Month: September 2026

ಕಲ್ಲಡ್ಕ ಶ್ರೀರಾಮದಲ್ಲಿ “ಡಾ. ಎಸ್ ಎಲ್ ಭೈರಪ್ಪ- ಒಂದು ನೆನಪು” ವಿಶೇಷ ಉಪನ್ಯಾಸ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರ, ಡಾ. ಎಸ್ .ಎಲ್ ಭೈರಪ್ಪ ಪ್ರತಿಷ್ಠಾನ (ರಿ) ಬೆಂಗಳೂರು ಇದರ ಸಹಯೋಗದಲ್ಲಿ ಪದ್ಮಭೂಷಣ ಡಾ. ಎಸ್ ಎಲ್ ಭೈರಪ್ಪನವರ ಪ್ರಥಮ ಪುಣ್ಯಸ್ಮರಣೆಯ…

ಬಿ.ಸಿ.ರೋಡು: ಶ್ರೀಗಣೇಶನ ಅದ್ದೂರಿಯ ಶೋಭಾಯಾತ್ರೆ,ಹುಲಿಗಳ ಅಬ್ಬರ,ಅದ್ಬುತವಾದ ಸ್ತಬ್ದ ಚಿತ್ರಗಳ ಸಾಲು

ಬಂಟ್ವಾಳ: ಹಿಂದೂ ಧಾರ್ಮಿಕ ಸೇವಾ ಸಮಿತಿ ಬಿ.ಸಿ.ರೋಡು ಇದರ ಅಶ್ರಯದಲ್ಲಿ ಬಿ.ಸಿ.ರೋಡಿನ ಶ್ರೀ ರಕ್ತೇಶ್ವರೀ ದೇವಿದೇವಸ್ಥಾನದ ವಠಾರದಲ್ಲಿ ನಾಲ್ಕು ದಿನಗಳ ಪೂಜಿಸಲ್ಪಟ್ಟ 47 ನೇ ವರ್ಷದ ಸಾರ್ವಜನಿಕ…

ಕುದ್ದುಪದವು ಸರಕಾರಿ ಹಿ.ಪ್ರಾಥಮಿಕ ಶಾಲೆಗೆ ಪ್ರಿಂಟರ್ ಕೊಡುಗೆ  ಹಾಗೂ ಪದೋನ್ನತಿ ಹೊಂದಿದ ಮುಖ್ಯ ಶಿಕ್ಷಕಿಗೆ ಬೀಳ್ಕೊಡುಗೆ ಸಮಾರಂಭ

ಬಂಟ್ಚಾಳ: ಉದಯಗಿರಿ ಕುದ್ದುಪದವು ಸರಕಾರಿ ಹಿ.ಪ್ರಾಥಮಿಕ ಶಾಲೆಗೆ ರೋಟರಿ ಕ್ಲಬ್ ವಿಟ್ಲ ಇದರ ವತಿಯಿಂದ ಕೊಡುಗೆಯಾಗಿ ಪ್ರಿಂಟರ್ ರನ್ನು ಹಸ್ತಾಂತರಿಸಲಾಯಿತು. ಶಾಲಾ ಎಸ್.ಡಿ.ಯಂ.ಸಿ ಅಧ್ಯಕ್ಷರಾದ ಜಲಜಾಕ್ಷಿ ಎಂ.ಇ…

ಪ್ರಧಾನಿಗೆ ದೇವರ ಅರ್ಶೀವಾದ ಸದಾ ಇರಲಿ: ಶಾಸಕ ರಾಜೇಶ್ ನಾಯ್ಕ್ . ಮೋದಿ ಹುಟ್ಟುಹಬ್ಬದ ಪ್ರಯುಕ್ತ ವಿವಿಧದೇವಾಲಯಗಳಲ್ಲಿ ಬಿಜೆಪಿಯಿಂದ ವಿಶೇಷ ಪೂಜೆ

ಬಂಟ್ವಾಳ: ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಪ್ರಯುಕ್ತ ಬಿಜೆಪಿ ಬಂಟ್ಚಾಳ ಮಂಡಲದ ವತಿಯಿಂದ ತಾಲೂಕಿನ ವಿವಿಧ ದೇವಾಲಯಗಳಲ್ಲಿ ಗುರುವಾರ ವಿಶೇಷ ಪೂಜೆ ಹಾಗೂ ಪ್ರಾರ್ಥನೆಗಳು ನಡೆಸಲಾಯಿತು.ಬಿ.ಸಿ.ರೋಡಿನ…

*ಆಟೋರಿಕ್ಷಾ ಚಾಲಕ ಮಾಲಕರಿಂದ ಅನ್ನಸಂತರ್ಪಣೆ

ಬಂಟ್ವಾಳ: ನರಿಕೊಂಬು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಇದರ 44ನೇ ವರ್ಷದ ಗಣೇಶೋತ್ಸವದ ಪ್ರಯುಕ್ತಪಾಣೆಮಂಗಳೂರಿನ ಸತ್ಯ ಶ್ರೀ ರಿಕ್ಷಾ ಚಾಲಕ ಮಾಲಕರ ಸಂಘ ದ ವತಿಯಿಂದ 19ನೇ…

ಹಿರಿಯ ನಾಗರಿಕರ ಹಕ್ಕು, ಸೌಲಭ್ಯಗಳ ಕುರಿತು ಕಾನೂನು ಅರಿವು ಕಾರ್ಯಕ್ರಮ

ಬಂಟ್ವಾಳ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಶಿಶು ಅಭಿವೃದ್ಧಿ ಯೋಜನೆ ಬಂಟ್ವಾಳ, ತಾಲೂಕು ಪಂಚಾಯಿತಿ ಹಾಗೂ ತಾಲೂಕು ಕಾನೂನು ಸೇವೆಗಳ ಸಮಿತಿ ಬಂಟ್ವಾಳ ಇವರ…

ಬಿ.ಸಿ.ರೋಡ್ ಪ್ರಣಾಮ್ ಹೋಟೆಲ್ ಮಾಲೀಕ ಶಿವ ರಾವ್‌ ನಿಧನ

ಬಂಟ್ವಾಳ: ಹಲವು ದಶಕಗಳ ಕಾಲ ತನ್ನ ಚಹದ ಸ್ವಾದ ಹಾಗೂ ರುಚಿ ಹಾಗೂ ತಾಜಾ ತಿನಿಸುಗಳಿಂದ ಮನೆಮಾತಾಗಿದ್ದ ಬಿ.ಸಿ.ರೋಡಿನ ಪ್ರಸಿದ್ಧ ಪ್ರಣಾಮ್ ಹೋಟೆಲ್ ಮಾಲೀಕ ಶಿವರಾವ್ (80)…

ಮುದ್ದು ಕೃಷ್ಣ ಫೋಟೋ ಸ್ಪರ್ಧೆಯಲ್ಲಿ  ಸಾನ್ವಿ ಸನ್ನಿದಿ ಪ್ರಥಮ

ಬಂಟ್ವಾಳ: ಸೌತ್ ಕೆನರಾ ಫೋಟೋ ಗ್ರಾಫರ್ಸ್ ಅಸೋಸಿಯೇಷನ್ ರಿ. ಬಂಟ್ವಾಳ ವಲಯದ ವತಿಯಿಂದ ಆಯೋಜಿಸಲಾದ ಮುದ್ದು ಕೃಷ್ಣ ಫೋಟೋ ಸ್ಪರ್ಧೆಯಲ್ಲಿ ಸಾನ್ವಿ ಸನ್ನಿದಿ ಪ್ರಥಮ, ಸುಪ್ರಾಪ್ತಿ ದ್ವಿತೀಯ…

ಬಂಟ್ವಾಳ: ಇಂಜಿನೀಯರ್ಸ್ ಡೇ

ಬಂಟ್ವಾಳ :ಬಂಟ್ವಾಳ ತಾಲೂಕು ಸಿವಿಲ್ ಇಂಜಿನಿಯರ್ಸ್ ಅಸೋಸಿಯೇಷನ್ ವತಿಯಿಂದ” ಇಂಜಿನೀಯರ್ಸ್ ಡೇ” ಕಾರ್ಯಕ್ರಮವನ್ನು ತಾಲೂಕು ಸಮಿತಿ ಅಧ್ಯಕ್ಷರಾದ ಇಂಜಿನೀಯರ್ ಪ್ರಕಾಶರವರ ಕಚೇರಿಯಲ್ಲಿ ಆಚರಿಸಲಾಯಿತು. ಸಮಿತಿ ಗೌರವಾಧ್ಯಕ್ಷ ಇಂಜಿನೀಯರ್…

ಹಳೆಯ ಸಂಪ್ರದಾಯಗಳ ನೆನಪಿನೊಂದಿಗೆ ಚೌತಿ ಚಿತ್ತಾರ: ಸಂಸ್ಕೃತಿ ಉಳಿಸುವಲ್ಲಿ ಮಾಣಿ ಯುವವಾಹಿನಿಯ ಹೊಸ ಹೆಜ್ಜೆ

ಬಂಟ್ವಾಳ; ಗತಕಾಲದ ಸಾಂಪ್ರದಾಯಿಕ ಆಚರಣೆಗಳನ್ನು ಕಣ್ಣಾರೆ ಕಂಡು, ಅವುಗಳ ಮಹತ್ವವನ್ನು ಅರಿತು ಮುಂದಿನ ಪೀಳಿಗೆಗೆ ಪರಿಚಯಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ ‘ಚೌತಿ…

ಬಡಗಬೆಳ್ಳೂರು ಶಾಲೆಯಲ್ಲಿ ಪರಿಸರ ಮಾಹಿತಿ ಕಾರ್ಯಕ್ರಮ

ಬಂಟ್ವಾಳ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಬಿ ಸಿ ಟ್ರಸ್ಟ್ ಬಂಟ್ವಾಳ ತಾಲೂಕು ಹಾಗೂ ಬಡಗಬೆಳ್ಳೂರು ಸರಕಾರಿ ಹಿರಿಯ ಪ್ರಾಥಮಿಕ ಅನುದಾನಿತ ಶಾಲೆ ಇದರ ಸಂಯುಕ್ತಾಶ್ರಯದಲ್ಲಿ…

 ಕ್ಷೇತ್ರ ಮಟ್ಟಕ್ಕೆ ಆಯ್ಕೆ

ಬಂಟ್ವಾಳ: ಬಳ್ಲಕಾರಿ ಬಾಲ ಭಾರತಿ ವಿದ್ಯಾಲಯದಲ್ಲಿ ನಡೆದ ಪ್ರಾಂತೀಯ ಮಟ್ಟದ ಗಣಿತ ವಿಜ್ಞಾನ ಮೇಳ ಮತ್ತು ಸಂಸ್ಕೃತಿ ಮಹೋತ್ಸವದಲ್ಲಿ ‘ಸ್ವಚ್ಛ ಭಾರತ ಅಭಿಯಾನ ಮತ್ತು ತ್ಯಾಜ್ಯ ನಿರ್ವಹಣೆ’…

ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ ಲಿ. ವಾರ್ಷಿಕ ಮಹಾಸಭೆ,ಸದಸ್ಯರಿಗೆ ಶೇ. ೧೬% ಡಿವಿಡೆಂಟ್ ಘೋಷಣೆ 

ಬಂಟ್ವಾಳ: ಮಂಚಿ ವ್ಯವಸಾಯ ಸೇವಾ ಸಹಕಾರಿ ಸಂಘ ಲಿ.ಮಂಚಿ ಕುಕ್ಕಾಜೆ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಕೇಂದ್ರ ಕಚೇರಿಯಲ್ಲಿ ನಡೆಯಿತು.ಸಂಘದ ಅಧ್ಯಕ್ಷರಾದ ಕೇಶವ ರಾವ್…

ತುಳು ಭಾಷೆಗೆ ಅಧಿಕೃತ ಮಾನ್ಯತೆ ಸಚಿವ ಖಾದರ್ ಅವರಿಗೆ ಮನವಿ ಸಲ್ಲಿಕೆ

ಬಂಟ್ವಾಳ: ಕರಾವಳಿ ಭಾಗದ ಜನರ ಬಹುಕಾಲದ ಕನಸಾಗಿರುವ ಹಾಗೂ ಕರಾವಳಿಯ ಅಸ್ಮಿತೆಯಾಗಿರುವ ತುಳು ಭಾಷೆಗೆ ರಾಜ್ಯ ಸರ್ಕಾರದಿಂದ ಅಧಿಕೃತ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ಕಾಂಗ್ರೆಸ್ ಮುಖಂಡ…