆಗೆ ನೆನಪಿಸಲು ದುಬೈನಲ್ಲೂ ಕಾರ್ಯಕ್ರಮ ಆಯೋಜಿಸುವ ಮೂಲಕ ಇಲ್ಲಿನ ತುಳುವರನ್ನು ಆಕರ್ಷಿಸುವಲ್ಲಿ…
ಯಕ್ಷಗಾನ ಸಂಘಟಕ ಪಿ.ಮಂಜಪ್ಪ ಅರಳ ಅವರಿಗರ “ಸಿದ್ಧಕಟ್ಟೆಪ್ರಶಸ್ತಿ” ಪ್ರದಾನ
ಬಂಟ್ವಾಳ: ತಾಲೂಕಿನ ಸಿದ್ಧಕಟ್ಟೆ ಸಮೀಪದ “ಪೂಂಜಾ ಯಕ್ಷ ಮಿತ್ರರು” ಸಂಘಟನೆ ವತಿಯಿಂದ ಸಿದ್ಧಕಟ್ಟೆ ಫಲ್ಗುಣಿ ಸಭಾಂಗಣದಲ್ಲಿ’ಸಿದ್ಧಕಟ್ಟೆ ಪ್ರಶಸ್ತಿ’ಪ್ರದಾನ ಕಾರ್ಯಕ್ರಮ ನಡೆಯಿತು. ಹಿರಿಯ ಯಕ್ಷಗಾನ ಸಂಘಟಕ ಪಿ.ಮಂಜಪ್ಪ ಅರಳಇವರಿಗೆ…
ನರ್ಸರಿ ಶಿಕ್ಷಕಿಯರ ಪದವಿ ಪ್ರದಾನ ಸಮಾರಂಭ ಶಿಕ್ಷಕವೃತ್ತಿ ಅತ್ಯಂತ ಶ್ರೇಷ್ಠವಾದುದು; ಗಂಗಾಧರ ಆಳ್ವ
ಬಂಟ್ವಾಳ: ಶಿಕ್ಷಣದಿಂದ ಮಾತ್ರ ಉತ್ತಮ ಪ್ರಜೆಗಳ ನಿರ್ಮಾಣವಾಗಿ ಸಂಸ್ಕೃತಿ ಉಳಿಯಲು ಸಾಧ್ಯ, ಶಿಕ್ಷಕವೃತ್ತಿ ಅತ್ಯಂತ ಶ್ರೇಷ್ಠವಾದುದು ಎಂದು ಬಂಟ್ವಾಳ ಎಸ್.ವಿ.ಎಸ್.ದೇವಳ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಗಂಗಾಧರ ಆಳ್ವ…
ಸಾಮಾಜಿಕ ಅರಣೀಕರಣ ಡಾ. ಹೆಗ್ಗಡೆಯವರ ದೂರ ದೃಷ್ಟಿಯಯೋಜನೆ: ಬಾಬು ನಾಯ್ಕ್
ಬಂಟ್ವಾಳ: ಅರಣ್ಯ ನಾಶದಿಂದಾಗಿ ಕಾಡಿನ ಪ್ರಾಣಿ ಪಕ್ಷಿಗಳು ಆಹಾರ ಹುಡುಕುತ್ತಾ ನಾಡಿಗೆ ಬರುವುದನ್ನು ತಪ್ಪಿಸುವ ಉದ್ದೇಶದ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರ ದೂರ ದೃಷ್ಟಿಯ ಯೋಜನೆಯೇ ಸಾಮಾಜಿಕ…
ಶೌರ್ಯ ವಿಪತ್ತು ನಿರ್ವಹಣಾ ಕಲ್ಲಡ್ಕ ಘಟಕದಿಂದ ಸ್ವಚ್ಛತಾ ಶ್ರಮದಾನ
ಬಂಟ್ವಾಳ: ಶ್ರೀ ಗಣೇಶ ಮಂದಿರದ ಗಣೇಶನಗರ, ಗೋಳ್ತಮಜಲು ವತಿಯಿಂದ ಶೌರ್ಯ ವಿಪತ್ತು ನಿರ್ವಹಣಾ ಘಟಕ ಕಲ್ಲಡ್ಕ ಇದರ ಸಹಕಾರದೊಂದಿಗೆ ಸ್ವಚ್ಛತಾ ಶ್ರಮದಾನ ನಡೆಯಿತು. ಶ್ರೀ ಗಣೇಶ ಮಂದಿರದಲ್ಲಿ…
“ಮರ್ತಾಜೆ ಮಣ್ಣ್ ದ ಕೆಸರ್ದ ಗೊಬ್ಬು”
ಬಂಟ್ವಾಳ: ಸಜೀಪಮುನ್ನೂರು ಗ್ರಾಮದಮರ್ತಾಜೆಗುತ್ತು ಶ್ರೀ ಮಲರಾಯ ಗ್ರಾಮ ಸಮಿತಿ ವತಿಯಿಂದ “ಮರ್ತಾಜೆ ಮಣ್ಣ್ ದ ಕೆಸರ್ದ ಗೊಬ್ಬು “ಪಂದ್ಯಾಟವು ಭಾನುವಾರ ಮಲರಾಯ ಚಾವಡಿ ವೇದಿಕೆಯಲ್ಲಿ ಉದ್ಘಾಟನೆಗೊಂಡಿತು. ಬಂಟ್ವಾಳ…
ಕೆಎಸ್ಆರ್ಟಿಸಿ ಬಿ.ಸಿ.ರೋಡ್ ಡಿಪೋದಲ್ಲಿ ಸಿಬ್ಬಂದಿಗಳಿಗೆ ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮ
ಬಂಟ್ವಾಳ: ಕೆಎಸ್ಆರ್ಟಿಸಿಯ ಬಿ.ಸಿ.ರೋಡ್ ಡಿಪೋದಲ್ಲಿ ಸಿಬ್ಬಂದಿಗಳಿಗಾಗಿ ಸಿಪಿಆರ್ ಹಾಗೂ ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮವನ್ನು ನಡೆಸಲಾಯಿತು. ತುರ್ತು ಸಂದರ್ಭದಲ್ಲಿ ಪ್ರಯಾಣಿಕರು ಹಾಗೂ ಸಾರ್ವಜನಿಕರಿಗೆ ತಕ್ಷಣದ ನೆರವು ನೀಡುವ…
ಯಕ್ಷ ಸಂಘಟಕ ಬಿ ಜನಾರ್ಧನ ಅಮ್ಮುಂಜೆ “ಯಕ್ಷತೀರ್ಥ ಸಂಘಟನಾ” ಪ್ರಶಸ್ತಿಗೆ ಆಯ್ಕೆ
ಬಂಟ್ವಾಳ : “ಯಕ್ಷತೀರ್ಥ ಸಂಘಟನಾ ಪ್ರಶಸ್ತಿ-2026” ಕ್ಕೆ ಯಕ್ಷಗಾನ ಸಂಘಕ ಜನಾರ್ಧನ ಅಮ್ಮುಂಜೆಯವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪುರಸ್ಕೃತರಿಗೆ ಚಿನ್ನದ ನಾಣ್ಯದೊಂದಿಗೆ ಪ್ರಶಸ್ತಿ ಪ್ರಧಾನ ನಡೆಯಲಿದೆ ಆ. 30ರಂದು…
ಗೋಳಿದಡಿಗುತ್ತಿನ ಚಾವಡಿಯಲ್ಲಿ ವಾರ್ಷಿಕ ರಕ್ಷಾ ಬಂಧನ ಆಚರಣೆ
ಗುರುಪುರ : ಇಲ್ಲಿನ ಗೋಳಿದಡಿಗುತ್ತಿನಲ್ಲಿ ಆ. ೨೮ರಂದು ಗುತ್ತಿನ ಚಾವಡಿಯ ಸಂಪ್ರದಾಯದಂತೆ ಶ್ರೀ ಗುರು ಮಹಾಕಾಲೇಶ್ವರ ದೇವರು, ಶ್ರೀ ವೈದ್ಯನಾಥಾದ್ಯ ಪಂಚ ದೇವತೆಗಳಿಗೆ ಪ್ರಾರ್ಥನೆ ಸಲ್ಲಿಸಿದ ಬಳಿಕ…
ವಿ.ಹಿಂ.ಪ., ಬಜರಂಗದಳ ರಕ್ತದಾನ ಶಿಬಿರ
ಬಂಟ್ವಾಳ:ಮಂಗಳೂರು ಗ್ರಾಮಾಂತರ ಜಿಲ್ಲೆ ವಿಶ್ವ ಹಿಂದೂ ಪರಿಷದ್, ಬಜರಂಗದಳ ಪರಶುರಾಮ ಶಾಖೆ ಬಂಟ್ವಾಳ ನಗರ, ಬಂಟ್ವಾಳ ಪ್ರಖಂಡ ಇವರ ಆಶ್ರಯದಲ್ಲಿ ಎ.ಜೆ. ಆಸ್ಪತ್ರೆ ಮತ್ತು ಕೆ.ಎಂ.ಸಿ. ಆಸ್ಪತ್ರೆ…
